ಡೀರ್ ಪಾರ್ಕ್/ಜಿಂಕೆ ಉದ್ಯಾನ ಅಲ್ಮೋರಾದಿಂದ 3 ಕಿ. ಮೀ ದೂರದಲ್ಲಿ, ನಾರಾಯಣ್ ತಿವಾರಿ ದಿವೈ (NTD) ಬಳಿ ನೆಲೆಗೊಂಡಿರುವ ಪ್ರಮುಖವಾದ ಪ್ರವಾಸಿ ಆಕರ್ಷಣೆಯಾಗಿದೆ. ಸ್ಥಳವು ಸಮೃದ್ಧ ಹಸಿರು ಪೈನ್ ಮರಗಳಿಂದ ಸುತ್ತುವರೆದಿದೆ ಮತ್ತು ವಿವಿಧ ಜಾತಿಯ ಪ್ರಾಣಿಗಳ ನೈಸರ್ಗಿಕ ವಾಸಸ್ಥಾನ ಆಗಿದೆ. ಪ್ರವಾಸಿಗರು ಇಲ್ಲಿ ಜಿಂಕೆ, ಚಿರತೆ ಮತ್ತು ಹಿಮಾಲಯನ್ ಕಪ್ಪು ಕರಡಿಗಳನ್ನು ನೋಡಬಹುದು. ಇಲ್ಲಿ ಸಂಜೆಯ ಸಮಯ ವಿರಾಮಕ್ಕಾಗಿ ವಾಕಿಂಗ್ ಹೋಗಲು ಹಿತಕರವಾಗಿರುತ್ತದೆ.


Click it and Unblock the Notifications