ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಗ್ಯಾಂಗ್ಟಾಕ್ಹತ್ತಿರದ ಸ್ಥಳಗಳು (ವಾರಾಂತ್ಯದ ರಜಾ ತಾಣಗಳು)

ರುಮ್ಟೆಕ್

ರುಮ್ಟೆಕ್

ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಾಕ್ನ ಸಮೀಪವಿರುವ ಪಟ್ಟಣ ರುಮ್ಟೆಕ್. ಟಿಬೆಟಿಯನ್ ಬೌದ್ಧರ ರುಮ್ಟೆಕ್ ಮಠದಿಂದಾಗಿ ಈ ಪ್ರದೇಶವು ಪ್ರಪಂಚದಾದ್ಯಂತ ಜನಪ್ರಿಯವಾಗಿದೆ.ರುಮ್ಟೆಕ್ನ ಪ್ರವಾಸಿ ಆಕರ್ಷಣೆಗಳುರುಮ್ಟೆಕ್ನ ಹೆಚ್ಚಿಗೆ ಓದಿ

ಮಂಗನ್

ಮಂಗನ್

ಉತ್ತರ ಸಿಕ್ಕಿಂ ನ ಜಿಲ್ಲಾಕೇಂದ್ರವಾಗಿರುವ ಮಂಗನ್, ಗ್ಯಾಂಗ್ಟಾಕ್ ನಿಂದ 67 ಕಿ. ಮೀ ದೂರದಲ್ಲಿದೆ. ಇದು ಇಲ್ಲಿ ಸುತ್ತಲಿನ ಪ್ರದೇಶಗಳೊಂದಿಗೆ ಉತ್ತಮ ಹೆಚ್ಚಿಗೆ ಓದಿ

(63 km - 1Hr, 20 min)
ರಾವಂಗ್ಲಾ

ರಾವಂಗ್ಲಾ

ದಕ್ಷಿಣ ಸಿಕ್ಕಿಂನಲ್ಲಿ ಪೆಲ್ಲಿಂಗ್ ಮತ್ತು ಗ್ಯಾಂಗ್‍ಟಕ್ ನಗರಗಳ ಮಧ್ಯೆ ನೆಲೆಗೊಂಡಿರುವ ಗೆ ಭೇಟಿಕೊಡಲು ಪ್ರವಾಸಿಗರು ದೇಶ- ವಿದೇಶಗಳಿಂದ ಆಗಮಿಸುತ್ತಿರುತ್ತಾರೆ. ಇದು ಸಮುದ್ರ ಹೆಚ್ಚಿಗೆ ಓದಿ

ನಾಮ್ಚಿ

ನಾಮ್ಚಿ

ಗ್ಯಾಂಗ್ಟಾಕ್ನಿಂದ 92ಕಿಮೀ ದೂರದಲ್ಲಿರುವ ನಾಮ್ಚಿಯು ಡಾರ್ಜಿಲಿಂಗ್, ಕಾಲಿಂಪೊಂಗ್ ಮತ್ತಿತರ ಹಿಮಾಚ್ಛಾದಿತ ಪರ್ವತಗಳು ಮತ್ತು ಸುಂದರ ಕಣಿವೆಗಳ ನಯನಮನೋಹರ ದೃಶ್ಯಗಳನ್ನು ಒದಗಿಸುತ್ತದೆ.ಭೂಪ್ರದೇಶನಾಮ್ಚಿ ಸಮುದ್ರ ಹೆಚ್ಚಿಗೆ ಓದಿ

ಲೆಗ್ಶಿಪ್

ಲೆಗ್ಶಿಪ್

ಲೆಗ್ಶಿಪ್ ಪಶ್ಚಿಮ  ಸಿಕ್ಕಿಂನಲ್ಲಿರುವ ಪಟ್ಟಣ ಇತ್ತೀಚಿನ ಕೆಲವು ವರ್ಷಗಳಿಂದ ಜನಪ್ರಿಯವಾಗುತ್ತಿದೆ. ಇಲ್ಲಿನ ಪ್ರವಾಸಿ ಆಕರ್ಷಣೆಗಳಲ್ಲಿ ರಂಗಿತ್ ವಾಟರ್ ವರ್ಲ್ಡ ಮತ್ತು ಕಿರಾತೇಶ್ವರ ಹೆಚ್ಚಿಗೆ ಓದಿ

(93 km - 1Hr, 45 min)
ರಿಂಚೆಂಪಾಂಗ್

ರಿಂಚೆಂಪಾಂಗ್

ಪಶ್ಚಿಮ ಸಿಕ್ಕಿಂನ ದಟ್ಟ ಅರಣ್ಯಗಳ ನಡುವೆಯಿರುವ ರಿಂಚೆಂಪಾಂಗ್ ರಮಣೀಯ ಪರ್ವತ ದೃಶ್ಯಗಳು ಮತ್ತು ಸುಂದರವಾದ ಪ್ರದೇಶಗಳಿಂದ ಆವೃತವಾಗಿದೆ. ಇದು ಸಮುದ್ರ ಮಟ್ಟದಿಂದ ಹೆಚ್ಚಿಗೆ ಓದಿ

(104 km - 2Hrs, 5 min)
ಪೆಲ್ಲಿಂಗ್

ಪೆಲ್ಲಿಂಗ್

ಪೆಲ್ಲಿಂಗ್ ಪಟ್ಟಣವು ಸಮುದ್ರ ಪಾತಳಿಯಿoದ 2150 ಮೀ. ಗಳಷ್ಟು ಎತ್ತರದಲ್ಲಿದೆ.  ಈ ಪಟ್ಟಣದಲ್ಲಿರುವ ಹಿಮಾಚ್ಚಾದಿತ ಪರ್ವತಗಳು ಮತ್ತು ಇಲ್ಲಿನ ಬೆಟ್ಟಗಳ ತುದಿಯಿಂದ ಹೆಚ್ಚಿಗೆ ಓದಿ

ಲಾಚುಂಗ್

ಲಾಚುಂಗ್

ಲಾಚುಂಗ್ ಸಿಕ್ಕಿಂ ನ ಆಕರ್ಷಕ ನಗರ. ಉತ್ತರ ಸಿಕ್ಕಿಂನ ಈ ಜಿಲ್ಲೆಯು ಸಮುದ್ರ ಮಟ್ಟದಿಂದ 9600 ಅಡಿ ಎತ್ತರದಲ್ಲಿದೆ. ಇದು ಲಾಚುಂಗ್ ಹೆಚ್ಚಿಗೆ ಓದಿ

ಸಿಲಿಗುರಿ

ಸಿಲಿಗುರಿ

ಪಶ್ಚಿಮ ಬಂಗಾಳದಲ್ಲಿನ ಈ ಪಟ್ಟಣವು ಗಿರಿಧಾಮವಾಗಿ ಪ್ರಸಿದ್ಧವಾಗಿದೆ. ಬಾಗ್ದೊಗ್ರಾದಲ್ಲಿನ ಅಂತರ್ರಾಷ್ಟ್ರೀಯ ವಿಮಾನನಿಲ್ದಾಣ ಮತ್ತು ರೈಲು ನಿಲ್ದಾಣವು ಸಿಲಿಗುರಿಯ ಪ್ರವಾಸೋದ್ಯಮವನ್ನು ಜನಪ್ರಿಯಗೊಳಿಸಿದೆ.ಸಿಲಿಗುರಿಯು ಹಿಮಾಲಯ ಹೆಚ್ಚಿಗೆ ಓದಿ

(113 Km - 1Hrs, 53 mins)
ಲಾಚೇನ್

ಲಾಚೇನ್

ಲಾಚೇನ್ ಉತ್ತರ ಸಿಕ್ಕಿಂ ಜಿಲ್ಲೆಯಲ್ಲಿರುವ ನೆಮ್ಮದಿಯ ಸಣ್ಣ ಪಟ್ಟಣ. ನಿಧಾನವಾಗಿ ಜನಪ್ರಿಯತೆ ಹೊಂದುತ್ತಿರುವ ಈ ಪಟ್ಟಣದ ಹೆಸರು 'ದೊಡ್ಡ ಪಾಸ್' ಅಥವಾ ಹೆಚ್ಚಿಗೆ ಓದಿ

(117 km - 2Hrs, 45 min)
ಉಟ್ಟಾರೆ

ಉಟ್ಟಾರೆ

ಪಶ್ಚಿಮ ಸಿಕ್ಕಿಂನಲ್ಲಿರುವ ತನ್ನ ಪ್ರಾಕೃತಿಕ ಸೌಂದರ್ಯ ಮತ್ತು ಪ್ರಶಾಂತತೆಗೆ ಹೆಸರುವಾಸಿಯಾದದ್ದು. ಇದೊಂದು ಆಕರ್ಷಣೀಯ ಸ್ಥಳವಾಗಿದ್ದರೂ ಕೂಡ ಹೆಚ್ಚಾಗಿ ಪ್ರಸಿದ್ಧಿಯನ್ನು ಪಡೆದಿಲ್ಲ. ಹೆಚ್ಚಿಗೆ ಓದಿ

ಅರಿಟಾರ್

ಅರಿಟಾರ್

ಕೆಲವು ಸ್ಥಳಗಳು ದೈವದತ್ತ. ಯಾಕೆಂದರೆ ಇಂತಹ ಸ್ಥಳಗಳಲ್ಲಿರುವ ಹಸಿರು ಸಿರಿ ಎಲ್ಲರ ಮೈಮನ ತಣಿಸುವಂತದ್ದು. ಇನ್ನೂ ಕೆಲವು ಸ್ಥಳಗಳು ಪ್ರಕೃತಿಯ ತುಂಬಿದ ಹೆಚ್ಚಿಗೆ ಓದಿ

ಯುಮ್ಥಾಂಗ್

ಯುಮ್ಥಾಂಗ್

ಯುಮ್ ಥಾಂಗ್ ಸಿಕ್ಕಿಂನ ಉತ್ತರಭಾಗದಲ್ಲಿರುವ ಒಂದು ಸುಂದರವಾದ ಸ್ಥಳವಾಗಿದ್ದು, ತನ್ನ ಹೆಸರಿನ ತಕ್ಕಂತೆಯೇ ಇದನ್ನು ’ಹೂವುಗಳ ಕಣಿವೆ’ (Valley of Flowers) ಹೆಚ್ಚಿಗೆ ಓದಿ

ಯುಕ್ಸಾಮ್

ಯುಕ್ಸಾಮ್

ಸಿಕ್ಕಿಮ್ ರಾಜ್ಯದ ಪಶ್ಚಿಮ ಜಿಲ್ಲೆಯ ಒಂದು ಊರು. ಚಾರಣಿಗರ ಮೆಚ್ಚುಗೆಯ ಊರಾದ ಗೈಜಿಂಗ್ ನ ಒಂದು ಪ್ರಮುಖ ಪ್ರವಾಸಿ ಸ್ಥಳವಾಗಿದೆ. ಹೆಚ್ಚಿಗೆ ಓದಿ

ಜಲ್ಪೈಗುರಿ

ಜಲ್ಪೈಗುರಿ

ಹಿಂದಿಯಲ್ಲಿ ಆಲಿವ್ ಎಂದರ್ಥ ಬರುವ ಜಲ್ಪೈ, 1990ರ ದಶಕದಲ್ಲಿ ಜಲ್ಪೈಗುರಿಯಲ್ಲಿ ಎಲ್ಲೆಡೆಯೂ ಕಂಡುಬರುತ್ತಿತ್ತು. ಜಲ್ಪೈಗುರಿ ಜಿಲ್ಲೆಯು ಉತ್ತರದಲ್ಲಿ ಭೂತಾನ್ ಮತ್ತು ಪೂರ್ವದಲ್ಲಿ ಹೆಚ್ಚಿಗೆ ಓದಿ

(158 Km - 2Hrs, 34 mins)