Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರ್ಬೆಟ್ ರಾಷ್ಟ್ರೀಯ ಉದ್ಯಾನ » ಆಕರ್ಷಣೆಗಳು » ರಾಮ್‍ಗಂಗಾ ನದಿ

ರಾಮ್‍ಗಂಗಾ ನದಿ, ಕಾರ್ಬೆಟ್ ರಾಷ್ಟ್ರೀಯ ಉದ್ಯಾನ

1

ರಾಮ್‍ಗಂಗಾ ನದಿಯು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಸರ್ವ ಕಾಲದಲ್ಲಿಯು ಹರಿಯುವ ನದಿಯಾಗಿದೆ. ಇದೊಂದು ಮಳೆಯಾಧಾರಿತ ನದಿಯಾಗಿದ್ದು, ಈ ರಾಷ್ಟ್ರೀಯ ಉದ್ಯಾನವನವನ್ನು ಪ್ರವೇಶಿಸುವ ಮುನ್ನ ಸುಮಾರು 100 ಕಿ.ಮೀ ಗಳಷ್ಟು ದೂರವನ್ನು ಕ್ರಮಿಸುತ್ತದೆ. ಈ ಉದ್ಯಾನವನವನ್ನು ಪ್ರವೇಶಿಸಿದ ನಂತರ ಈ ನದಿಯು ಕಾಲಾಘಡ್‍ವರೆಗು ಸುಮಾರು 40 ಕಿ.ಮೀ ಕ್ರಮಿಸುತ್ತದೆ.

ಈ ನದಿಗೆ ಹಲವಾರು ಉಪನದಿಗಳು ಬಂದು ಸೇರುತ್ತವೆ. ಪಲೈನ್, ಮಂಡಲ್ ಮತ್ತು ಸೋನಾನದಿಗಳು ಇದರ ಉಪನದಿಗಳಾಗಿವೆ. ಮಹಷೀರ್ ಮೀನು, ಘರಿಯಲ್, ಮುಗ್ಗೆರ್ ಮೊಸಳೆಗಳು, ಆಟ್ಟರ್ಸ್ ಮತ್ತು ಆಮೆಗಳು ಈ ನದಿಯಲ್ಲಿ ಕಾಣ ಸಿಗುತ್ತವೆ. ಇದರೊಂದಿಗೆ ಮಧ್ಯ ಏಶಿಯಾದಿಂದ  ಮತ್ತು ಯೂರೋಪ್‍ನಿಂದ ಹಲವಾರು ಜಲಾವಲಂಬಿ ವಲಸೆ ಹಕ್ಕಿಗಳನ್ನು ಈ ನದಿಯು ಆಕರ್ಷಿಸುತ್ತದೆ. ಮಿಂಚುಳ್ಳಿ, ಹೆರ್ಜಾಲೆ, ಕೊಕ್ಕರೆ, ಬಕ ಪಕ್ಷಿಗಳಂತಹ ಪಕ್ಷಿಗಳನ್ನು ನಾವು ಇಲ್ಲಿ ಕಾಣಬಹುದು.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat

Near by City