Search
  • Follow NativePlanet
Share
ಮುಖಪುಟ » ಸ್ಥಳಗಳು » ಉಡುಪಿ » ಆಕರ್ಷಣೆಗಳು » ಕಡಿಯಾಲಿ ಮಹಿಷಾಸುರಮರ್ದಿನಿ ದೇಗುಲ

ಕಡಿಯಾಲಿ ಮಹಿಷಾಸುರಮರ್ದಿನಿ ದೇಗುಲ, ಉಡುಪಿ

0

ಮಹಿಷಾಸುರ ಮರ್ದಿನಿ ದೇಗುಲವು ಕಡಿಯಾಲಿಯಲ್ಲಿದ್ದು, ಉಡುಪಿಯಿಂದ ಸುಮಾರು ೨ ಮೈಲು ಪಶ್ಚಿಮಕ್ಕಿದೆ. ದಕ್ಷಿಣ ಭಾರತದಲ್ಲೇ ಅತಿ ಹಳೆಯ ದೇಗುಲ ಎಂಬ ಇತಿಹಾಸ ಇದಕ್ಕಿದೆ. ೧೨೦೦ ವರ್ಷಗಳಿಗಿಂತಲೂ ಹೆಚ್ಚು ಇತಿಹಾಸ ಈ ದೇಗುಲಕ್ಕಿದೆ.ಕಡಿಯಾಲಿ ಮಹಿಷಾಸುರಮರ್ದಿನಿ ದೇಗುಲವು ಉಡುಪಿಯ ಶ್ರೀ ಕೃಷ್ಣ ದೇಗುಲದ ಸಮೀಪದಲ್ಲಿದ್ದು, ಮಣಿಪಾಲ ವಿಶ್ವವಿದ್ಯಾಲಯಕ್ಕೆ ಕೂಡಾ ಹತ್ತಿರದಲ್ಲಿದೆ. ಇದು ಚಾಲುಕ್ಯರ ಕಾಲದ ದೇಗುಲ. ಇತ್ತೀಚೆಗೆ ಈ ದೇಗುಲವನ್ನು ಜೀಣೋದ್ಧಾರ ಮಾಡಲಾಗಿದೆ.ಮಹಿಷಾಸುರಮರ್ದಿನಿಯ ಮೂರ್ತಿಯು ನಿಂತಿರುವ ಸ್ಥಿತಿಯಲ್ಲಿದೆ. ದೇಗುಲವನ್ನು ಕಲ್ಲಿನಿಂದ ಮಾಡಲ್ಪಟ್ಟಿದ್ದು, ಛಾವಣಿಯನ್ನು ಕೂಡಾ ಕಲ್ಲಿನ ಅಚ್ಚುಗಳಿಂದ ಮಾಡಲಾಗಿದೆ. ದೇಗುಲದ ಕೆಲವು ಆಕರ್ಷಣೆಗಳಲ್ಲಿ, ತೇರು ಕೂಡಾ ಒಂದು. ದುರ್ಗಾ ಮಾತೆಯ ಎದುರು ಈ ಹಬ್ಬವು ಪ್ರತಿ ವರ್ಷ ನಡೆಯುತ್ತದೆ. ಇನ್ನೊಂದು ಪುರಾತನ ದೇಗುಲ, ಅನಂತೇಶ್ವರ ದೇಗುಲವೂ ಕೂಡಾ ಇದರ ಸಮೀಪದಲ್ಲೇ ಇದೆ.ಬಸ್‌, ಟ್ಯಾಕ್ಸಿ ಹಾಗೂ ಅಟೊರಿಕ್ಷಾಗಳು ಉಡುಪಿ ಮತ್ತು ಕಡಿಯಾಲಿಯಿಂದ ಲಭ್ಯವಿರುತ್ತದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed