Search
  • Follow NativePlanet
Share
ಮುಖಪುಟ » ಸ್ಥಳಗಳು » ಉಖ್ರುಲ್ » ಆಕರ್ಷಣೆಗಳು » ನಿಲ್ಲೈ ಟೀ ಎಸ್ಟೇಟ್

ನಿಲ್ಲೈ ಟೀ ಎಸ್ಟೇಟ್, ಉಖ್ರುಲ್

2

ಉಖ್ರುಲ್ ಜಿಲ್ಲೆಯ ಎರಡನೇ ದೊಡ್ಡ ನಗರವಾದ ನಿಲ್ಲೈ ಎಂಬಲ್ಲಿ ಈ ಎಸ್ಟೇಟ್ ಇದೆ. ಇದು ಗ್ರೀನ್ ಟೀ ಗೆ ಅತಿ ಹೆಚ್ಚು ಪ್ರಖ್ಯಾತಿ ಹೊಂದಿದೆ. ಹಸಿರಿನಿಂದ ಸುತ್ತುವರೆದಿದ್ದರಿಂದ ಈ ಟೀ ಎಸ್ಟೇಟ್ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಇಲ್ಲಿ ಬೆಳೆದ ಟೀ  ಸೊಪ್ಪು ಕೈಯಿಂದ ಕೊಯಿದು ಸೂರ್ಯನ ಬಿಸಿಲಿನಲ್ಲಿ ಒಣಗಿಸಿ ತಯಾರಿಸಿದ ಔಷದೀಯ ಗುಣ ಹೊಂದಿದ ಟೀ ಆಗಿರುತ್ತದೆ. ಸ್ಥಳೀಯರಿಂದ ಹೆಚ್ಚು ಬೆಲೆ ಪಡೆದುಕೊಳ್ಳುತ್ತಿದ್ದು ಮಾರಾಟಕ್ಕೂ ಕೂಡ ಜನಪ್ರಿಯಗೊಳ್ಳುತ್ತಿದೆ. ಇದರ ಇನ್ನೊಂದು ವಿಶೇಷತೆಯೆಂದರೆ ಇದನ್ನು ಎರಡನೇ ಬಾರಿ ಕುದಿಸಿದಾಗಲೂ ಇದು ತಾಜಾ ಸುಗಂಧವನ್ನೇ ನೀಡುತ್ತದೆ.

ಪ್ರಾಕೃತಿಕ ಮತ್ತು ಔಷದೀಯ ಗುಣಗಳನ್ನು ಹೊಂದಿರುವುದರ ಜೊತೆಗೆ ಹಸಿರಿನಿಂದ ಕಂಗೊಲಿಸುವುದರಿಂದ ಇದು ಹೆಚ್ಚು ಜನಪ್ರಿಯವಾಗಿದೆ. ಟೀ ಎಸ್ಟೇಟ್ ಗೆ ಹೋಗುವ ಮಾರ್ಗದಲ್ಲಿ  ಉಖ್ರುಲ್ ನಿಂದ 120 ಕಿ ಮೀ ದೂರದಲ್ಲಿರುವ ನಿಲ್ಲೈ ಕೂಡ ನೋಡಬಹುದಾದ ನಗರವಾಗಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu