Search
  • Follow NativePlanet
Share
ಮುಖಪುಟ » ಸ್ಥಳಗಳು » ವಿಜಯವಾಡಾ » ಆಕರ್ಷಣೆಗಳು » ಗುನಾಡಲ/ಳ ಅಥವಾ ಸೇಂಟ್ ಮೇರಿ ಚರ್ಚ್

ಗುನಾಡಲ/ಳ ಅಥವಾ ಸೇಂಟ್ ಮೇರಿ ಚರ್ಚ್, ವಿಜಯವಾಡಾ

1

ಹೆಸರುವಾಸಿಯಾದ ಗುನಾಡಲ/ಳ ಅಥವಾ ಸೇಂಟ್ ಮೇರಿ ಚರ್ಚ್ ವಿಜಯವಾಡ ನಗರಕ್ಕೆ ಅತ್ಯಂತ ಹತ್ತಿರದಲ್ಲಿ ಕಾಣಬಹುದು. ಬೆಟ್ಟದ ತುದಿಯಲ್ಲಿರುವ ಕಬ್ಬಿಣದ ಕ್ರಾಸ್ ಚಿಹ್ನೆ (ಕ್ರೈಸ್ತ ಚಿಹ್ನೆ) ಆಕರ್ಷಣೀಯವಾಗಿದೆ. ಈ ಚರ್ಚ್ ನಲ್ಲಿ ಪ್ರತಿ ವರ್ಷ ಅವರ್ ಲೇಡಿ ಆಫ್ ಲಾರ್ಡ್ಸ್ ಅನ್ನು ವಾರ್ಷಿಕ ಉತ್ಸವವನ್ನಾಗಿ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಇಲ್ಲಿಗೆ ಈ ಉತ್ಸವದ ಸಂದರ್ಭದಲ್ಲಿ ಸಹಸ್ರ ಸಂಖ್ಯೆಯ ಪ್ರವಾಸಿಗರು  ಭಕ್ತಾದಿಗಳು ಆಗಮಿಸುತ್ತಾರೆ. ಅಲ್ಲದೇ ಈ ಚರ್ಚ್ ನ ಒಳಗಡೆ ಒಂದು ಮ್ಯೂಸಿಯಂ ಇದ್ದು, ಅದರಲ್ಲಿ ಪುರಾತನವಾದ, ಪವಿತ್ರ ಅವಶೇಷಗಳನ್ನು ಸಂಗ್ರಹಿಸಿ ಇಡಲಾಗಿದೆ. ಆದ್ದರಿಂದ ಇಲ್ಲಿಗೆ ಎಲ್ಲಾ ಸಮಯದಲ್ಲಿಯೂ ಪ್ರವಾಸಿಗರು ಭೇಟಿ ನೀಡುತ್ತಾರೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu