Search
  • Follow NativePlanet
Share
ಮುಖಪುಟ » ಸ್ಥಳಗಳು » ಯಳಗಿರಿ » ಆಕರ್ಷಣೆಗಳು » ವೇಲವನ್ ದೇವಾಲಯ

ವೇಲವನ್ ದೇವಾಲಯ, ಯಳಗಿರಿ

1

ಯಳಗಿರಿಯ ಅತ್ಯಂತ ಎತ್ತರವಾದ ಶಿಖರದ ಮೇಲೆ ವೇಲವನ್ ದೇವಾಲಯವಿದೆ. ಇದು ಮುರುಗನ್ ದೇವರ ಹೆಸರಿನಲ್ಲಿ ಕಟ್ಟಲಾದ ದೇವಾಲಯವಾಗಿದೆ. ಇಲ್ಲಿನ ಎಲ್ಲಾ ಬೆಟ್ಟಗಳ ಅಭೂತಪೂರ್ವ ದೃಶ್ಯವನ್ನು ಈ ದೇವಾಲಯ ಒದಗಿಸುತ್ತದೆ. ಇದರ ಜೊತೆಗೆ ಇದರ ಕೆಳಗಿರುವ ಬಯಲು ಪ್ರದೇಶದ ದೃಶ್ಯವೂ ಇಲ್ಲಿಂದ ಅತ್ಯುತ್ತಮವಾಗಿ ಕಾಣುತ್ತದೆ. ತಮಿಳುನಾಡಿನ ಎಲ್ಲಾ ಪ್ರಮುಖ ಹಬ್ಬಗಳನ್ನು ಇಲ್ಲಿ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಇಲ್ಲಿಗೆ ಜುಲೈ ನಿಂದ ಆಗಸ್ಟ್ ತನಕದ ಅವಧಿಯಲ್ಲಿ ಭೇಟಿ ನೀಡುವುದು ಸೂಕ್ತವಾಗಿದೆ.

ಇದೇ ಸಮಯದಲ್ಲಿ ಹೆಚ್ಚಿನ ಹಬ್ಬಗಳನ್ನು ಆಚರಿಸಲಾಗುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಪ್ರತಿ ವರ್ಷ ಇದೇ ಅವಧಿಯಲ್ಲಿ ಸ್ಥಳೀಯರು ಮತ್ತು ಪ್ರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಇಲ್ಲಿ ಹೆಚ್ಚಿನ ಜನ ಸೇರಿ ಒಡಮೂಡಿಸುವ ಘಂಟಾನಾದ ಕೇಳಿವುದೇ ಒಂದು ಅಮೋಘ ಅನುಭವವಾಗಿದೆ. ಕಧೋತ್ಕಜನ್(ಘಟೋದ್ಗಜ) ಮೂರ್ತಿ ಈ ದೇವಾಲಯದ ಹೊರಗೆ ಇದ್ದು ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed