ಯುಕ್ಸಾಮ್ ಚಾರಣಿಗರ ಸ್ವರ್ಗ. ಯುಕ್ಸಾಮ್ ನಿಂದ ಹಲವಾರು ಚಾರಣ ಪಥಗಳಿಗೆ ಹೊಗಬಹುದು. ಯುಕ್ಸಾಮ್ ಈ ಚಾರಣಗಳಿಗೆ ಆಧಾರ ಶಿಬಿರ. ತಶಿದಿಂಗ್ ಗ್ವೆಚ ಲ ಅಥವಾ ದ್ಶೊಂಗ್ರಿ ಶಿಖರ , ಕಚುಪುರಿ ಸರೋವರಕ್ಕೆ ಒಂದು ದಿನದ ಚಾರಣ, ಕಾಂಚನಜುಂಗ ರಾಷ್ಟ್ರೀಯ ವನಕ್ಕೆ ಸುಮಾರು ಎರಡು ಘಂಟೆಗಳ ಚಾರಣ ಇತ್ಯಾದಿ ಯುಕ್ಸಾಮ್ ನಿಂದ ಹೋಗಬಹುದಾದ ಚಾರಣ ಹಾದಿಗಳು. ಯುಕ್ಸಾಮ್ ನಿಂದ ವಾರಗಳ ಸಮಯದ ಕಾಂಚನಜುಂಗ ಚಾರಣಕ್ಕೆ ಸಹ ಇದು ಆಧಾರ ಶಿಬಿರವಾಗಿದೆ.


Click it and Unblock the Notifications