Search
  • Follow NativePlanet
Share
ಮುಖಪುಟ » ಸ್ಥಳಗಳು » ಅಮರಾವತಿ » ಆಕರ್ಷಣೆಗಳು » ಪ್ರಾಚ್ಯವಸ್ತು ಸಂಗ್ರಹಾಲಯ

ಪ್ರಾಚ್ಯವಸ್ತು ಸಂಗ್ರಹಾಲಯ, ಅಮರಾವತಿ

2

ಅಮರಾವತಿ ಪಟ್ಟಣದಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯ ಕೃಷ್ಣ ನದಿಯ ಬಲ ದಂಡೆಯ ಮೇಲಿದೆ. ಅಮರಾವತಿಯ ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯ ಇತಿಹಾಸಗಳನ್ನು ಹೊರಗಿನಿಂದ ಬಂದವರು ಅರಿತುಕೊಳ್ಳಲು ಈ ಸಂಗ್ರಹಾಲಯ ಉಪಯೋಗಕಾರಿ. ಭಾರತೀಯ ಕಲೆಯನ್ನು ಹಿಡಿದಿಟ್ಟಿರುವ ಸಂಗ್ರಹಾಲಯ ಕರಕುಶಲ ಕಲೆಗಳ ಐತಿಹಾಸಿಕ ತುಣುಕುಗಳ ಮೂಲಕ ಅಮರಾವತಿಯ ಭವ್ಯ ಸಂಪತ್ತನ್ನು ಪ್ರದರ್ಶಿಸುತ್ತದೆ. ಇಲ್ಲಿ ಪ್ರದರ್ಶನಕ್ಕಿಟ್ಟಿರುವ ಬೌದ್ಧ ಕಲಾಕೃತಿಗಳು ಮೂರನೆ ಶತಮಾನಕ್ಕಿಂತಲೂ ಹಳೆಯವು. ಇಲ್ಲಿರುವ ಕಮಲ ಮತ್ತು ಪೂರ್ಣಕುಂಭಗಳು ಅಮರಾವತಿಯ ಸಾಂಪ್ರದಾಯಿಕ ಹೆಗ್ಗುರುತುಗಳು. ಇವು ಅಮರಾವತಿ ಜನರ ಒಳ್ಳೆಯ ಕಾಲ ಮತ್ತು ಸಂಪತ್ತಿನ ಪ್ರತೀಕವೂ ಹೌದು. ಇತಿಹಾಸದ ತುಣುಕುಗಳು ಅಮರಾವತಿಗೆ ಸಮಾನಾಂತರ ಪುರಾವೆ ನೀಡುತ್ತವೆ. ಇತಿಹಾಸದ ಪುಸ್ತಕಗಳಿಂದ ದೊರೆಯದ ಅದೆಷ್ಟೋ ವಿಷಯಗಳನ್ನು ಈ ಸಂಗ್ರಹಾಲಯದಲ್ಲಿ ಪಡೆಯಬಹುದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue