Search
  • Follow NativePlanet
Share
» »ವಾರದ ಐದು ಒನ್ ಇಂಡಿಯಾ ಕೂಪನ್ನುಗಳು

ವಾರದ ಐದು ಒನ್ ಇಂಡಿಯಾ ಕೂಪನ್ನುಗಳು

By Vijay

ಜೆಟ್ ಏರ್ ವೇಸ್ ನ ಭಾರತೀಯ ಶಾಖೆಯು ಅಂತಾರಾಷ್ಟ್ರೀಯ ಹಾಗೂ ದೇಶೀಯ ವಿಮಾನ ಹಾರಾಟಗಳಲ್ಲಿ ತೊಡಗಿಸಿಕೊಂಡಿದ್ದು, ಎರಡೂ ಬಗೆಯ ಫ್ಲೈಟ್ ಬುಕ್ಕಿಂಗ್ ಗಳ ಸೇವೆಯನ್ನು ಒದಗಿಸುತ್ತಿದೆ. ಜೆಟ್ ಏರ್ ವೇಸ್ ವಾಯುಯಾನ ಕ್ಷೇತ್ರದಲ್ಲಿ 15 ಕ್ಕೂ ಅಧಿಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಗುಣಮಟ್ಟದ ಸೇವೆ, ರುಚಿಕರವಾದ ಆಹಾರ ಹಾಗೂ ಸಮಯ ತತ್ಪರ ಫ್ಲೈಟುಗಳಿಗಾಗಿ ವಿಶ್ವದಲ್ಲೆ ಮಾನ್ಯತೆಗಳಿಸಿದೆ. ಇಂದೆ ಜೆಟ್ ಏರ್ ವೇಸ್ ಮೂಲಕ ನಿಮ್ಮ ಪ್ರಯಾಣಗಳನ್ನು ಆರಂಭಿಸಿರಿ ಹಾಗೂ ಪ್ರಪಂಚದಲ್ಲಿ ಜೆಟ್ ಏರ್ ವೇಸ್ ಮೂಲಕ ಪ್ರಯಾಣ ಮಾಡಲು ಏಕೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂಬುದನ್ನು ಸ್ವತಃ ಅರಿಯಿರಿ.

ವಾರದ ಐದು ಒನ್ ಇಂಡಿಯಾ ಕೂಪನ್ನುಗಳು

ಒನ್ ಇಂಡಿಯಾದಿಂದ ಕೂಪನ್ನುಗಳನ್ನು ಹೇಗೆ ಪಡೆಯಬಹುದು?

ಮೊದಲಿಗೆ ಕೂಪನ್ಸ್.ಒನ್ ಇಂಡಿಯಾ.ಕಾಮ್ ವೆಬ್ ತಾಣಕ್ಕೆ ಭೇಟಿ ನೀಡಿ. ಮುಖ ಪುಟದ ಸರ್ಚ್ ಬಾಕ್ಸಿನಲ್ಲಿ ಬೇಕಾದ ಸ್ಟೋರ್ ಹೆಸರನ್ನು ದಾಖಲಿಸಿ ಹುಡುಕಿ. ನಿಮಗೆ ಬೇಕಾದ ಕೂಪನ್ನು ಕಂಡಾಗ ಅದರ ಮೇಲೆ ಕ್ಲಿಕ್ ಮಾಡಿ. ಉದಾಹರಣೆಗೆ ಫ್ಲಿಪ್ ಕಾರ್ಟ್ ಕೂಪನ್ ಮೇಲೆ ಕ್ಲಿಕ್ ಮಾಡಿದಾಗ ಫ್ಲಿಪ್ ಕಾರ್ಟಿನ ಕೊಡುಗೆಗಳ ಮಾಹಿತಿ ಪಡೆಯಬಹುದು.

ನಂತರ ಆ ಕೊಡುಗೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಕೂಪನ್ ಸಂಕೇತವನ್ನು ಪಡೆಯುವಿರಿ. ಈ ಸಂದರ್ಭದಲ್ಲಿ ಕೋಡುಗೆಯ ಪ್ರಯೋಜನ ಪಡೆದುಕೊಳ್ಳಲು ನೀವು ಸ್ವಯಂಚಾಲಿತವಾಗಿ ಉತ್ಪನ್ನಗಳ ವೆಬ್ ತಾಣಕ್ಕೆ ಕರೆದೊಯ್ಯಲ್ಪಡುತ್ತೀರಿ. ಇಲ್ಲವಾದಲ್ಲಿ ಕೂಪನ್ ಸಂಕೇತವನ್ನು ಕಾಪಿ ಮಾಡಿಕೊಂಡು ಉತ್ಪನ್ನದ ವೆಬ್ ತಾಣದಲ್ಲಿ ನಿಗದಿಪಡಿಸಲಾದ ನಿರ್ದಿಷ್ಟ ಜಾಗದಲ್ಲಿ ನಮೂದಿಸಿ ಕೊಡುಗೆಯ ಲಾಭವನ್ನು ಪಡೆಯಬಹುದು.

1) ಜೆಟ್ ಏರ್ ವೇಸ್ ಮೂಲಕ ಫ್ಲೈಟ್ ಬುಕ್ ಮಾಡಿ 500 ರೂ. ಮರಳಿ ಪಡೆಯಿರಿ

2) ಗೊಐಬಿಬೊದ ಮೂಲಕ ಹೋಟೆಲ್ ಬುಕ್ಕಿಂಗ್ ಮೇಲೆ 50% ರಷ್ಟು ಕಡಿತ ಪಡೆಯಿರಿ

3) ಥಾಮಸ್ ಕುಕ್ ಮೂಲಕ ಹೋಟೆಲ್ ಮತ್ತು ಫ್ಲೈಟ್ ಬುಕ್ಕಿಂಗ್ ಮೇಲೆ 3000 ರೂಪಾಯಿ ಕಡಿತ ಪಡೆಯಿರಿ

4) ವಯಾ.ಕಾಮ್ ಮೂಲಕ ದೇಶೀಯ ಫ್ಲೈಟ್ ಬುಕ್ಕಿಂಗ್ ಮೇಲೆ 40% ರಷ್ಟು ಕಡಿತ ಪಡೆಯಿರಿ

5) ಟ್ರಾವೆಲ್ ಗುರು ಮೂಲಕ ಹೋಟೆಲ್ ಬುಕ್ಕಿಂಗ್ ಮೇಲೆ 60% ರಷ್ಟು ಕಡಿತ ಪಡೆಯಿರಿ

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+