ಒನ್ ಇಂಡಿಯಾ ತನ್ನ ಗ್ರಾಅಕರಿಗೆ ಸದಾ ಉತ್ತಮ ಗುಣಮಟ್ಟದ ಕೂಪನ್ನುಗಳನ್ನು ನೀಡುವಲ್ಲಿ ನಿರತವಾಗಿದೆ. ಅದರಂತೆ ಜೆಟ್ ಏರ್ ವೇಸ್ ಕೂಡ ಒಂದು ಉತ್ತಮ ಗ್ರಾಹಕಸ್ನೇಹಿ ವೆಬ್ ತಾಣವಾಗಿದ್ದು ಗುಣಮಟ್ಟದ ಸೇವೆಯನ್ನು ಒದಗಿಸುವಲ್ಲಿ ನಿರತವಾಗಿದೆ.
ಇಲ್ಲಿ ನೀವು ಹೊರಡಬೇಕಾಗಿರುವ ದಿನಾಂಕ, ವಿಮಾನ ನಿಲ್ದಾಣ ಹಾಗೂ ಪ್ರಯಾಣಿಕರ ವಿವರಗಳನ್ನು ನೀಡಿ, ಒನ್ ಇಂಡಿಯಾ ತಾಣದಿಂದ ಪಡೆದುಕೊಂಡ ಜೆಟ್ ಏರ್ ವೇಸ್ ನ ಪ್ರೊಮೊ ಕೋಡ್ ಅನ್ನು ನಮೂದಿಸಿ ಬುಕ್ ಮಾಡಿ ಅಷ್ಟೆ. ತಕ್ಷಣದಲ್ಲೆ ಜೇಟ್ ಏರ್ ವೇಸ್ ವತಿಯಿಂದ ಕೂಪನ್ ಮೂಲಕ ದೊರೆಯಬಹುದಾದ ಹಲವು ಆಯ್ಕೆಗಳನ್ನು ನೋಡುತ್ತೀರಿ. ಒಂದೊಮ್ಮೆ ಹಣ ಪಾವತಿಸಿದ ನಂತರ ನಿಮ್ಮ ಬುಕ್ಕಿಂಗ್ ಸಂಪೂರ್ಣಗೊಳ್ಳುತ್ತದೆ.

ಒನ್ ಇಂಡಿಯಾದಲ್ಲಿ ಜೆಟ್ ಏರ್ ವೇಸ್ ನ ಸಾಕಷ್ಟು ಕೂಪನ್ನುಗಳು ಗ್ರಾಹಕರಿಗಾಗಿ ಲಭ್ಯವಿದೆ. ಅಲ್ಲದೆ ಅದರ ಹಲವಾರು ಕೊಡುಗೆಗಳು ಹಾಗೂ ಸೌಲಭ್ಯಗಳನ್ನು ನೀವು ಕಾಣಬಹುದು. ಹಾಗಾಗಿ ನೀವು ನಿಮ್ಮವರೊಂದಿಗೆ ಅದ್ಭುತವಾದ ಪ್ರವಾಸ ಮಾಡಲು ಯೋಚಿಸಿದ್ದಲ್ಲಿ ಒನ್ ಇಂಡಿಯಾಗೆ ಭೇಟಿ ನೀಡಿ, ಕೂಪನ್ ಪಡೆದುಕೊಳ್ಳಿ ಕೊನೆಗೆ ಗರಿಷ್ಠ ಹಣ ಉಳಿತಾಯ ಮಾಡಿ ಆನಂದದಿಂದ ಪಯಣಿಸಿ.
1) ಜೆಟ್ ಏರ್ ವೇಸ್ ಮೂಲಕ ಫ್ಲೈಟ್ ಬುಕ್ಕಿಂಗ್ ಮೇಲೆ 500 ರೂ. ಕಡಿತ ಪಡೆಯಿರಿ
2) ಹೋಟೆಲ್ಸ್.ಕಾಮ್ ಮೂಲಕ ಹೋಟೆಲ್ ಬುಕ್ಕಿಂಗ್ ಮೇಲೆ 50% ರವರೆಗೂ ಕಡಿತ
3) ಗೊಐಬಿಬೊದ ಮೂಲಕ ಹೋಟೆಲ್ ಬುಕ್ಕಿಂಗ್ ಮೇಲೆ 6000 ರೂ. ಕಡಿತ ಪಡೆಯಿರಿ
4) ಕ್ಲಿಯರ್ ಟ್ರಿಪ್ ಮೂಲಕ ಹೋಟೆಲ್ ಮತ್ತು ಫ್ಲೈಟ್ ಬುಕ್ಕಿಂಗ್ ಮೇಲೆ 5000 ರೂ. ವರೆಗೂ ಕಡಿತ ಪಡೆಯಿರಿ
5) ಯಾತ್ರಾ ಮೂಲಕ ಹೋಟೆಲ್ ಬುಕ್ಕಿಂಗ್ ಮೇಲೆ 40% ರವರೆಗೂ ಕಡಿತ


Click it and Unblock the Notifications















