Search
  • Follow NativePlanet
Share
ಮುಖಪುಟ » ಸ್ಥಳಗಳು » ವರ್ಕಲಾ » ಆಕರ್ಷಣೆಗಳು » ವರ್ಕಲಾ ಸುರಂಗ

ವರ್ಕಲಾ ಸುರಂಗ, ವರ್ಕಲಾ

1

ವರ್ಕಲಾ ಟನಲ್ 924 ಫೀಟ್ ಉದ್ದವಾದ ಸುರಂಗ, 1867ರಲ್ಲಿ ಸುರಂಗವು , ದಿವಾನ್ ತಿರುವಾಂಕೂರರಿಂದ ಸ್ಥಾಪಿಸಲಾಗಿದೆ. ಟಿ. ಮಹದೇವ ರಾವ್ ಇದರ ಸ್ಥಾಪನೆಗೆ  ಕಾರಣೀಕರ್ತರು. ಸುರಂಗ ನಿರ್ಮಾಣ ಪೂರ್ಣವಾಗಲು ಸುದೀರ್ಘ 14 ವರ್ಷ ತೆಗೆದುಕೊಳ್ಳಲಾಗಿದೆ. ಒದೊಂದು ಪ್ರಮುಖ ಪ್ರವಾಸೀ ತಾಣವಾಗಿದೆ.  ಇದನ್ನು ಅತ್ತಿಂಗಲ್  (Attingal) ಅರಮನೆಯಲ್ಲಿ  ನಿರ್ಮಾಣ ಮಾಡಲಾಗಿದೆ. ಈ ಸುರಂಗವನ್ನು ನಿರ್ಮಾಣ ಮಾಡಿರುವ ಮುಖ್ಯ ಉದ್ಧೇಶ ಒಳನಾಡಿನ ಜಲಮಾರ್ಗವನ್ನು ಕಲ್ಪಿಸುವುದು. ಈ ಸುರಂಗ ನಿರ್ಮಾಣದ ರೀತಿಯು ಮನಸೆಳೆಯುವಂತಿದೆ. ಹಾಗೂ ಹಿಂದಿನ ಜಮಾನದವರ ಬುದ್ಧಿವಂತಿಕೆಯನ್ನು ಹೇಳುವಂತದ್ದು. ವರ್ಕಲಾ ಲೈಟ್ ಹೌಸ್ ಹತ್ತಿರದಲ್ಲೇ ಈ ಸುರಂಗವನ್ನು ಕಾಣಬಹುದಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat