Search
  • Follow NativePlanet
Share
ಮುಖಪುಟ » ಸ್ಥಳಗಳು » ವಾರಂಗಲ್ » ಆಕರ್ಷಣೆಗಳು » ಸಾವಿರ ಕಂಬದ ದೇವಾಲಯ

ಸಾವಿರ ಕಂಬದ ದೇವಾಲಯ, ವಾರಂಗಲ್

3

ಸಾವಿರ ಕಂಬದ ದೇವಾಲಯ ಶಿವ, ವಿಷ್ಣು ಮತ್ತು ಸೂರ್ಯ ದೇವರನ್ನು ಪೂಜಿಸುವ ಹಿಂದೂ ದೇವಾಲಯವಾಗಿದೆ. ಕಾಕತೀಯ ಅರಸ ರುದ್ರ ದೇವ ಕ್ರಿ.ಶ. 1163 ರಲ್ಲಿ ಈ ಕಟ್ಟಡವನ್ನು ಕಟ್ಟಿದನು. ಇಲ್ಲಿರುವ ಬಹಳ ಸುಂದರವಾಗಿ ಕೆತ್ತಿದ ಸಾವಿರ ಕಂಬಗಳು ಇರುವ ಕಾರಣ ಈ ದೇವಾಲಯ ತನ್ನ ಹೆಸರನ್ನು ಪಡೆದುಕೊಂಡಿತು. ಆಕರ್ಷಕ ದ್ವಾರಗಳು, ಈ ಮೊದಲೇ ಉಲ್ಲೇಖಿಸಿದ ಕಂಬಗಳು ಮತ್ತು ಛಾವಣಿ ಹಾಗೂ ಶಿಲಾಶಾಸನಗಳು ಈ ದೇವಲಯವನ್ನು ವಾರಂಗಲ್ ನ ಪ್ರಮುಖ ಮತ್ತು ಆಕರ್ಷಕ ತಾಣವನ್ನಾಗಿಸಿದೆ. ದೇವಾಲಯದ ಹಿಂದಿರುವ ಹನುಮಕೊಂಡ ಬೆಟ್ಟಗಳು ದೇವಾಲಯದ ಸೊಬಗನ್ನು ದ್ವಿಗುಣಗೊಳಿಸಿದೆ. ಇದರ ದ್ವಾರದ ಬಳಿ ಇರುವ ಬೃಹತ್ ಗಾತ್ರದ ನಂದಿಯ ಮೂರ್ತಿಯನ್ನು ಚೆನ್ನಾಗಿ ಮೆರುಗುಗೊಳಿಸಿದ ಕಪ್ಪು ಅಮೃತಶಿಲೆಯಿಂದ ಒಂದೆ ಕಲ್ಲಿನಲ್ಲಿ ಕಟ್ಟಿಲಾಗಿದೆ ಎಂದು ನಂಬಲಾಗಿದೆ.

ಸಾವಿರ ಕಂಬದ ದೇವಾಲಯವನ್ನು ಅತೀ ದೊಡ್ಡ ದೇವಾಲಯ ಮತ್ತು ಕಾಕತೀಯ ವಾಸ್ತುಶಿಲ್ಪದ ಅತ್ಯುನ್ನತ ಉದಾಹರಣೆಯಾಗಿದೆ ಎಂದು ನಂಬಲಾಗಿದೆ. ಹಾಗೂ ಇದು ದಕ್ಷಿಣ ಭಾರತದ ಅತೀ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat