ಸಾ-ನಗೋರ್ ಧಾರ್ಮಿಕ ಕೇಂದ್ರವು ಗ್ಯಾಂಗ್ಟಾಕ್ ಗೆ ತುಂಬಾ ಹತ್ತಿರದಲ್ಲಿದೆ. ಇದು ಗ್ಯಾಂಗ್ಟಾಕ್ ನಿಂದ ಕೇವಲ ಐದು ಕಿ.ಮೀ. ದೂರದಲ್ಲಿದೆ. ಸಾ ನಗೊರ್ ಟಿಬೆಟಿನ ನಿರಾಶ್ರಿತರ ಕೇಂದ್ರ. 1961ರಲ್ಲಿ ಲುಡಿಂಗ್ ಖೆನ್ ರಿಂಪೊಚೆ ಎಂಬವರು ಸ್ಥಾಪಿಸಿದರು. ಸಿಕ್ಕಿಂನ ಟಿಬೆಟಿನ ಬೌದ್ಧ ಧರ್ಮ ಸಕ್ಯಾಗೆ ಸೇರಿದ ಏಕೈಕ ಧಾರ್ಮಿಕ ಕೇಂದ್ರವಾಗಿದೆ.