ಜೈನಗುಡಿಸ್, ಜೈನ್ ಬಸದಿಗಳ ಒಂದು ಸಮೂಹ ಇವನ್ನು ತ್ರಿಯಂಬಕೇಶ್ವರ ದೇವಾಲಯಗಳ ಸಮೂಹದ ಉತ್ತರ ಭಾಗದಲ್ಲಿ ಕಾಣಬಹುದು, ಪ್ರವಾಸಿಗರು ಇದನ್ನು ನೋಡಲು ಮರೆಯದಿರಿ. ಈ ಜೈನ ಬಸದಿಗಳು, ಜೈನನಾರಾಯಣ ಅಥವಾ ಯೋಗಿನಾರಾಯಣ ಎಂದೂ ಕರೆಯಲ್ಪಡುತ್ತವೆ ಇವು ಕಲ್ಯಾಣ ಚಾಲುಕ್ಯರ ವಾಸ್ತು ಶೈಲಿಯನ್ನು ಪ್ರದರ್ಶಿಸುತ್ತವೆ. ಇಲ್ಲೂ ಕ್ರಿ ಪೂ 11ನೇ ಶತಮಾನದಲ್ಲಿ ನಿರ್ಮಿಸಿದ ನಾಲ್ಕು ಪುತ್ಥಳಿಗಳಿವೆ. ಇವುಗಳಲ್ಲಿ ಮಧ್ಯದ ಪುತ್ಥಳಿಯು ಪಾರ್ಶ್ವನಾಥನನ್ನು ಒಳಗೊಂಡಿದೆ.


Click it and Unblock the Notifications