ಕ್ಲಿಯರ್ ಟ್ರಿಪ್ ಆನ್‍ಲೈನ್ ವೆಬ್ ತಾಣವಾಗಿದ್ದು ಪ್ರವಾಸಿ ಚಟುವಟಿಕೆ ಹಾಗೂ ಅದಕ್ಕೆ ಸಂಬಂಧಿಸಿದ ಸೇವೆಗಳನ್ನು ಒದಗಿಸುವಲ್ಲಿ ನಿರತವಾಗಿದೆ. ಈ ತಾಣದ ಮೂಲಕ ನೀವು ಸುಲಭವಾಗಿ ಫ್ಲೈಟ್ ಬುಕ್ಕಿಂಗ್ ಹಾಗೂ ಹೋಟೆಲುಗಳಲ್ಲಿ ವಸತಿಯನ್ನು ಮುಂಗಡವಾಗಿ ಕಾಯ್ದಿರಿಸಬಹುದು.
ಈ ಎರಡು ಸೇವೆಗಳನ್ನು ಬೇಕಿದ್ದರೆ ಒಂದೆ ಸಮಯದಲ್ಲಿ ಪಡೆದುಕೊಳ್ಳಲೂ ಸಹ ಅವಕಾಶವಿದೆ. ಇದರ ಮುಖ್ಯ ಉದ್ದೇಶ ನಿಮ್ಮ ಪ್ರವಾಸವನ್ನು ಸಾಧ್ಯವಾದಷ್ಟು ಸರಳೀಕರಣಗೊಳಿಸುವುದಾಗಿದೆ. ಇವುಗಳಲ್ಲದೆ ಇನ್ನೂ ಅನೇಕ ಇತರೆ ಬಗೆಯ ಸೌಲಭ್ಯಗಳು ಕ್ಲಿಯರ್ ಟ್ರಿಪ್ ತನ್ನ ಗ್ರಾಹಕರಿಗೆ ಒದಗಿಸುವುದರಿಂದ ಪ್ರವಾಸಿಗರಿಗೆ ಇದೊಂದು ವಿಶ್ವಾಸಾರ್ಹ ವೆಬ್ ತಾಣವಾಗಿದೆ.

ಕ್ಲಿಯರ್ ಟ್ರಿಪ್ ತನ್ನ ಗ್ರಾಹಕರು ಪ್ರವಾಸದಲ್ಲಿ ಸದಾ ಆಧುನಿಕ ಗುಣಮಟ್ಟದ ಸೌಲಭ್ಯಗಳನ್ನು ಪಡೆಯುವಂತೆ ಮುಂಜಾಗ್ರತೆ ವಹಿಸುತ್ತದೆ. ಈ ಒಂದು ನಿಟ್ಟಿನಲ್ಲಿ ಕ್ಲಿಯರ್ ಟ್ರಿಪ್ ಅದ್ಭುತ ಗುಣಮಟ್ಟದ ಸೇವೆಗಳಲ್ಲಿ ಮಂಚೂಣಿಯಲ್ಲಿರುವ ಹೋಟೆಲುಗಳೊಂದಿಗೆ ಕೈಜೊಡಿಸಿದೆ. ಅಷ್ಟೆ ಅಲ್ಲ, ತನ್ನ ಗ್ರಾಹಕರಿಗೆ ಸರಳವಾಗುವಂತೆ ಹಾಗೂ ಪ್ರವಾಸಿ ಪ್ಯಾಕೆಜುಗಳು ಕೈಗೆಟಕುವ ದರದಲ್ಲಿ ಸಿಗುವಂತೆ ಕ್ಲಿಯರ್ ಟ್ರಿಪ್ ವಿಶೇಷವಾದ ಕೊಡುಗೆಗಳನ್ನು ಒದಗಿಸುತ್ತಿರುತ್ತದೆ.
ಕ್ಲಿಯರ್ ಟ್ರಿಪ್ ಮುಖಾಂತರ ಫ್ಲೈಟ್ ಮತ್ತು ಹೋಟೆಲ್ ಬುಕ್ಕಿಂಗ್ ಅನ್ನು ಜೊತೆಯಾಗಿ ಮಾಡಿದ್ದಲ್ಲಿ ಸಾಕಷ್ಟು ಹಣ ಉಳಿತಾಯ ಮಾಡಬಹುದಾಗಿದೆ. ಇದಲ್ಲದೆ ಹಿಂತಿರುಗುವ ಟಿಕೆಟುಗಳನ್ನು ಮಾಡಿದಾಗ ಹೆಚ್ಚಿನ ರಿಯಾಯಿತಿ ಸಹ ನೀವು ಪಡೆಯಬಹುದು.
ಅಂತಾರಾಷ್ಟ್ರೀಯ ಹಾಗೂ ದೇಶೀಯ ಪ್ರವಾಸಿಗರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಫ್ಲೈಟ್ ಗಳ ಮೇಲೆ ಸಾಕಷ್ಟು ಕೊಡುಗೆಗಳನ್ನು ಕ್ಲಿಯರ್ ಟ್ರಿಪ್ ಒದಗಿಸುತ್ತದೆ. ಹಾಗಾದರೆ ಇನ್ನೇಕೆ ತಡ ಕೆಳಗಿನ ಎಲ್ಲ ಉಚಿತ ಕೂಪನ್ನುಗಲನ್ನು ನಿಮ್ಮದಾಗಿಸಿಕೊಳ್ಳಿ.
1) ಉಚಿತ ಕ್ಲಿಯರ್ ಟ್ರಿಪ್ ಕೂಪನ್ನುಗಳು : 5000 ರುಪಾಯಿಗಳವರೆಗೆ ಹಣ ಮರಳಿ ಪಡೆಯಿರಿ
2) ಜೆಟ್ ಏರ್ ವೇಸ್ ನಲ್ಲಿ ಫ್ಲೈಟ್ ಬುಕ್ ಮಾಡಿ ರೂ.500 ಮರಳಿ ಪಡೆಯಿರಿ
3) ಗೊಐಬಿಬೊದ ಮೂಲಕ ಹೋಟೆಲ್ ಬುಕ್ಕಿಂಗ್ ಮೇಲೆ 6000 ರುಪಾಯಿಯವರೆಗೂ ಕಡಿತ ಪಡೆಯಿರಿ
4) ವಯಾ.ಕಾಮ್ ನಲ್ಲಿ ದೇಶೀಯ ಫ್ಲೈಟ್ ಬುಕ್ಕಿಂಗ್ ಮೇಲೆ 40% ರಷ್ಟು ಕಡಿತ
5) ಟ್ರಾವೆಲ್ ಗುರುವಿನಲ್ಲಿ ಹೋಟೆಲ್ ಬುಕ್ಕಿಂಗ್ ಮೇಲೆ 60% ರಷ್ಟು ಕಡಿತ


Click it and Unblock the Notifications















