Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹ್ಮದ್ ನಗರ್ » ಆಕರ್ಷಣೆಗಳು » ಸಲಬತ್ ಖಾನ್ ಸಮಾಧಿ

ಸಲಬತ್ ಖಾನ್ ಸಮಾಧಿ, ಅಹ್ಮದ್ ನಗರ್

2

ಸಲಬತ್ ಖಾನ್ ಸಮಾಧಿ ಅಹ್ಮದ್ನಗರದಲ್ಲಿ ಹೆಚ್ಚು ಪ್ರಯತ್ನಿಸಿದ ನಂತರ ಸಿಗುವ ತಾಣವಾಗಿದ್ದು ಇದು ಷಾ ದೊಂಗರ್ ಎಂಬ ಬೆಟ್ಟದ ಮೇಲೆ ಸಮುದ್ರ ಮಟ್ಟದಿಂದ 900 ಮೀಟರ್ ಎತ್ತರದಲ್ಲಿ ಇದೆ. ಸಲಬತ್ ಖಾನ್ ಸಮಾಧಿಯನ್ನು ಜನಪ್ರಿಯವಾಗಿ ಚಾಂದ್ ಬೀಬಿಯ ಮಹಲ್ ಎಂದೂ ಕರೆಯಲಾಗುತ್ತದೆ. ಸ್ವತಃ ಸಲಬತ್ ಖಾನನು ಸ್ವಯಂ ತನ್ನ ಸ್ಮಾರಕವನ್ನು ನಿರ್ಮಿಸಿಕೋಂಡನು.

ಸಲಬತ್ ಖಾನನು ಮುರ್ತಾಜ್ ನ ಅಡಿಯಲ್ಲಿ ಮಂತ್ರಿಯಾಗಿ ಸೇವೆಸಲ್ಲಿಸಿದ್ದ - ನಾಲ್ಕನೇ ನಿಜಾಮ್ ಷಾ - 1565 ರಿಂದ 1579 ಗೆ ಆಳ್ವಿಕೆಯಲ್ಲಿ. ಮಹಾನ್ ಚೆಂಗೀಜ್ ಖಾನ್ ನ ಕೈಯಲ್ಲಿ ಮುರ್ತಾಜ್ ಮರಣ ಹೊಂದಿದುದರ ಪ್ರಮುಖ ಮತ್ತು ಐತಿಹಾಸಿಕ ಒಳನೋಟವನ್ನು ಈ ಸಮಾಧಿ ನೀಡುತ್ತದೆ.

ಸಮಾಧಿಯ ಗುಮ್ಮಟ ಭವ್ಯವಾಗಿ ಮತ್ತು ಬೃಹತ್ತಾಗಿದೆ, ದೂರದಿಂದ ಸ್ಪಷ್ಟವಾಗಿ ಗೋಚರಿಸುವಂತಹದ್ದಾಗಿದೆ. ಇದು ಮೂರು ಮಹಡಿಯ ಜಗುಲಿಯಿಂದ ಸುತ್ತುವರೆದಿದ್ದು ಸ್ವತಃ ಸಮಾಧಿಯನ್ನು ಅಷ್ಟ ಭುಜಾಕೃತಿಯ ಆಕಾರದಲ್ಲಿ ನಿರ್ಮಿಸಲಾಗಿದೆ. ಇದು ಸಲಬತ್ ಖಾನ್ ನ ಅವಶೇಷಗಳನ್ನು ಹೊಂದಿದೆ. ಅವನ ಇಬ್ಬರು ಪತ್ನಿಯರ ಮತ್ತು ಮಕ್ಕಳ ಸಮಾಧಿಯನ್ನು ಈ ಸಮಾಧಿಯ ಬಳಿಯೇ ಮಾಡಲಾಗಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu

Near by City