Search
  • Follow NativePlanet
Share
ಮುಖಪುಟ » ಸ್ಥಳಗಳು» ಯುಮ್ಥಾಂಗ್

ಯುಮ್ ಥಾಂಗ್ - ಹೂವುಗಳ ಕಣಿವೆ

19

ಯುಮ್ ಥಾಂಗ್ ಸಿಕ್ಕಿಂನ ಉತ್ತರಭಾಗದಲ್ಲಿರುವ ಒಂದು ಸುಂದರವಾದ ಸ್ಥಳವಾಗಿದ್ದು, ತನ್ನ ಹೆಸರಿನ ತಕ್ಕಂತೆಯೇ ಇದನ್ನು ’ಹೂವುಗಳ ಕಣಿವೆ’ (Valley of Flowers) ಎಂದು ಕರೆಯಲಾಗುತ್ತದೆ.  ಈ ಸ್ಥಳದ ಪ್ರಾಕೃತಿಕ ಸೌಂದರ್ಯದ ಸಮೃದ್ಧತೆ ಎಷ್ಟಿದೆಯೆಂದರೆ ವಸಂತಋತುವಿನಲ್ಲಿ ಈ ತಾಣವು ಸುಂದರ ಮತ್ತು ವರ್ಣರಂಜಿತ ಹೂವುಗಳಿಂದ, ಉದಾಹರಣೆಗೆ ಮಾಸಲು ಹಳದಿ ಮತ್ತು ನಿತ್ಯಹಸುರಿನ ದೊಡ್ಡ ಗುಲ್ಮ(Rhododendron) ಹೂವುಗಳಿಂದ ಅಲಂಕರಿಸಲ್ಪಟ್ಟು ಹಿಂಡು ಹಿಂಡಾಗಿ ಕುರಿಗಳಂತೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದಲ್ಲದೆ ಈ ಸುಂದರ ತಾಣದ ಸುತ್ತ ಮುತ್ತ ಅನೇಕ ಸೂರೆಗೊಳ್ಳುವ ಇತರ ಆಕರ್ಷಣೆಗಳಿವೆ.

ಭೂಗೋಳ

ಯುಮ್ಥಾಂಗ್ ಕಣಿವೆಯು ಉತ್ತರ ಸಿಕ್ಕಿಂ ಜಿಲ್ಲೆಯಲ್ಲಿ ಸಮುದ್ರಮಟ್ಟದಿಂದ 3575 ಮೀಟರ್ ಎತ್ತರದಲ್ಲಿದೆ. ಇದು ಸಿಕ್ಕಿಂ ರಾಜಧಾನಿಯಾದ ಗ್ಯಾಂಗ್ಟಾಕ್ ಇಂದ 148 ಕಿ.ಮೀ. ದೂರದಲ್ಲಿದೆ.

ಯುಮ್ಥಾಂಗಿಗೆ ಭೇಟಿ ನೀಡಿದಾಗ ಈ ಸ್ಥಳಗಳನ್ನು ನೋಡಿ.

ಶಿಂಗ್ಬಾ ರೋಡೋಡೆಂಡ್ರೋನ್(Rhododendron)  ಅಭಯಾರಣ್ಯದಲ್ಲಿ 24 ಬಗೆಯ ರೋಡೋಡೆಂಡ್ರೋನ್ ಹೂವುಗಳಿವೆ.  ಇವು ಏಪ್ರಿಲ್ ತಿಂಗಳಿಂದ ಮೇ ತಿಂಗಳ ಕೊನೆಯವರೆಗೆ ಅರಳಿರುತ್ತವೆ.  ಯುಮ್ಥಾಂಗಿಗೆ ಬಲಬದಿಯಲ್ಲಿ ಇರುವ ಬಿಸಿನೀರಿನ ಬುಗ್ಗೆಯೂ ಕೂಡ ಇನ್ನೊಂದು ಪ್ರವಾಸೀ ಆಕರ್ಷಣೆಯಾಗಿದೆ.  ಈ ತಾಣವು ಹಸಿರು ಹುಲ್ಲುಗಾವಲುಗಳನ್ನೊಂಡ ಪ್ರಾಕೃತಿಕ ಸೌಂದರ್ಯ, ದೇವದಾರು, ಸಿಲ್ವರ್ ಓಕ್ ಮರಗಳಿಗೆ, ಸುಪ್ರಸಿದ್ಧವಾಗಿದೆ.  ಸ್ಕೀಯಿಂಗ್ (Skiing) ಮಾಡಲು ಗೊತ್ತಿರುವವರಿಗೆ ಯುಮ್ಥಾಂಗ್ನಲ್ಲಿ ಸ್ಕೀಯಿಂಗ್ ಮಾಡಲು ಸಾಹಸೀಮಯ ಜನಪ್ರಿಯ ಸ್ಥಳವೆಂದು ತಿಳಿದಿರಬೇಕು.

ಹಾಗೆಯೇ ಯುಮ್ಥಾಂಗಿನ ಉತ್ತರದಲ್ಲಿ ಸುಮಾರು 6 ಕಿ.ಮೀ. ದೂರದಲ್ಲಿ ಒಂದು ಶಿವ ಮಂದಿರವಿದೆ. ಇನ್ನೂ 16ಕಿ.ಮೀ. ಮುಂದೆ ಯೂಮೇಸಾಂಡಾಂಗ್(Yumesamdong) ಎಂಬ ಮತ್ತೊಂದು ಜನಪ್ರಿಯವಾದ ಸ್ಥಳವಿದೆ.

ಯುಮ್ಥಾಂಗ್ ಪ್ರಸಿದ್ಧವಾಗಿದೆ

ಯುಮ್ಥಾಂಗ್ ಹವಾಮಾನ

ಉತ್ತಮ ಸಮಯ ಯುಮ್ಥಾಂಗ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಯುಮ್ಥಾಂಗ್

  • ರಸ್ತೆಯ ಮೂಲಕ
    ಯುಮ್ಥಾಂಗನ್ನು ತಲಪುವ ರಸ್ತೆಗಳು ಮಂಜುಕವಿಯುದರಿಂದ ಮತ್ತು ಸಂಜೆ 5.30 ಗೆಲ್ಲಾ ಕತ್ತಲಾಗುವುದರಿಂದ ಪ್ರಯಾಣಮಾಡಲು ಸಾಧ್ಯವಿಲ್ಲ. ಆದುದರಿಂದ ಪ್ರವಾಸಿಗಳು ಹಿಂದಿನದಿನವೇ ಗ್ಯಾಂಗ್ಟಾಕ್ನಿಂದ ಹತ್ತಿರವಿರುವ ಲಾಚುಂಗಿಗೆ(Lachung) ಪ್ರಯಾಣಮಾಡಿ ಒಂದು ರಾತ್ರಿ ಅಲ್ಲಿಯೇ ತಂಗಿ ನಂತರ ಮಾರನೇದಿವಸ ಸುಮಾರು ಎರಡುಗಂಟೆಗಳ ಪ್ರಯಾಣಬೆಳಸಿದರೆ ಯುಮ್ಥಾಂಗ್ ಕಣಿವೆಯನ್ನು ಸೇರಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸಿಲಿಗುರಿಯಲ್ಲಿರುವ ಜಲಪಾಯ್ಗುಯ್(Jalpaigui) ರೈಲುನಿಲ್ದಾಣ ಸಮೀಪದಲ್ಲಿದೆ. ಈ ನಿಲ್ದಾಣಕ್ಕೆ ನವ ದೆಹಲಿ, ಗೌಹತಿ, ಚೆನ್ನೈ ಮತ್ತು ಇನ್ನೂ ಮುಂತಾದ ದೇಶದ ಪ್ರಮುಖ ನಗರಗಳಿಂದ ರೈಲುಗಳು ಬರುತ್ತವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದೇಶದ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕಹೊಂದಿರುವ ವಿಮಾನನಿಲ್ದಾಣವು ಹತ್ತಿರದಲ್ಲಿರುವ ಬಾಗ್ಡೋಗ್ರ(Bagdogra) ಪಟ್ಟಣದಲ್ಲಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri