Search
  • Follow NativePlanet
Share
ಮುಖಪುಟ » ಸ್ಥಳಗಳು » ವಾರಂಗಲ್ » ಆಕರ್ಷಣೆಗಳು » ಗೋವಿಂದರಾಜುಲ ಗುಟ್ಟ

ಗೋವಿಂದರಾಜುಲ ಗುಟ್ಟ, ವಾರಂಗಲ್

1

ಹಿಂದೂ ಧರ್ಮದವರಿಗೆ ಗೋವಿಂದರಾಜಲು ಗುಟ್ಟ ಒಂದು ಪವಿತ್ರವಾದ ಸ್ಥಳವಾಗಿದೆ. ಇದೊಂದು ಪ್ರವಾಸಿಗಳ ಆಕರ್ಷಕ ತಾಣವಾಗಿದೆ. ಬೆಟ್ಟದ ತುದಿಯಲ್ಲಿ ಒಂದು ರಾಮ ಗುಡಿ ಇದೆ. ಹಾಗೂ ಬೆಟ್ಟದ ಬುಡದಲ್ಲಿ ರಾಮನ ಪರಮಭಕ್ತ ಹನುಮಂತನ ದೇವಾಲಯವಿದೆ. ಬೆಟ್ಟದ ತುದಿಯನ್ನು ತಲುಪಲು ನೂರು ಮೆಟ್ಟಿಲುಗಳನ್ನು ಹತ್ತಿ ಹೋಗಬೇಕಾಗಿದೆ. ಮೆಟ್ಟಿಲುಗಳನ್ನು ಕಲ್ಲಿನಿಂದ ಕೆತ್ತಿ ಮಡಲಾಗಿದ್ದು ಇದನ್ನು ಹತ್ತಿ ಹೋಗುವಾಗ ಬಹಳ ಜಾಗರೂಕತೆ ವಹಿಸುವುದು ಅಗತ್ಯವಾಗಿದೆ.

ರಾಮ ನವಮಿ ಅವಧಿಯಲ್ಲಿ ಇಲ್ಲಿ ಅತೀ ಹೆಚ್ಚಿನ ಭಕ್ತರನ್ನು ಕಾಣಬಹುದಾಗಿದ್ದು ರಾಮ ನವಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಬೆಲೆಬಾಳುವ ವಸ್ತುಗಳಿಂದ ಮಾಡಲಾದ ಒಂದು ಬೃಹತ್ ಗಾತ್ರದ ರಥವನ್ನು ಬೆಟ್ಟದ ಮೇಲೆ ಕಾಣಬಹುದು. ಈ ರಥವನ್ನು ವಾರಂಗಲ್ ನ ಹಜಾರಿಗಳು ತಯಾರಿಸಿದ್ದಾರೆ ಎಂದು ನಂಬಲಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed