Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರ್ಬೆಟ್ ರಾಷ್ಟ್ರೀಯ ಉದ್ಯಾನ » ಆಕರ್ಷಣೆಗಳು » ಸೋನಾನದಿ

ಸೋನಾನದಿ, ಕಾರ್ಬೆಟ್ ರಾಷ್ಟ್ರೀಯ ಉದ್ಯಾನ

1

ಸೋನಾನದಿ ಎಂಬುದು ರಾಮ್‍ಗಂಗಾ ನದಿಯ ಒಂದು ಉಪನದಿಯಾಗಿದೆ . ಸೋನಾನದಿ ವನ್ಯಧಾಮವು ಈ ಹೆಸರನ್ನು ಇಲ್ಲಿ ಹರಿಯುವ ಸೋನಾನದಿಯಿಂದ ಪಡೆದಿದೆ. ಈ ರಾಷ್ಟ್ರೀಯ ಉದ್ಯಾನವನಕ್ಕೆ ವಾಯುವ್ಯ ದಿಕ್ಕಿನಿಂದ ಪ್ರವೇಶಿಸುವ ಈ ನದಿಯು ಇಲ್ಲಿ ರಾಮ್‍ಗಂಗಾ ನದಿಯೊಂದಿಗೆ ಸಂಗಮವಾಗುತ್ತದೆ. ಈ ನದಿಯನ್ನು "ಚಿನ್ನದ ನದಿ" ಎಂದು ಕರೆಯಲಾಗುತ್ತದೆ. ಏಕೆಂದರೆ ಈ ನದಿಯು ತಂದು ಹಾಕುವ ಮೆಕ್ಕಲು ಮಣ್ಣಿನಲ್ಲಿ ಯಥೇಚ್ಛ ಪ್ರಮಾಣದಲ್ಲಿ ಚಿನ್ನವು ದೊರೆತಿತ್ತು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City