Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹಮದಾಬಾದ್ » ಆಕರ್ಷಣೆಗಳು » ಕಂಕರಿಯ ಕೆರೆ

ಕಂಕರಿಯ ಕೆರೆ, ಅಹಮದಾಬಾದ್

6

ಕಂಕರಿಯ ಕೆರೆಯನ್ನು ಸುಲ್ತಾನ್- ಖುತುಬ್-ಉದ್-ದಿನ್‍ರವರ ಕಾಲದಲ್ಲಿ ನಿರ್ಮಿಸಲಾಯಿತು. ಇದರ ಕೆಳಭಾಗದಲ್ಲಿ ನಗಿನ ವಾಡಿ ಎಂಬ ದ್ವೀಪದಲ್ಲಿ ಬೇಸಿಗೆ ಅರಮನೆಯನ್ನು ನಿರ್ಮಿಸಲಾಗಿದೆ. ಈ ಅರಮನೆಯ ಸುತ್ತ ಒಂದು ಸುಂದರವಾದ ಉದ್ಯಾನವನವನ್ನು ನಾವು ಕಾಣಬಹುದು.

ಈ ಕೆರೆಯು ಇಂದು ಪ್ರವಾಸಿಗರ ನೆಚ್ಚಿನ ಸ್ಥಳವಾಗಿದೆ. ಇಲ್ಲಿ ಅವರಿಗಾಗಿ ಒಂದು ಪುಟಾಣಿ ರೈಲು, ಮಕ್ಕಳು ಆಡಲು ಯೋಗ್ಯವಾದ ಹೊರಾಂಗಣ ಆಟದ ಸಾಮಾನುಗಳನ್ನು ಹೊಂದಿರುವ "ಬಾಲ್ ವಾಟಿಕ", ದೋಣಿ ವಿಹಾರ ಕೇಂದ್ರ, ಮೃಗಾಲಯ ಮತ್ತು ಪ್ರಾಕೃತಿಕ ಇತಿಹಾಸದ ವಸ್ತುಸಂಗ್ರಹಾಲಯಗಳನ್ನು ನಿರ್ಮಿಸಲಾಗಿದೆ. ಇಡೀ ಕೆರೆಯ ಆವರಣದಲ್ಲಿ ಬಣ್ಣ ಬಣ್ಣದ ದೀಪದ ವ್ಯವಸ್ಥೆಯನ್ನು, ನೀರಿನ ಕಾರಂಜಿಗಳನ್ನು ಅಳವಡಿಸಲಾಗಿದೆ. ಈ ಎಲ್ಲಾ ಅಂಶಗಳಿಂದಾಗಿ ನಾಗಿನಾ ವಾಡಿಯು ಪ್ರವಾಸಿಗರ ಪಾಲಿಗೆ ಅದ್ಭುತ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed