Search
 • Follow NativePlanet
Share
ಮುಖಪುಟ » ಸ್ಥಳಗಳು » ವಾರಂಗಲ್ » ಆಕರ್ಷಣೆಗಳು » ಭದ್ರಕಾಳಿ ದೇವಾಲಯ

ಭದ್ರಕಾಳಿ ದೇವಾಲಯ, ವಾರಂಗಲ್

3

ಭದ್ರಕಾಳಿ ದೇವಾಲಯ ಭಾರತದ ಅತೀ ಹಳೆಯ ಭದ್ರಕಾಳಿ ದೇವಾಲಯವಾಗಿದೆ. ಇದನ್ನು ಚಾಲುಕ್ಯ ಅರಸ ದ್ವಿತೀಯ ಪುಲಕೇಶಿ ಕ್ರಿ.ಶ. 625 ರ ಸುಮಾರಿಗೆ ಕಟ್ಟಿಸಿರಬಹುದು ಎಂದು ಹೇಳಲಾಗಿದೆ. ಇದು ಭದ್ರಕಾಳಿ ಕೊಳದ ದಡದಲ್ಲಿದೆ. ಹಿಂದೂ ನಂಬಿಕೆಯ ಪ್ರಕಾರ ಭದ್ರಕಾಳಿ ದೇವಿಯನ್ನು ಮೂಲ ದೇವಿ ಎಂದು ನಂಬಲಾಗಿದೆ. ಇಲ್ಲಿರುವ ಭದ್ರಕಾಳಿ ದೇವಿಯ ಮೂರ್ತಿಯ ಎಲ್ಲಾ ಎಂಟು ಕೈಗಳಲ್ಲೂ ಆಯುಧಗಳಿರುವುದನ್ನು ನೀವು ಕಾಣಬಹುದಾಗಿದೆ.

ಇದು ಅಲ್ಲಾವುದ್ದೀನ್ ಖಿಲ್ಜಿ ಹಾಗೂ ಆತನ ಉತ್ತರಾಧಿಕಾರಿಗಳ ಆಡಳಿತಾವಧಿಯಲ್ಲಿ ಬಹಳ ಆಕ್ರಮಣಕ್ಕೆ ಒಳಗಾಗಿತ್ತು. ಆದರೆ 20 ನೆಯ ಶತಮಾನ ಉತ್ತರಾರ್ಧದಲ್ಲಿ ಪುನರ್ ನಿರ್ಮಾಣಗೊಂಡಿತು. ಇದು ಚಾಲುಕ್ಯ ಆಡಳಿತಾವಧಿಯ ಮತ್ತು ಅವರ ವಾಸ್ತುಶಿಲ್ಪದ ಶ್ರೇಷ್ಠತೆಗೆ ಒಂದು ಉತ್ತಮ ಉದಾಹರಣೆಯಾಗಿ ಇಂದಿಗೂ ನಮ್ಮ ನಡುವೆ ಇದೆ.

ಇಲ್ಲಿ ಸುತ್ತುವರೆದಿರುವ ಬೃಹತ್ ಬಂಡೆಗಳು ಈ ಸ್ಥಳಕ್ಕೆ ಧಾರ್ಮಿಕ ಮಹತ್ವದ ಜೊತೆಗೆ ಸೌಂದರ್ಯವನ್ನೂ ನೀಡಿದೆ. ಅದರಲ್ಲೂ ಸೂರ್ಯಾಸ್ತದ ಸಮಯದಲ್ಲಂತೂ ಇಲ್ಲಿನ ನಿಸರ್ಗ ಸೊಬಗೂ ಸವಿದವರಿಗೇ ಗೊತ್ತು.

One Way
Return
From (Departure City)
To (Destination City)
Depart On
26 Jun,Sun
Return On
27 Jun,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 Jun,Sun
Check Out
27 Jun,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 Jun,Sun
Return On
27 Jun,Mon