Search
  • Follow NativePlanet
Share
ಮುಖಪುಟ » ಸ್ಥಳಗಳು » ಉದಯಗಿರಿ » ಆಕರ್ಷಣೆಗಳು » ಲಂಗುಡಿ ಬೆಟ್ಟಗಳು

ಲಂಗುಡಿ ಬೆಟ್ಟಗಳು, ಉದಯಗಿರಿ

1

ಲಂಗುಡಿ ಜೈಪುರ ಜಿಲ್ಲೆಯಲ್ಲಿನ ಸಣ್ಣ ಬೆಟ್ಟ. ಇದು ಮಹಾನದಿ ಪಾತ್ರದಿಂದ ಸುಮಾರು 90 ಕಿಮೀ ದೂರದಲ್ಲಿದೆ. ಇಲ್ಲಿ ಕೆಲೌ ನದಿಯು ಹರಿಯುತ್ತದೆ. ಇದು ನೋಡಲು ಸುಂದರವಾದ ಬೆಟ್ಟ ಪ್ರದೇಶ. ಇಲ್ಲಿ ಒಡಿಸ್ಸಾದಲ್ಲಿ ಬುದ್ಧನ ಅಪರೂಪದ ವಿಗ್ರಹವನ್ನು ಕಾಣಬಹುದು. ಇಲ್ಲಿ ಪ್ರಮುಖ ಆಕರ್ಷಣೆಯೆಂದರೆ ಕಲ್ಲನ್ನು ಕತ್ತರಿಸಿ ಮಾಡಲಾಗಿರುವ 34 ಸ್ತೂಪಗಳು. ಇದರೊಂದಿಗೆ ಇಲ್ಲಿ ಅರೆ ಮುಗುಳ್ನಗುತ್ತಿರುವ ‘ಸಮಾಧಿ ಮುದ್ರೆ’ಯಲ್ಲಿರುವ ಬುದ್ಧನ ವಿಗ್ರಹ ಮತ್ತು ಇತರ ಭಂಗಿಗಳು ಇಲ್ಲಿನ ಪ್ರಮುಖ ಆಕರ್ಷಣೆಗಳು.

ಇದನ್ನು ಪುರತತ್ವ ಪರೀವೀಕ್ಷಣಾಲಯದವರು ಸಂರಕ್ಷಿಸಿದ್ದಾರೆ. ಇವುಗಳಲ್ಲದೆ ಇಲ್ಲಿ ಹಲವು ಹಿಂದೂ ದೇವಿಯರ ವಿಗ್ರಹಗಳನ್ನು ಕೂಡ ಕಾಣಬಹುದು. ಕಲ್ಲಿನ ಮೇಲೆ ಮುಗುಳ್ನಗುತ್ತಿರುವ ಆಭರಣಗಳಿಂದ ಅಲಂಕೃತಳಾದ ‘ತಾರಾ’ಳ ಪ್ರತಿಮೆಯನ್ನು ಬಹುಸುಂದರವಾಗಿ ಕೆತ್ತಲಾಗಿದೆ. ಇದಲ್ಲದೆ ‘ಪ್ರಜನಪರಮಿತ’ ಒಂದು ಕೈಯಲ್ಲಿ ಕಮಲದ ಹೂ ಹಿಡಿದಿರುವ ಈ ಕಲ್ಲಿನ ಕೆತ್ತನೆ ಪ್ರಾಚೀನ ಮತ್ತು ಮಧ್ಯಯುಗದಲ್ಲಿದ್ದ ಸ್ತ್ರೀ ಆರಾಧನೆಯು ಹೆಚ್ಚಾಗಿದ್ದುದ್ದನ್ನು ಸೂಚಿಸುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue