ಕುತೂಹಲಕರ ಹಿನ್ನೆಲೆಯ ಕವಲೇದುರ್ಗ!
ಹುಡುಕಿ
 
ಹುಡುಕಿ
 
Share

ಹಸಿರಾಗಿದೆ ಹೆಸರಘಟ್ಟ... ಬೈಕ್ ಹತ್ತಿ ಹೊರಡ್ರಪ್ಪ...

Awesome Bike Trip Hesaraghatta Grasslands Bangalore

ಕೆಲಸದ ಒತ್ತಡಗಳನ್ನು ಬದಿಗಿಟ್ಟು, ವಾರದ ರಜೆಯಲ್ಲಿ ಜುಮ್ ಅಂತ ಬೈಕ್‍ನಲ್ಲಿ ಹೋಗುವುದು ಎಂದರೆ ಅದೇನೋ ಒಂದು ರೀತಿಯ ಖುಷಿ. ಅದರಲ್ಲೂ ಬೆಂಗಳೂರಿನ ಹತ್ತಿರ ಇರುವಂತಹ ಜಾಗಗಳಾಗಿದ್ದರೆ ಆಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಇಂತಹ ಒಂದು ಹುಮ್ಮಸ್ಸಿಗೆ ವೇದಿಕೆ ಕಲ್ಪಿಸಿಕೊಡುವುದು ಬೆಂಗಳೂರು ಹತ್ತಿರ ಇರುವ ಹೆಸರಘಟ್ಟ ಗ್ರಾಸ್ ಲ್ಯಾಂಡ್ (ಹುಲ್ಲು ಭೂಮಿ). ಹೆಸರಘಟ್ಟ ಲೇಕ್‍ನ ಹತ್ತಿರ ಇರುವ ಈ

A Road Trip From Bangalore Hampi

ರಸ್ತೆ ಮಾರ್ಗದಿಂದ ಹಂಪಿ ಪ್ರವಾಸ...

ಒಂದು ಕಾಲದಲ್ಲಿ ಕಲೆ, ಸಾಹಿತ್ಯ, ಶಿಕ್ಷಣ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿದ್ದ ನಾಡೆಂದರೆ ಹಂಪಿ. ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾದ ಈ ತಾಣ ಶಿಲ್ಪಕಲೆಗೆ ಪ್ರಸಿದ್ಧಿ ಪಡೆದಿತ್ತು. ಇತಿಹಾಸದ ಪುಸ್ತಕದಿಂದ ಪರಿಚಯವಾದ ಈ ಸ್ಥಳವನ್ನು ನೋಡಬೇಕು ಎಂದು ಮನಸ್ಸು ಆಗಾಗ ಹೇಳುತ್ತಿತ್ತು. ಅದಕ್ಕೆ ಸರಿಯಾಗಿ ನನ್ನ ಸ್ನೇಹಿತೆಯೊಬ್ಬಳು ಎಲ್ಲಾದರೂ ಐತಿಹಾಸಿಕ ಪ್ರವಾಸ ಮಾಡಬೇಕು ಎಂದು ಚಾಟ್ ಮಾಡುತ್ತಿದ್ದಳು.

8 Beaches Weekend Getaways From Bangalore

ಕೇರಳದ ಕಡಲ ತೀರ... ಬೆಂಗಳೂರಿಗೆ ಹತ್ತಿರ...

ಎಲ್ಲೆಲ್ಲೂ ಹಚ್ಚ ಹಸುರಿನ ಪರಿಸರ, ಅಲ್ಲಲ್ಲಿ ಕಡಲ ತೀರದ ನಾದ, ಅವುಗಳನ್ನು ನೋಡುತ್ತಾ ನಿಂತಿರುವ ತೆಂಗಿನ ಮರಗಳ ಸಾಲು, ಹತ್ತಿರದಲ್ಲೇ ಪ್ರಜ್ವಲಿಸುವ ದೇಗುಲಗಳು, ಪ್ರಸನ್ನವಾಗಿ ಹರಿಯುವ ಹಿನ್ನೀರು, ಅಲ್ಲಲ್ಲಿ ತೇಲುತ್ತಿರುವ ದೋಣಿ ಮನೆಗಳು... ಅಬ್ಬಾ! ಈ ಸುಂದರ ದೃಶ್ಯ ಎಷ್ಟು ಮನೋಹರ ಅಲ್ಲವಾ? ಹೌದು, ಇವೆಲ್ಲವೂ ನೋಡಲು ಸಿಗುವುದು ಕೇರಳದಲ್ಲಿ. ಪ್ರವಾಸಿಗರನ್ನು ತನ್ನ ಮುಗ್ಧತೆಯಿಂದಲೇ ಸೆಳೆದುಕೊಳ್ಳುವುದು ಕೇರಳದ

Visit The Krishna Cave Temple Mahabalipuram

ಕೃಷ್ಣ ಗುಹೆಗೊಂದು ಸಣ್ಣ ಪ್ರವಾಸ

ತಮಿಳುನಾಡಿನಲ್ಲಿರುವ ಮಹಾಬಲಿಪುರಂ ಅನೇಕ ಐತಿಹಾಸಿಕ ಹಿರಿಮೆಯನ್ನು ಒಳಗೊಂಡಿದೆ. ಅದರಲ್ಲೂ ಇಲ್ಲಿರುವ ಗುಹಾಲಯವು ಹೆಚ್ಚು ಆಕರ್ಷಕ ಹಾಗೂ ವಿಶೇಷತೆಯಿಂದ ಕೂಡಿವೆ. ರಾಜ-ಮಹರಾಜರ ಕಾಲದಲ್ಲಿ ನಿರ್ಮಾಣಗೊಂಡ ಈ ಗುಹಾಲಯವು ಪ್ರವಾಸಿಗರಿಗೊಂದು ಪ್ರೇಕ್ಷಣೀಯ ಸ್ಥಳ. ಸೂಕ್ಷ್ಮ ಕೆತ್ತನೆಗಳು ಹಾಗೂ ಭೌಗೋಳಿಕ ಪರಿಸರ ಆಕಾಲದ ಸಿರಿ-ವೈಭವಗಳನ್ನು ತೆರೆದಿಡುತ್ತವೆ. ತಮಿಳುನಾಡು ಪ್ರವಾಸೋದ್ಯಮ: ಕಿರುಪರಿಚಯ {image-krishna1-23-1487848965-25-1487999274.jpg kannada.nativeplanet.com}             

Nandi Teertha Temple

ರೋಗ ನಿವಾರಕ ನಂದಿ ತೀರ್ಥ

ಮಲ್ಲೇಶ್ವರಂಅಲ್ಲಿರುವ ಪ್ರಸಿದ್ಧ ದೇಗುಲಗಳಲ್ಲಿ ದಕ್ಷಿಣ ಮುಖ ನಂದಿ ತೀರ್ಥವು ಒಂದು. ಶಿವಲಿಂಗದ ಮೇಲೆ ನೀರು ಬೀಳುವುದು ಹಾಗೂ ಲಿಂಗದ ಎದುರು ಕಲ್ಯಾಣಿ ಇರುವುದು ಈ ದೇಗುಲದ ವಿಶೇಷ. ತಗ್ಗು ಪ್ರದೇಶದಲ್ಲಿರುವ ಈ ದೇಗುಲ ಅನೇಕ ವಿಸ್ಮಯಗಳನ್ನು ಒಳಗೊಂಡಿದೆ. ಮಲ್ಲೇಶ್ವರಂನ 15ನೇ ಅಡ್ಡರಸ್ತೆ ವ್ಯಾಪ್ತಿಯಲ್ಲಿರುವ ಈ ದೇಗುಲಕ್ಕೆ ಭಕ್ತರ ಹರಿವು ಅಪಾರ. ಭಕ್ತರಿಗೆ ಶಿವ ದೇಗುಲ ದರ್ಶನ {image-1-24-1487936047.jpg

Gangamma Devi Temple Malleswaram

ಗಂಗಾ ದೇವಿಗೊಂದು ನಮನ

ಬೆಂಗಳೂರಿನಲ್ಲಿರುವ ಪ್ರಾಚೀನ ದೇವಾಲಯಗಳಲ್ಲಿ ಗಂಗಮ್ಮಾ ದೇವಿ ದೇವಾಲಯವೂ ಒಂದು. ಗಂಗಾದೇವಿಯನ್ನು ಆರಾಧಿಸಲ್ಪಡುವ ಈ ದೇವಾಲಯ ವಿಶೇಷ ವಾಸ್ತುಶಿಲ್ಪಗಳನ್ನು ಒಳಗೊಂಡಿದೆ. ಭಕ್ತರನ್ನು ಸದಾ ಕಾಪಾಡುವ ಈ ದೇವಿಗೆ ವರ್ಷಕ್ಕೊಮ್ಮೆ ಜಾತ್ರೆ ಮಾಡಲಾಗುತ್ತದೆ. ಜೊತೆಗೆ ಅನೇಕ ಹೋಮ ಹವನಗಳನ್ನು ನಡೆಸಿಕೊಡಲಾಗುತ್ತದೆ. ಈ ದೇವಾಲಯವನ್ನು ಧರ್ಮನಿಷ್ಠೆ ಹಾಗೂ ಶುದ್ಧತೆಗೆ ಪ್ರತೀಕ ಎಂದು ಹೇಳುತ್ತಾರೆ. {image-gangamma-2-24-1487934653.jpg kannada.nativeplanet.com} ವಿಶೇಷ ಆರಾಧನೆಭಕ್ತರು ದೇವಸ್ಥಾನದ ನಿರ್ವಹಣಾಧಿಕಾರಿಗಳ