Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಬಾಜಿ » ಆಕರ್ಷಣೆಗಳು » ಮನ್ ಸರೋವರ

ಮನ್ ಸರೋವರ, ಅಂಬಾಜಿ

0

ಮನ್ ಸರೋವರವು ಒಂದು ದೊಡ್ಡ ಆಯತಾಕಾರದ ಸರೋವರವಾಗಿದ್ದು, ಇದು ಅಂಬಾಜಿ ದೇವಸ್ಥಾನದ ಹಿಂಭಾಗದಲ್ಲಿದೆ. ಇದು 1584 ರಿಂದ 1594 ರ ಅವಧಿಯಲ್ಲಿ ಅಂಬಾಜಿ ಮಠದ ಓರ್ವ ವಿಶ್ವಾಸಿ ಭಕ್ತರಾದ ಶ್ರೀ ತಪಿಶಂಕರ್ ಅವರಿಂದ ನಿರ್ಮಾಣಗೊಂಡಿತು. ಈ ಸರೋವರವು 4 ಬದಿಗಳಲ್ಲಿಯೂ ಮೆಟ್ಟಿಲುಗಳನ್ನು ಹೊಂದಿದ್ದು, ತನ್ನ ಇಕ್ಕೆಲಗಳಲ್ಲಿ 2 ದೇವಸ್ಥಾನಗಳನ್ನು ಹೊಂದಿದೆ.

ಇಲ್ಲಿಗೆ ಬರುವ ಭಕ್ತಾದಿಗಳು ಮತ್ತು ಸಂದರ್ಶಕರು ಈ ಪವಿತ್ರ ಸರೋವರದಲ್ಲಿ ಸ್ನಾನವನ್ನು ಮಾಡುವುದು ಒಂದು ವಾಡಿಕೆಯಾಗಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri