Search
  • Follow NativePlanet
Share
» »ನಿಮಗಿಷ್ಟವಾಗುವ ಹೊಚ್ಚಹೊಸ ಯಾತ್ರಾ ಕೂಪನ್ನುಗಳು!

ನಿಮಗಿಷ್ಟವಾಗುವ ಹೊಚ್ಚಹೊಸ ಯಾತ್ರಾ ಕೂಪನ್ನುಗಳು!

ಒನ್ ಇಂಡಿಯಾ ಕೂಪನ್ ವಿಭಾಗವು ಯಾತ್ರಾದ ಹೊಚ್ಚ ಹೊಸ ಕೂಪನ್ನುಗಳನ್ನು ತನ್ನ ಗ್ರಾಹಕರಿಗೆಮ್ದು ಪರಿಚಯಿಸುತ್ತಿದೆ ಹಾಗೂ ಇದರಿಂದ 15000 ರುಪಾಯಿಯವರೆಗೂ ಹಣ ಮರಳಿ ಪಡೆಯಿರಿ

By Vijay

ಹೊಸ ಬ್ರ್ಯಾಂಡಿನೊಂದಿಗೆ, ಹೊಸ ಪರಿಚಯ ಹಾಗೂ ಹೊಚ್ಚಹೊಸ ಕೊಡುಗೆಗಳು, ಅದೂ ಯಾತ್ರಾದ ವತಿಯಿಂದ. ರುಪಾಯಿ 15000 ರವರೆಗೂ ಹಣ ಮರುಸಂದಾಯವಾಗುವ ಕೊಡುಗೆಗಳು. ಯಾತ್ರಾದ ಕೆಂಬಣ್ಣದ ಹೊಚ್ಚಹೊಸ ಲೋಗೊ ಅದ್ಭುತವಾದ ಕೊಡುಗೆಗಳನ್ನು ಪರಿಚಯಿಸುತ್ತಿದೆ. ಅದೂ ಸಹ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಹೋಟೆಲ್ ಹಾಗೂ ಫ್ಲೈಟ್ ಬುಕ್ಕಿಂಗ್ ಮೇಲೆ.

ಈ ಅಮೋಘ ಕೊಡುಗೆಗಳನ್ನು ಪಡೆಯಲು ಕ್ಲಿಕ್ ಮಾಡಿ

ನಿಮಗಿಷ್ಟವಾಗುವ ಹೊಚ್ಚಹೊಸ ಯಾತ್ರಾ ಕೂಪನ್ನುಗಳು!

ಒನ್ ಇಂಡಿಯಾ ಕೂಪನ್ನುಗಳನ್ನು ಏಕೆ ಬಳಸಬೇಕು ಗೊತ್ತೆ? ಇಲ್ಲಿವೆ ಕಾರಣಗಳು

  • ಸ್ನ್ಯಾಪ್ ಡೀಲ್, ಫ್ಲಿಪ್ ಕಾರ್ಟ್ ರಿಪಬ್ಲಿಕ್ ಸೇಲ್, ಅಮೇಜಾನ್ ಗ್ರೇಟ್ ಡೀಲ್ ಎಲ್ಲವನ್ನೂ ಒನೆ ಇಂಡಿಯಾ ಕೂಪನ್ ವಿಭಾಗದಲ್ಲಿ ಪಡೆಯಿರಿ
  • 18 ಕ್ಕೂ ಹೆಚ್ಚು ವಿವಿಧ ಪ್ರಕಾರಗಳು ಒನ್ ಇಂಡಿಯಾ ಕೂಪನ್ ವಿಭಾಗದಲ್ಲಿವೆ, ಇಂದೆ ಟ್ರೈ ಮಾಡಿ ನೋಡಿ
  • ಒನ್ ಇಂಡಿಯಾ ಕೂಪನ್ ವಿಭಾಗವು ಕ್ಯಾಶ್ ಬ್ಯಾಕ್ ಫಾಂಡರ್ಸ್ ಗೆಂದು ಪ್ರತ್ಯೇಕವಾದ ಪುಟವನ್ನೆ ಹೊಂದಿದೆ
  • ಇಲ್ಲಿ ಸೇರಿಸಲಾಗುವ ಪ್ರತಿ ಕೂಪನ್ನುಗಳ ನೈಜತೆ ಹಾಗೂ ಗುಣಾತ್ಮಕತೆಯನ್ನು ಮೊದಲೆ ದೃಢಪಡಿಸಿಕೊಳ್ಳಲಾಗಿರುತ್ತದೆ
  • ಒನ್ ಇಂಡಿಯಾ ಕೂಪನ್ನಿನ ರಿಟೈಲರ್ ಪುಟವು ವಿವಿಧ ಕೂಪನ್ನುಗಳು ಹಾಗೂ ಅವುಗಳ ಬಳಕೆ ಕುರಿತು ಮಾಹಿತಿ ನೀಡುತ್ತದೆ

ಒನ್ ಇಂಡಿಯಾ ಪೊರ್ಟಲ್ ನಲ್ಲಿ ಕೂಪನ್ ವಿಭಾಗವು ಹೆಚ್ಚಿನ ಗಮನ ಸೆಳೆಯುತ್ತಿದೆ. ಅತಿ ಕಡಿಮೆ ಸಮಯದಲ್ಲಿ ಕೂಪನ್ ವಿಭಾಗವು ಈ ರೀತಿಯ ಸಾಧನೆ ಮಾಡಿದ್ದು ನಾವು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಪಡೆದುಕೊಳ್ಳುತ್ತಿದ್ದೇವೆ. ಅಲ್ಲದೆ ಅವರು ಲಕ್ಷಾನುಗಟ್ಟಲೆ ಹಣ ಉಳಿಸುವುದಕ್ಕೆ ಸಹಾಯ ಮಾಡುತ್ತಿದ್ದೇವೆ ಕಾರಣ ನಾವು ಕೊಡುತ್ತಿರುವ ವಿವಿಧ ಬ್ರ್ಯಾಂಡುಗಳ, ರಿಟೈಲರ್ಸ್ ಗಳ ಚಾಲ್ತಿಯಲ್ಲಿರುವ ಹಾಗೂ ನೈಜವಾದ ಕೊಡುಗೆಗಳ ಮೂಲಕ.

ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ದೊರೆಯುವ ಎಲ್ಲ ಕೂಪನ್ನುಗಳು ಬಳಸಲು ಸಂಪೂರ್ಣವಾಗಿ ಉಚಿತವಾಗಿವೆ. ಒನ್ ಇಂಡಿಯಾ ಯಾವಾಗಲೂ ತನ್ನ ಗ್ರಾಹಕರಿಗೆ ಹೊಚ್ಚ ಹೊಸ ಹಾಗೂ ಚಾಲ್ತಿಯಲ್ಲಿರುವ ನೈಜ ಕೂಪನ್ನುಗಳನ್ನೆ ಒದಗಿಸುತ್ತದೆ. ಹೀಗಾಗಿ ವಿಶ್ವಾಸದಿಂದ ಕೂಪನ್ ಬಳಸಿ ಹೆಚ್ಚು ಹೆಚ್ಚು ಹಣ ಉಳಿಸಿ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+