Search
  • Follow NativePlanet
Share
» »ಸೆಪ್ಟಂಬರ್ ಧಮಾಕಾ : ಉಚಿತ ಕೂಪನ್ನುಗಳು

ಸೆಪ್ಟಂಬರ್ ಧಮಾಕಾ : ಉಚಿತ ಕೂಪನ್ನುಗಳು

By Vijay

ಪ್ರವಾಸ ಪ್ರಿಯ ಪ್ರವಾಸಿಗರೆ, ಎದ್ದೇಳಿ...ಸೆಪ್ಟಂಬರ್ ಬಂದಿದೆ, ಹಸಿರಿನ ಛಾಯೆ ಎಲ್ಲೆಡೆ ಪಸರಿಸಿದೆ, ವೈವಿಧ್ಯಮಯ ತಾಣಗಳು ಬಾ ಎಂದು ಕರೆಯುತಿವೆ. ಇನ್ನೇಕೆ ತಡ ಎಲ್ಲಿ ಹೋಗಬೇಕೆಂಬುದು ಯೋಜಿಸಿ, ಒನ್ ಇಂಡಿಯಾ ಕೂಪನ್ ವಿಭಾಗವು ಒದಗಿಸುವ ಉಚಿತ ಕೂಪನ್ನುಗಳನ್ನು ಬಳಸಿ ಅಮೋಘವಾಗಿ ಹಣ ಉಳಿಸಿ, ಎಂದಿಗೂ ಮರೆಯಲಾಗದ ಸುಂದರ ಪ್ರವಾಸ ಮಾಡಿ.

ಪೇಟಿಎಂ ಅದ್ಭುತವಾಗಿ ಹಣ ಉಳಿಸಬಹುದಾದ ಅನೇಕ ಕೂಪನ್ ಕೊಡುಗೆಗಳನ್ನು ನೀಡುತ್ತಿದೆ. ಈ ಕೂಪನ್ನುಗಳ ಮೂಲಕ 15% ರಿಂದ 50% ರವರೆಗೂ ಹಣ ಮರಳಿಗಳಿಸಬಹುದು. ಅದೆ ಮೇಕ್ ಮೈ ಟ್ರಿಪ್ ಕೂಪನ್ನುಗಳ ಮೂಲಕ ದೇಶೀಯ ಹಾಗೂ ಅಂತಾರಾಷ್ಟ್ರೀಯ ಫ್ಲೈಟ್ ಟಿಕೆಟ್ ಮೇಲೆ ಹೆಚ್ಚಿನ ಹಣ ಉಳಿತಾಯ ಮಾಡುವ ಕೂಪನ್ ಒದಗಿಸುತ್ತಿದೆ.

ಸೆಪ್ಟಂಬರ್ ಧಮಾಕಾ : ಉಚಿತ ಕೂಪನ್ನುಗಳು

ಈ ಪ್ಯಾಕೆಜಿನಲ್ಲಿ ನೀವು 20,000 ರೂ. ಗಳನ್ನು ಉಳಿತಾಯ ಮಾಡುವುದಲ್ಲದೆ ಹೆಚ್ಚಿನ ಸುತ್ತಾಟದ ಮೇಲೆ ಇನ್ನೂ 10,000 ರೂ.ಗಳಷ್ಟು ಅಧಿಕ ಹಣವನ್ನು ಉಳಿಸಬಹುದಾಗಿದೆ. ತ್ವರೆ ಮಾಡಿ. ಇಂದೆ ಒನ್ ಇಂಡಿಯಾದ ಕೂಪನ್ ವಿಭಾಗಕ್ಕೆ ಭೇಟಿ ನೀಡಿ ನಿಮಗೆ ಬೇಕಾದ ಕೂಪನ್ ಪಡೆಯಿರಿ, ಅದೂ ಉಚಿತವಾಗಿ ಹಾಗೂ ಸುಂದರವಾದ ಪ್ರವಾಸ ಮಾಡಿ.

ಪೇಟಿಎಂ : ಬಸ್ ಟಿಕೆಟ್ ಬುಕ್ ಮಾಡಿ 20% ರಷ್ಟು ಹಣ ಮರಳಿ ಪಡೆಯಿರಿ

ಗೊಐಬಿಬೊ : ಹೊರಡುವ ಬರುವ ದೇಶೀಯ ಪ್ರಯಾಣಗಳ ಫ್ಲೈಟ್ ಟಿಕೆಟ್ ಮೇಲೆ 400 ರೂ. ಕಡಿತ

ಗೊಐಬಿಬೊ : ಎಲ್ಲ ದೇಶೀಯ ವೈಮಾನಿಕ ಹಾರಾಟಗಳ ಮೇಲೆ 800 ರೂ. ಹಣ ಮರುಸಂದಾಯ

ಎಕ್ಸ್ ಪೆಡಿಯಾ ಉತ್ತಮ ಖರೀದಿ : ಹೋಟೆಲ್ ಕಾಯ್ದಿರಿಸುವಿಕೆಯ ಮೇಲೆ 50% ರವರೆಗೂ ವಿನಾಯಿತಿ

ಸ್ಪೈಸ್ ಜೆಟ್ : ನಾಲ್ಕು ಟಿಕೆಟ್ ಬುಕ್ ಮಾಡಿ 25% ರವರೆಗೂ ಕಡಿತ ಪಡೆಯಿರಿ, ಸೀಮಿತ ಅವಧಿವರೆಗೆ ಮಾತ್ರ

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+