Search
  • Follow NativePlanet
Share
ಮುಖಪುಟ » ಸ್ಥಳಗಳು » ವಾರಂಗಲ್ » ಆಕರ್ಷಣೆಗಳು » ಪಾಖಲ್ ಸರೋವರ

ಪಾಖಲ್ ಸರೋವರ, ವಾರಂಗಲ್

1

ಪಾಖಲ್ ಸರೋವರ ಒಂದು ಮಾನವ ನಿರ್ಮಿತ ಸರೋವರವಾಗಿದ್ದು ವಾರಂಗಲ್ ನಗರದ ಸಮೀಪವಿರುವ ಪಾಖಲ್ ಅಭಯಾರಣ್ಯದಲ್ಲಿದೆ. ಇದನ್ನು ಕಾಕತೀಯ ರಾಜವಂಶದ ಅರಸ ಗಣಪತಿದೇವ ಕ್ರಿ.ಶ. 1213 ದಲ್ಲಿ ನಿರ್ಮಿಸಿದ ಎಂದು ನಂಬಲಾಗಿದೆ. ಈ ಸರೋವರದ ಉದ್ದ ಮತ್ತು ಅಗಲ 30 ಕಿ.ಮೀ ಆಗಿದೆ. ಅತೀ ಆಕರ್ಷಕ ದೃಶ್ಯಾವಳಿಗಳು ಮತ್ತು ಸಮಯ ಕಳೆಯಲು ಸಾಕಷ್ಟು ಚೆನ್ನಾಗಿರುವ ಪ್ರದೇಶ ಇದಾಗಿರುವುದರಿಂದ ಪ್ರವಾಸಿಗರನ್ನು ತನ್ನತ್ತ ಸೆಳೆದಿಟ್ಟು ಮತ್ತೆ ಮತ್ತೆ ಬರಬೇಕು ಅನ್ನಿಸುವಂತೆ ಮಾಡುತ್ತದೆ. ಇದು ಪ್ರಾಚೀನ ಬೆಟ್ಟದ ತಪ್ಪಲಲ್ಲಿ ಹಾಗೂ ದಟ್ಟವಾದ ಅರಣ್ಯದ ನಡುವಿನಲ್ಲಿ ಇದ್ದು ರಜೆಯನ್ನು ಸವಿಯಲು ಬಂದಿರುವವರಿಗಾಗಿ ಅತ್ಯಂತ ಸೂಕ್ತವಾದ ತಾಣವಾಗಿದೆ. ಇದೇ ಕಾರಣದಿಂದ ಪ್ರತಿ ವರ್ಷ ಸಾವಿರಾರು ಜನರು ಇಲ್ಲಿಗೆ ಭೇಟಿ ನಿಡುತ್ತಾರೆ.

ಪಾಖಲ್ ವನ್ಯಜೀವಿ ಸಂರಕ್ಷಣಾ ತಾಣ ಪಾಖಲ್ ಸರೋವರಕ್ಕೆ ಹೊಂದಿಕೊಂಡು ಇದೆ. ಇಲ್ಲಿ ಬಗೆ ಬಗೆಯ ಹೂವುಗಳು ಮತ್ತು ಪ್ರಾಣಿಗಳನ್ನು ನಾವು ಕಾಣಬಹುದಾಗಿದೆ. ಚಿರತೆಗಳು, ಹಲ್ಲಿಗಳು, ಮೊಸಳೆಗಳು, ಕರಡಿಗಳು, ಹೆಬ್ಬಾವುಗಳು ಮತ್ತು ತೊಳಗಳನ್ನು ನಾವು ಇಲ್ಲಿ ಸಾಮಾನ್ಯವಾಗಿ ಕಾಣಬಹುದಾಗಿದೆ. ಇದು 839 ಚದರ ಕಿಲೋಮೀಟರ್ ವಿಸ್ತೀರ್ಣವಿದೆ ಎಂದಾಗ ಇದರ ಒಟ್ಟಾರೆ ಜಾಗವನ್ನು ನೀವು ಅಂದಾಜಿಸಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed