Search
  • Follow NativePlanet
Share
ಮುಖಪುಟ » ಸ್ಥಳಗಳು » ವೇಣೂರು » ಆಕರ್ಷಣೆಗಳು » ಪಾರ್ಶ್ವನಾಥ ಸ್ವಾಮಿ ಬಸದಿ

ಪಾರ್ಶ್ವನಾಥ ಸ್ವಾಮಿ ಬಸದಿ, ವೇಣೂರು

0

ವೇಣೂರಿನ ಪೂರ್ವ ದಿಕ್ಕಿನಲ್ಲಿ ಕಾಣಸಿಗುವ ಪಾರ್ಶ್ವನಾಥ ಸ್ವಾಮಿ ಬಸದಿಯು ಪ್ರವಾಸಿಗರು ಅನ್ವೇಷಿಸಬಯಸುವ ಮತ್ತೊಂದು ತಾಣವಾಗಿದೆ. ಹೊಳೆಯುತ್ತಿರುವ ಕಂಚಿನ ಪಾರ್ಶ್ವನಾಥ ಸ್ವಾಮಿಯ ವಿಗ್ರಹವು ನೋಡಲು ಸೊಗಸಾಗಿದ್ದು, ಈ ಬಸದಿಯ ಪ್ರಮುಖ ಆಕರ್ಷಣೆಯಾಗಿದೆ. ಏಕಶಿಲಾ ಗೊಮ್ಮಟೇಶ್ವರ ಪ್ರತಿಮೆಯ ಹಿಂಬಾಗದಲ್ಲೆ ಈ ಬಸದಿಯನ್ನು ಕಾಣಬಹುದು. ದಾಖಲೆಗಳ ಪ್ರಕಾರ ಹೇಳುವುದಾದರೆ ಈ ಬಸದಿಯ ಜೀರ್ಣೋದ್ಧಾರ ಕಾರ್ಯವು 1936 ರಲ್ಲೆ ಮೂಡಬಿದ್ರಿ ಜೈನ ಮಠದ ಪೂಜ್ಯರಾದ ಸ್ವಸ್ತಿ ಶ್ರೀ ಚಾರುಕೀರ್ಥಿ ಭಟ್ಟಾರಕ ಸ್ವಾಮಿಜಿ ಅವರಿಂದ ನೆರವೇರಲ್ಪಟ್ಟಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed