ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ತಲುಪುವ ಬಗೆ ಗ್ಯಾಂಗ್ಟಾಕ್ ರಸ್ತೆಯ ಮೂಲಕ

ಸಿಲಿಗುರಿ ಬಸ್ ನಿಲ್ದಾಣದಿಂದ ಸರ್ಕಾರಿ ಹಾಗೂ ಖಾಸಗಿ ಬಸ್ ಗಳು ಗ್ಯಾಂಗ್ಟಾಕ್ ಗೆ ಹೋಗುತ್ತದೆ. ಟ್ಯಾಕ್ಸಿ ಅಥವಾ ಜೀಪ್ ನ್ನು ಬಾಡಿಗೆಗೆ ಪಡೆಯಬಹುದು. ಇಲ್ಲಿಂದ ಗ್ಯಾಂಗ್ಟಾಕ್ ಗೆ ತಲುಪಲು ಐದಾರು ಗಂಟೆ ಬೇಕು. ಜೀಪ್ ಮೂಲಕ ತೆರಳಿದರೆ ಡಾರ್ಜಲಿಂಗ್, ಕಲಿಂಪೊಂಗ್, ಸಿಲಿಗುರಿ ಮತ್ತು ಇತರ ಕೆಲವು ಪ್ರದೇಶಗಳ ಮೂಲಕ ಗ್ಯಾಂಗ್ಟಾಕ್ ತಲುಪಬಹುದು.

ಮಾರ್ಗಸೂಚಿಯನ್ನು ಹುಡುಕಿ