ಒನ್ ಇಂಡಿಯಾ ತನ್ನ ಗ್ರಾಹಕರಿಗಾಗಿ ಪ್ರಸ್ತುತ ಪಡಿಸುತ್ತಿದೆ ಮುಸಾಫಿರ್ ಕೂಪನ್ನುಗಳನ್ನು. ಇನ್ ಇಂಡಿಯಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಕೂಪನ್ನುಗಳು ಲಭ್ಯವಿದ್ದು ಗ್ರಾಹಕರು ಅವುಗಳನ್ನು ನಿರಾತಂಕವಾಗಿ ಬಳಸಬಹುದಾಗಿದೆ.
ಈ ಕೂಪನ್ನುಗಳ ಸಂಖ್ಯೆಗಳನ್ನು ನಮೂದಿಸುವುದರ ಮೂಲಕ, ಗ್ರಾಹಕರು ತಾವು ಆಯ್ದುಕೊಂಡಿರುವ ಸೇವೆಗಳ ಮುಖ ಬೆಲೆಯಲ್ಲಿ ಕಡಿತವಾಗುವುದನ್ನು ಗಮನಿಸಬಹುದು. ಈ ರೀತಿಯಾಗಿ ನೀವು ಸಾಕಷ್ಟು ಹಣವನ್ನು ಉಳಿತಾಯ ಮಾಡಬಹುದು ಹಾಗೂ ಆ ಉಳಿತಾಯದ ಹಣವನ್ನು ನಿಮ್ಮ ನೆಚ್ಚಿನ ಚಟುವಟಿಕೆ ಶಾಪಿಂಗ್ ನಂತಹ ಚಟುವಟಿಕೆಗಳಿಗೆ ವ್ಯಯಿಸಬಹುದು. ಇದರಿಂದ ನಿಮ್ಮ ವ್ಯಾಲೆಟ್ ಗೆ ಹೆಚ್ಚಿನ ಹಣದ ಹೊಡೆತ ತಪ್ಪಿದಂತಾಗುತ್ತದೆ.

ಉತ್ತಮವಾದ ಕೂಪನ್ನುಗಳನ್ನು ನೀಡುವ ಅಥವಾ ಒದಗಿಸುವ ಬೃಹತ್ ವೆಬ್ ತಾಣಗಳ ಪೈಕಿ ಒಂದಾಗಿರುವ ಒನ್ ಇಂಡಿಯಾ ತನ್ನ ಗ್ರಾಹಕರಿಗಾಗಿ ವಿವಿಧ ರೀತಿಯ ಕೊಡುಗೆಗಳನ್ನು ನೀಡುತ್ತದೆ. ಶಾಪ್ ಮಾಡಬಹುದಾದಂತಹ ವೋಚರ್ ಗಳು, ಗಿಫ್ಟ್ ಹ್ಯಾಂಪರ್ಸ್ ಹಾಗೂ ಮುಖ ಬೆಲೆಗಳ ಮೇಲೆ ರಿಯಾಯಿತಿ ನೀಡುವಿಕೆ ಇವು ಪ್ರಮುಖವಾದ ಕೊಡುಗೆಗಳಾಗಿವೆ.
ಮುಸಾಫಿರ್ ಕೂಪನ್ನುಗಳನ್ನು ಬಳಸುವುದರ ಮೂಲಕ ಪ್ರತಿಫಲ ದೊರೆತಾಗ ಖಂಡಿತವಾಗಿಯೂ ನೀವು ನಿರಾಶರಾಗುವುದಿಲ್ಲ. ಅಷ್ಟೆ ಅಲ್ಲ ಈ ಕೂಪನ್ನುಗಳನ್ನು ಬಳಸುವುದರ ಮೂಲಕ ನೀವು ಹಣ ಉಳಿತಾಯ ಮಾಡಬಹುದಲ್ಲದೆ, ಹೆಚ್ಚಿನ ಸೇವೆಗಳನ್ನೂ ಸಹ ಉಚಿತವಾಗಿ ಪಡೆಯುವಿರಿ.
ಮುಸಾಫಿರ್ ಕೂಪನ್ನುಗಳನ್ನು ಸರಳ ಹಾಗೂ ಸುಲಭವಾಗಿ ಪಡೆಯಬಹುದಾಗಿದೆ. ಒಂದೊಮ್ಮೆ ವೆಬ್ ತಾಣದಲ್ಲಿ ಬಂದರೆ ಸಾಕು, ಅಲ್ಲಿ ಹಲವು ಬಗೆಯ ಮುಸಾಫಿರ್ ಕೂಪನ್ನುಗಳು ನಿಮಗೆ ಕಂಡುಬರುತ್ತವೆ.
ನೀವು ಮುಸಾಫಿರ್ ಕೂಪನ್ ಅನ್ನು ಬಳಸಬೇಕಾಗಿದ್ದರೆ ನೀವು ಮಾಡಬೇಕಾದುದು ಇಷ್ಟೆ! ಮೊದಲಿಗೆ ಅದರ ವಿಶೇಷ ಸಂಕೇತವನ್ನು ಕಾಪಿ ಮಾಡಿ, ನಿಮ್ಮ ರಿಟೈಲರ್ ನ ವೆಬ್ ತಾಣದ ಚೆಕ್ ಔತ್ ಪೇಜ್ ನಲ್ಲಿ ಅದನ್ನು ನಮೂದಿಸಿ.
ಸಾಕಷ್ಟು ಕೊಡುಗೆಗಳು ಲಭ್ಯವಿದ್ದು ನೀವು ನಿಮಗೆ ಬೇಕಾದ ಸೌಲಭ್ಯವನ್ನು ಆಯ್ದುಕೊಂಡಾಗ ಅದಕ್ಕೆ ಸಂಬಂಧಿಸಿದ ಸೇವಾದಾರರ ಪುಟಕ್ಕೆ ಕರೆದೊಯ್ಯಲ್ಪಡುತ್ತೀರಿ. ಕೂಪನ್ನುಗಳನ್ನು ಬಳುಸುವುದಕ್ಕಿಂತ ಮುಂಚೆ ಅದರ ನಿಯಮ ನಿಬಂಧನೆಗಳನ್ನು ಒಂದೊಮ್ಮೆ ಓದಿ.
1) ಮುಸಾಫಿರ್ ನಲ್ಲಿ ಫ್ಲೈಟ್ ಬುಕ್ಕಿಂಗ್ ಮೇಲೆ 2000 ರೂಪಾಯಿ ಕಡಿತ
2) ಉಚಿತ ಕ್ಲಿಯರ್ ಟ್ರಿಪ್ ಕೂಪನ್ನುಗಳು : 5000 ರೂಪಾಯಿಗಳವರೆಗೆ ಹಣ ಮರಳಿ ಪಡೆಯಿರಿ
3) ವಯಾ.ಕಾಮ್ ಮೂಲಕ ದೇಶೀಯ ಫ್ಲೈಟ್ ಬುಕ್ಕಿಂಗ್ ಮೇಲೆ 40% ವರೆಗೂ ಕಡಿತ ಪಡೆಯಿರಿ
4) ಟ್ರಾವೆಲ್ ಗುರು ಮೂಲಕ ಹೋಟೆಲ್ ಬುಕ್ಕಿಂಗ್ ಮೇಲೆ 60% ವರೆಗೂ ಕಡಿತ ಪಡೆಯಿರಿ
5) ಗೊಐಬಿಬೊದ ಮೂಲಕ ಹೋಟೆಲ್ ಬುಕ್ಕಿಂಗ್ ಮೇಲೆ 6000 ರೂಪಾಯಿಯವರೆಗೂ ಕಡಿತ ಪಡೆಯಿರಿ


Click it and Unblock the Notifications















