ಉನಾ ಜಿಲ್ಲೆಯ ನಂಗಲ್‌ನ ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್‌ಎಫ್‌ಎಲ್) ಸಮೀಪವೇ ಇದೆ ಜನಪ್ರಿಯ ಪ್ರವಾಸಿ ತಾಣ ದೆಹ್ಲಾನ್. ಈ ಭಾಗವು ಹಿಮಾಚಲ ಪ್ರದೇಶದ ಅತಿ ದೊಡ್ಡ ಹಳ್ಳಿಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಈ ಪ್ರದೇಶವು ಉನಾ, ಮಂಡಿ, ಹಮೀರ್‌ಪುರ ಹಾಗೂ ಧರ್ಮಶಾಲಾಗೆ ಪ್ರವೇಶ ದ್ವಾರ ಅಥವಾ ಮಾರ್ಗವಾಗಿ ಜನಪ್ರಿಯವಾಗಿದೆ. ಈ ಪ್ರದೇಶವು 'ಅನ್‌ಮೋಲ್ ಕಾಲಿಯಾ ದವರ್' ಅಂತಲೂ ಜನಪ್ರಿಯವಾಗಿದೆ. ಇದು ದೆಹ್ಲಾನ್‌ನ ಸೈನಿಕ ಅನ್‌ಮೋಲ್ ಕಾಲಿಯಾನ ಅವರ ಗೌರವಕ್ಕೆ ಈ ಹೆಸರು ಇಡಲಾಗಿದೆ.


Click it and Unblock the Notifications