Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ನೆಹರೂ ಉದ್ಯಾನವನ

ನೆಹರೂ ಉದ್ಯಾನವನ, ದೆಹಲಿ

2

ದೆಹಲಿಯ ಚಾಣಕ್ಯಾಪುರಿಯ ಡಿಪ್ಲೋಮ್ಯಾಟಿಕ್ ಎನ್ ಕ್ಲೇವ್ ಸಮೀಪದ ಸುಮಾರು 80 ಎಕರೆ ಪ್ರದೇಶದಲ್ಲಿ ನೆಹರು ಉದ್ಯಾನವನ ವಿಸ್ತಾರವಾಗಿ ಹರಡಿಕೊಂಡಿದೆ. ಈ ಉದ್ಯಾನಕ್ಕೆ ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರ ಹೆಸರನ್ನು ಇಡಲಾಗಿದೆ.

ಈ ಉದ್ಯಾನ ದೆಹಲಿ ನಗರ ಪ್ರದೇಶದಲ್ಲಿರುವ ಹಚ್ಚ ಹಸಿರಾದ ಆಕರ್ಷಕ ಹೂದೋಟ ಮಾತ್ರವಲ್ಲದೆ, ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಇಲ್ಲಿ ರಾಗ - ಭಜನೆಗಳನ್ನು "ಮ್ಯೂಜಿಕ್ ಇನ್ ದಿ ಪಾರ್ಕ್" ಕಾರ್ಯಕ್ರಮದಡಿಯಲ್ಲಿ  ದೆಹಲಿಯ ಮುನಿಸಿಪಲ್ ಕೌನ್ಸಿಲ್ ವ್ಯವಸ್ಥೆ ಮಾಡಿದೆ. ಪ್ರತಿ ವರ್ಷ ಇಲ್ಲಿ ಭಕ್ತಿ ಸಂಜೀವನ ಕೂಟಗಳೂ ನಡೆಯುತ್ತವೆ.

ಈ ಕಾರ್ಯಕ್ರಮಗಳಲ್ಲದೆ, ಯೋಗ, ಚಿತ್ರ ರಚನೆ ಹಾಗೂ ಕರಕುಶಲ ಕಲೆಗಾರಿಕೆ ತರಬೇತಿಗಳೂ ನಡೆಯುತ್ತಿದ್ದು, ಇಲ್ಲಿ ಶಿವನ ದೇವಾಲಯವೊಂದಿದೆ.

ಇಷ್ಟು ಮಾತ್ರವಲ್ಲದೆ, ಈ ಉದ್ಯಾನವನದಲ್ಲಿ ರಷ್ಯಾ ದೇಶದ ಗ್ರೇಟ್ ಅಕ್ಟೋಬರ್ ಸಾಮಾಜಿಕ ಕಾಂತ್ರಿ ಪುರುಷ ವಾಲ್ಡಿಮೀರ್ ಲೆನಿನ್ ಅವರ ಬೃಹತ್ ವಿಗ್ರಹವೂ ಇಲ್ಲಿದೆ. 1987ರಲ್ಲಿ ಆ ಕ್ರಾಂತಿಯ ವಾರ್ಷಿಕೋತ್ಸವದ ಗುರುತಾಗಿ ಇದನ್ನು ಇಲ್ಲಿ ಪ್ರತಿಷ್ಠಾಪಿಸಲಾಯಿತು.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat