Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲೀಗಡ್ » ಆಕರ್ಷಣೆಗಳು » ಶೇಖಾ ಕೆರೆ

ಶೇಖಾ ಕೆರೆ, ಅಲೀಗಡ್

1

ಶೇಖಾ ಕೆರೆ ಒಂದು ಸುಂದರ ಕೆರೆಯಾಗಿದ್ದು ಇಲ್ಲಿ ಜೀವವೈವಿಧ್ಯವಿದೆ. ಇದು ಮುಖ್ಯ ನಗರದಿಂದ 17 ಕಿಮೀ ದೂರದಲ್ಲಿ ನೀರಾವರಿ ಕಾಲುವೆಯ ಸಮೀಪದಲ್ಲಿದೆ. ಇದು ಅಲ್ಲಿನ ಮುಖ್ಯ ನೀರಾವರಿ ಮೂಲ. ಈ ಕೆರೆಯ ಒಂದು ಪಕ್ಕದಲ್ಲಿ ಕೃಷಿ ಭೂಮಿಯಿದೆ ಮತ್ತು ಮತ್ತೊಂದಡೆ ಚಳಿಗಾಲದಲ್ಲಿ ಇಲ್ಲಿಗೆ ವಲಸೆ ಹಕ್ಕಿಗಳು ಬರುತ್ತವೆ. ಇಲ್ಲಿಗೆ ಹಲವರು ಸಸ್ಯ ತಜ್ಞರು ಮತ್ತು ಪಕ್ಷಿವೀಕ್ಷಕರು ಇಲ್ಲಿಗೆ ಬರುವ ವಿವಿಧ ಜಾತಿಯ ಪಕ್ಷಿಗಳನ್ನು ನೋಡಲು ಬರುತ್ತಾರೆ.  ಪ್ರವಾಸಿಗರು ಈ ಕೆರೆಯ ಸೌಂದರ್ಯವನ್ನು ನೋಡಲು ಇಲ್ಲಿಗೆ ಭೇಟಿ ನೀಡುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed