ಹುಡುಕಿ
 
 

Travel Reads

ಸೌಂದರ್ಯದ ಖನಿಯಾಗಿರುವ 'ಅ'ಪರಿಚಿತ ಗಿರಿಧಾಮಗಳು

ಸೌಂದರ್ಯದ ಖನಿಯಾಗಿರುವ 'ಅ'ಪರಿಚಿತ ಗಿರಿಧಾಮಗಳು

ಗಿರಿಧಾಮಗಳಿಗೆ ಹೊರಡುವುದೆಂದರೆ ಎಂದಿದ್ದರೂ ಎಲ್ಲರಿಗೂ ಫೆವರೆಟ್. ಅದರಲ್ಲೂ ಬೇಸಿಗೆಯ ಸುಡು ಬಿಸಿಲಿಗೆ ಬಳಲಿ ಬೆಂಡಾಗಿರುವ ಮನುಷ್ಯನಿಗೆ ಕೊಂಚ ಸಮಯ ಮಾಡಿ ಕೊಂಡು ಹಿಲ್ಲ್ ಸ್ಟೇಷನ್ ಗಳಿಗೆ ಕುಟುಂಬ ಸಮೇತ ಪ್ರವಾಸ ಹೊರಡುವುದೆಂದರೆ ಆಗುವ ಆನಂದ ಅಷ್ಟಿಷ್ಟಲ್ಲ. ಇದಕ್ಕೆ ಇಂಬು ನೀಡುವಂತೆ ನಮ್ಮ ನಾಡಿನಲ್ಲೂ ಇರುವ ಗಿರಿಧಾಮಗಳ ಸಂಖ್ಯೆಗೇನೂ ಕಡಿಮೆಯಿಲ್ಲ. ಅದರಲ್ಲೂ