Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಬಾಜಿ » ತಲುಪುವ ಬಗೆ »

ತಲುಪುವ ಬಗೆ ಅಂಬಾಜಿ ರೈಲಿನ ಮೂಲಕ

ಅಬು ರೈಲ್ವೆ ನಿಲ್ದಾಣವು ಅಂಬಾಜಿಗೆ ಅತೀ ಸಮೀಪದಲ್ಲಿರುವ ರೈಲ್ವೆ ನಿಲ್ದಾಣವಾಗಿದ್ದು, ಇದು ಅಂಬಾಜಿಯಿಂದ 20 ಕಿ.ಮೀ. ದೂರದಲ್ಲಿದೆ. ಅಂಬಾಜಿಗೆ ಸಮೀಪವಿರುವ ಎಲ್ಲಾ ಪ್ರಮುಖ ನಗರಗಳಿಗೂ ರೈಲುಗಳು ಇಲ್ಲಿಂದ ಲಭ್ಯವಿದ್ದು, ಇವುಗಳ ಪೈಕಿ ದೆಹಲಿಯೂ ಕೂಡ ಒಂದಾಗಿದೆ. ರೈಲ್ವೆ ನಿಲ್ದಾಣದಿಂದ ಅಂಬಾಜಿಗೆ ತೆರಳಲು ಟ್ಯಾಕ್ಸಿ ಸೇವೆಯು ರೂ. 200 ರಷ್ಟರ ಅತೀ ಕಡಿಮೆ ದರದಲ್ಲಿ ಲಭ್ಯವಿದೆ.

ಇಲ್ಲಿರುವ ರೈಲುನಿಲ್ದಾಣಗಳು ಅಂಬಾಜಿ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ