Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲ್ಮೋರಾ » ಆಕರ್ಷಣೆಗಳು » ಲಾಲ್ ಬಜಾರ್

ಲಾಲ್ ಬಜಾರ್, ಅಲ್ಮೋರಾ

0

ಲಾಲ್ ಬಜಾರ್ ಅಲ್ಮೋರಾದಲ್ಲಿ ನೆಲೆಗೊಂಡಿರುವ ಪ್ರಮುಖ ಪ್ರವಾಸಿ ತಾಣವಾಗಿದೆ. ಪ್ರವಾಸಿಗರು ರುಚಿಕರವಾದ ಸಿಹಿತಿನಿಸುಗಳು, ನ್ಯಾಯವಾದ ಬೆಲೆಯಲ್ಲಿ ಸುಂದರ ಹಿತ್ತಾಳೆ ಮತ್ತು ಕಂಚು ಸ್ಮಾರಕ ವಸ್ತುಗಳನ್ನು ಇಲ್ಲಿನ ಮಳಿಗೆಗಳಲ್ಲಿ ಖರೀದಿ ಮಾಡಬಹುದು. ಮೊಲದ ಉಣ್ಣೆ ಬಟ್ಟೆಗಳು ಈ ಶಾಪಿಂಗ್ ಪ್ರದೇಶದ ಆಕರ್ಷಣೆಯ ಕೇಂದ್ರವಾಗಿದೆ. ಈ ಉಡುಪುಗಳು ಅತ್ಯಂತ ಮೃದು ಮತ್ತು ಬೆಚ್ಚಗಿರುತ್ತವೆ ಹಾಗು ಇವುಗಳನ್ನು ಮೊಲಗಳ ಒಂದು ವಿಶೇಷ ತಳಿಯಿಂದ ತಯಾರಿಸಲಾಗುತ್ತದೆ. ಲೋಹದ ಪಾತ್ರೆಗಳು ಮತ್ತು ಅಲಂಕಾರಿಕ ವಸ್ತುಗಳು ಕೂಡ ಈ ಪ್ರಸಿದ್ಧ ಮಾರುಕಟ್ಟೆಯಲ್ಲಿ ಕಂಡುಬರುತ್ತವೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri