Search
  • Follow NativePlanet
Share
» »ಈ ವಾರದ ಮಳೆಗಾಲ ವಿಶೇಷ ಕೂಪನ್ನುಗಳು

ಈ ವಾರದ ಮಳೆಗಾಲ ವಿಶೇಷ ಕೂಪನ್ನುಗಳು

By Vijay

ಇಂದು ಆನ್ ಲೈನ್ ಶಾಪಿಂಗ್ ಬಹು ಪ್ರಸಿದ್ಧವಾಗಿದೆ. ಅದರಲ್ಲೂ ಕೂಪನ್ನುಗಳನ್ನು ಬಳಸಿ ಉಳಿತಾಯ ಮಾಡುವ ಹವ್ಯಾಸ ಜನರಲ್ಲಿ ಬೆಳೆಯುತ್ತಲೆ ಇದೆ. ಹೀಗಾಗಿ ಗ್ರಾಹಕರಿಗೆ ಸದಾ ಸಂತಸ ನೀಡುವ ಕಾರ್ಯದಲ್ಲಿ ನಿರತವಾಗಿರುವ ಒನ್ ಇಂಡಿಯಾ ಕೂಪನ್ನುಗಳ ವಿಶೇಷ ಪೊರ್ಟಲ್ ಆದ ಕುಪಾನೇಷನ್ ಜೊತೆ ಕೈ ಜೊಡಿಸಿದೆ. ಇದರಿಂದ ಒನ್ ಇಂಡಿಯಾ ಓದುಗ ಗ್ರಾಹಕರು ವಿಶೇಷ ಆಫರ್ ಗಳನ್ನು ಪಡೆಯಬಹುದಾಗಿದೆ.

ಒನ್ ಇಂಡಿಯಾದ ಕೂಪನ್ ವಿಭಾಗವು ದಿನ ನಿತ್ಯ ಹತ್ತು ಹಲವು ಅದ್ಭುತ ಕೊಡುಗೆಗಳನ್ನು ನೀಡುವ ಕೂಪನ್ನುಗಳಿಂದ ಸದಾ ಸಂಪನ್ನವಾಗಿರುತ್ತದೆ. ಜೆಬಾಂಗ್, ಮಿಂಟ್ರಾ, ಮೇಕ್ ಮೈ ಟ್ರಿಪ್, ಯಾತ್ರಾ, ಫಸ್ಟ್ ಕ್ರೈ, ಫುಡ್ ಪಾಂಡಾ, ಅಮೇಜಾನ್, ಫ್ಲಿಪ್ ಕಾರ್ಟ್ ಹೀಗೆ ಹಲವು ಬ್ರ್ಯಾಂಡೆಡ್ ರಿಟೈಲರ್ ಗಳ ನೂರಾರು ವಿವಿಧ ಕೊಡುಗೆಗಳನ್ನು ಇಲ್ಲಿ ಪಡೆಯಬಹುದು.

ಈ ವಾರದ ಮಳೆಗಾಲ ವಿಶೇಷ ಕೂಪನ್ನುಗಳು

ಅಲ್ಲದೆ ಈ ಕೂಪನ್ನುಗಳಿಂದ ನೀವು ಗಮನಾರ್ಹವಾಗಿ ನಿಮ್ಮ ಹಣದ ಉಳಿತಾಯ ಮಾಡಬಹುದು. ವಿಶೇಷವೆಂದರೆ ನಮ್ಮ ಕೂಪನ್ ವಿಭಾಗದಲ್ಲಿ ದೊರೆಯುವ ಎಲ್ಲ ಕೂಪನ್ನುಗಳು ಸಂಪೂರ್ಣ ಉಚಿತ. ಇನ್ನೇಕೆ ತಡ ಕೂಡಲೆ ಭೇಟಿ ನೀಡಿ.

ಸಮಯವಿದ್ದರೆ #meramonsoonmood ಮತಗಟ್ಟೆಗೊಮ್ಮೆ ಭೇಟಿ ನೀಡಿ, ನಿಮಗಿಷ್ಟವಾದ ಬ್ರ್ಯಾಂಡುಗಳ ವೋಚರ್ ಗಳನ್ನು ಪಡೆಯಿರಿ. ಅಷ್ಟೆ ಅಲ್ಲ, ಅದೃಷ್ಟಶಾಲಿ ವಿಜೇತರು 10,000 ರೂಪಾಯಿ ಮೌಲ್ಯದ ಬಂಪರ್ ಬಹುಮಾನ ಗೆಲ್ಲಬಹುದು. ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ.

1) ಮೇಕ್ ಮೈ ಟ್ರಿಪ್ ಕೂಪನ್ನುಗಳು : ಫ್ಲೈಟ್ ಟಿಕೆತ್ ಗಳ ಮೇಲೆ 800 ರೂ.ಗಳವರೆಗೂ ವಿನಾಯಿತಿ

2) ಗೊಐಬಿಬೊದಿಂದ ಹೋಟೆಲ್ ಬುಕ್ಕಿಂಗ್ ಮೇಲೆ 6000 ರೂಪಾಯಿ ಕಡಿತ

3) ಹೋಟೆಲ್ಸ್.ಕಾಮ್ ಕೊಡುಗೆ : 50% ರವರೆಗೂ ಕಡಿತ ಪಡೆಯಿರಿ, ತ್ವರೆ ಮಾಡಿ

4) ಕ್ಲಿಯರ್ ಟ್ರಿಪ್ ನಿಂದ ಹೋಟೆಲ್ ಮತ್ತು ಫ್ಲೈಟ್ ಬುಕ್ಕಿಂಗ್ ಮೇಲೆ 5000 ರೂ.ವರೆಗೂ ಕಡಿತ

5) ಯಾತ್ರಾ ಕೂಪನ್ನುಗಳು : ದೇಶೀಯ ಹೋಟೆಲ್ ಬುಕ್ಕಿಂಗ್ ಮತ್ತು ಇತರೆ ಸೇವೆಗಳ ಮೇಲೆ 40% ರವರೆಗೂ ಹಣ ಮರುಪಾವತಿ

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+