Search
  • Follow NativePlanet
Share
ಮುಖಪುಟ » ಸ್ಥಳಗಳು » ವಿಜಯವಾಡಾ » ಆಕರ್ಷಣೆಗಳು » ಕನಕ ದುರ್ಗಾ ದೇವಸ್ಥಾನ

ಕನಕ ದುರ್ಗಾ ದೇವಸ್ಥಾನ, ವಿಜಯವಾಡಾ

3

ಕನಕ ದುರ್ಗ ದೇವಸ್ಥಾನವನ್ನು ಇಂದ್ರಕೀಲಾದ್ರಿ ಬೆಟ್ಟದ ಮೇಲೆ ಕಾಣಬಹುದು. ಈ ಬೆಟ್ಟದ ಮೂಲಕ ಕೃಷ್ಣಾ ನದಿಯು ಪ್ರವಹಿಸುತ್ತದೆ. ವಿಜಯವಾಡದ ಗ್ರಾಮ ದೇವತೆ ಎಂದು ಪೂಜಿಸಲ್ಪಡುವ ಕನಕ ದುರ್ಗ ದೇವತೆಯೆ ಈ ದೇವಾಲಯದ ಆರಾಧನಾ ದೇವತೆ. ಪುರಾಣದ ಪ್ರಕಾರ ಮಹಾಭಾರತದ ಅರ್ಜುನ, ದುರ್ಗಾ ದೇವಿಯ ಹೆಸರಿನಲ್ಲಿ ಈ ದೇವಾಲಯವನ್ನು ನಿರ್ಮಾಣ ಮಾಡಿದ ನಂತರ ಪ್ರಬಲವಾದ ಪಾಶುಪಥಾಸ್ತ್ರವನ್ನು ಪಡೆದ ಎಂದು ಹೇಳಲಾಗುತ್ತದೆ. ಇನ್ನೊಂದು ಹೇಳಿಕೆಯ ಪ್ರಕಾರ, 12 ನೇ ಶತಮಾನದಲ್ಲಿ ಆಧುನಿಕ ವಿಜಯವಾಡ ಸಾಮ್ರಾಜ್ಯ ನಿರ್ಮಾಣಕರ್ತನಾದ ರಾಜ ಪೂಶಪತಿ ಮಾಧವ ವರ್ಮಾನಿಂದ ಈ ದೇವಾಲಯವನ್ನು ಕಟ್ಟಲಾಗಿದೆ ಎನ್ನುವ ಕಥೆಯೂ ಸಹ ಚಾಲ್ತಿಯಲ್ಲಿದೆ.

ಪವಿತ್ರ ವೇದ ಪುಸ್ತಕಗಳ ಪ್ರಕಾರ ಈ ದೇವಾಲಯವು ಸ್ವಯಂ ಸೃಷ್ಟಿ ಅಥವಾ ’ಸ್ವಯಂಭು’ ದೇವಾಲಯ. ಆದ್ದರಿಂದ ಇದು ಅತ್ಯಂತ ಶಕ್ತಿಶಾಲಿ ದೇವಾಲಯ ಎಂದು ಹೇಳಲಾಗಿದೆ. ಈ ದೇವಾಲಯದಲ್ಲಿ ಪ್ರಮುಖವಾದ ಹಬ್ಬಗಳನ್ನು ಆಚರಿಸಲಾಗುತ್ತಿದ್ದು ಅವುಗಳಲ್ಲಿ ಸರಸ್ವತಿ ಪೂಜೆ ಹಾಗೂ ತೆಪ್ಪೋತ್ಸವ ಅತ್ಯಂತ ಪ್ರಸಿದ್ಧವಾದವು. ಈ ಕನಕ ದುರ್ಗ ದೇವಸ್ಥಾನಕ್ಕೆ ಅತ್ಯಂತ ಹತ್ತಿರದಲ್ಲಿ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಿದ್ದು ಇಲ್ಲಿಗೆ ಪ್ರವಾಸಕ್ಕಾಗಿ ಸುಲಭವಾಗಿ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed