Search
  • Follow NativePlanet
Share
ಮುಖಪುಟ » ಸ್ಥಳಗಳು » ಉದಯಗಿರಿ » ಆಕರ್ಷಣೆಗಳು » ಲಲಿತಗಿರಿ

ಲಲಿತಗಿರಿ, ಉದಯಗಿರಿ

1

ಲಲಿತಗಿರಿಯು ಉದಯಗಿರಿ ಮತ್ತು ರತ್ನಗಿರಿಯೊಂದಿಗೆ ಸೇರಿ ‘ಪುಷ್ಪ ವಿಶ್ವವಿದ್ಯಾಲಯ’ ಅಥವ ‘ವಜ್ರ ತ್ರಿಕೋನ’ವಾಗುತ್ತದೆ. ಇವು ಮೊದಲಿಗೆ ಬೌದ್ಧ ಸಂಕೀರ್ಣಗಳಾಗಿದ್ದವು. ಇದು ಉದಗಿರಿಯಿಂದ 27 ಕಿಮೀ ದೂರದಲ್ಲಿದೆ. ಇಲ್ಲಿನ ಪ್ರಮುಖ ಆಕರ್ಷಣೆ ಇಲ್ಲಿನ ವಸ್ತುಸಂಗ್ರಹಾಲಯ. ಇಲ್ಲಿ ಗೌತಮಬುದ್ಧನ ಅಸ್ಥಿಗಳನ್ನು ಮತ್ತು ಸುಮಾರು ಕ್ರಿಶ ಒಂದನೇ ಶತಮಾನಕ್ಕೆ ಸೇರಿದ ಪುರಾತತ್ವ ಉತ್ಖನನಗಳನ್ನು ಕಾಣಬಹುದು.

ವಿವಿಧ ಭಂಗಿಗಳಲ್ಲಿರುವ ಬುದ್ಧನ ವಿಗ್ರಹಗಳಲ್ಲದೆ ಇಲ್ಲಿ ಹಲವು ಹಿಂದೂ ದೇವ ದೇವತೆಗಳ ವಿಗ್ರಹಗಳು, ಹಲವು ಪುರಾತನ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ನೋಡಬಹುದು. ಇಲ್ಲಿ ಪಾಳುಬಿದ್ದ ಮಠ, ಹಲವು ಸ್ತೂಪಗಳು, ಚೈತ್ಯಾಲಯಗಳು ಮತ್ತು ನವೀಕರಿಸಲಾದ ಕಲ್ಲಿನ ಸ್ತೂಪವನ್ನು ನೋಡಬಹುದು. ಇದು ಸುಂದರ ಹಸಿರು ಬಯಲಿನ ಹಿನ್ನೆಲೆಯಲ್ಲಿದೆ. ಇದು ಪ್ರಸ್ತುತ ಭಾರತದ ಪುರಾತತ್ವ ಸರ್ವೇ ಅಧೀಕ್ಷಣಾಲಯದ ಸಂರಕ್ಷಣೆಯಲ್ಲಿದೆ. ಲಲಿತಗಿರಿಯಲ್ಲಿ ಇನ್ನೂ ಹಲವು ಪಾಳುಬಿದ್ದ ದೇಗುಲಗಳಿವೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue