Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರ್ಬೆಟ್ ರಾಷ್ಟ್ರೀಯ ಉದ್ಯಾನ » ಆಕರ್ಷಣೆಗಳು » ಸೊಟ್ಸ್

ಸೊಟ್ಸ್, ಕಾರ್ಬೆಟ್ ರಾಷ್ಟ್ರೀಯ ಉದ್ಯಾನ

1

ಸೊಟ್ಸ್ ಎಂಬುವು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಹರಿಯುವ ತಾತ್ಕಾಲಿಕ ಝರಿಗಳಾಗಿವೆ. ಇವು ಕೇವಲ ಕೆಲವು ಋತುಗಳಲ್ಲಿ ಮಾತ್ರ ಹರಿಯುತ್ತವೆ. ಅಲ್ಲದೆ ಇವು ಇಲ್ಲಿನ ಪ್ರಾಣಿಗಳಿಗೆ ಕುಡಿಯುವ ನೀರಿನ ಆಕರಗಳಾಗಿಯೂ ಸಹ ಸೇವೆ ಸಲ್ಲಿಸುತ್ತವೆ. ಈ ಝರಿಗಳು ಈ ರಾಷ್ಟ್ರೀಯ ಉದ್ಯಾನವನದ ಜೈವಿಕ ಪರಿಸರದ ಮೇಲೆ ಭಾರಿ ಪ್ರಭಾವವನ್ನು ಬೀರುತ್ತವೆ. ಇದರ ಜೊತೆಗೆ ಈ ಋತು ಆಧಾರಿತ ಸೊಟ್ಸ್ ಗಳ ಜೊತೆಗೆ ಇಲ್ಲಿ ಕೆಲವೊಂದು ಸರ್ವಕಾಲಿಕ ಝರಿಗಳು ಹರಿಯುತ್ತವೆ. ಅವುಗಳಲ್ಲಿ ಪಟೆರ್ ಪಾನಿ, ಲಾಲ್ಧಂಗ್, ಕೊಥಿರವ್, ಝಿರ್ನ, ಧಾರ ಮತ್ತು ಗರಿಜಗಳು ಸೇರಿವೆ.

ಹಲವಾರು ಝರಿಗಳು ಹಚ್ಚ ಹಸಿರಿನ ಪೊದೆಗಳಿಂದ ಮತ್ತು ಬಿದಿರಿನ ಕಾಡುಗಳಿಂದ ಆವೃತವಾಗಿರುತ್ತವೆ. ಈ ಕಾಡುಗಳಲ್ಲಿ ಹುಲಿಗಳು ಆಶ್ರಯವನ್ನು ಪಡೆಯುತ್ತವೆ. ಮಳೆಗಾಲದ ಸಮಯದಲ್ಲಿ ಮಳೆಯಿಂದಾಗಿ ಸೊಟ್ಸ್ ಗಳ ನೀರಿನ ಪ್ರಮಾಣವು ಗಣನೀಯವಾಗಿ ಏರಿಕೆಯಾಗುತ್ತದೆ. ಈ ನೀರು ಕಾಡಿನ ರಸ್ತೆಗಳನ್ನು ಮತ್ತು ಸೇತುವೆಗಳನ್ನು ಮುಚ್ಚಿ ಹಾಕುತ್ತದೆ. ಹಾಗಾಗಿ ಮಳೆಗಾಲದಲ್ಲಿ ಈ ರಾಷ್ಟ್ರೀಯ ಉದ್ಯಾನವನವನ್ನು ಮುಚ್ಚಲಾಗುತ್ತದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu

Near by City