ದಸರಾ, ದೀಪಾವಳಿ ಹಬ್ಬಗಳು ಸಮೀಪಿಸುತ್ತಿವೆ. ಶಾಲಾ, ಕಾಲೇಜುಗಳು ರಜಾ ಸಮಯವನ್ನು ನಿರೀಕ್ಷಿಸುತ್ತಿವೆ. ಒಟ್ಟಾರೆಯಾಗಿ ಪ್ರವಾಸಿ ಚಟುವಟಿಕೆಗಳು ಚುರುಕುಗೊಳ್ಳುವ ಸಮಯವಿದು. ಆದರೆ ದುಬಾರಿ ಪ್ರವಾಸ ನಿಮ್ಮನ್ನು ಹತಾಶೆಗೊಳಿಸಬಹುದು. ಆದರೆ ಬೇಸರಿಸಿಕೊಳ್ಳಬೇಡಿ. ಒನ್ ಇಂಡಿಯಾ ಕೂಪನ್ ವಿಭಾಗ ನಿಮ್ಮೆಲ್ಲ ಬೇಸರಿಕೆಗಳನ್ನು, ಹತಾಶೆಯನ್ನು ದೂರ ಮಾಡುತ್ತದೆ.
ಇಲ್ಲಿ ಲಭ್ಯವಿರುವ ಮೇಕ್ ಮೈ ಟ್ರಿಪ್ ಕೂಪನ್ನುಗಳು ನೀವು ನಿಮ್ಮ ಕುಟುಂಬದೊಂದಿಗೆ ಅದ್ಭುತ ಪ್ರವಾಸ ಸಮಯ ಕಳೆಯುವಂತೆ ಮಾಡುವ ಅದರಲ್ಲೂ ವಿಶೇಷವಾಗಿ ಹೆಚ್ಚಿನ ಹಣ ಉಳಿತಾಯವಾಗುವಂತೆ ಮಾಡುವ ಮುಂಚಿತವಾಗಿಯೆ ಎಲ್ಲವನ್ನು ಕಾಯ್ದಿರಿಸುವಂತಹ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ. ಫ್ಲೈಟ್ ಟಿಕೆಟ್ ಆಗಲಿ ಹೋಟೆಲುಗಳಲ್ಲಿ ಕೋಣೆಗಳನ್ನಾಗಲಿ ಗರಿಷ್ಠ ವಿನಾಯಿತಿಯೊಂದಿಗೆ ಬುಕ್ ಮಾಡಬಹುದು.
ಮೇಕ್ ಮೈ ಟ್ರಿಪ್ ಕೊಡುಗೆಗಳ ಮೇಲೆ ಕಣ್ಣಾಡಿಸಿ

ಈ ಸಮಯದಲ್ಲಿ ನಿಮಗಿಷ್ಟವಾಗಬಹುದಾದ 7 ಕೊಡುಗೆಗಳು
*ಕೊಡಗು, ಊಟಿ ಹಾಗೂ ಕೊಡೈಕೆನಲ್ ಅದ್ಭುತಗಳು ಈಗ ರು.4000 ಹಣ ಮರುಸಂದಾಯದೊಂದಿಗೆ
*2016-2017 ರ ಸ್ವಿಸ್-ಪ್ಯಾರಿಸ್ ಅದ್ಭುತ ಪ್ರವಾಸ ರು.10000 ವರೆಗೂ ಹಣ ಮರುಸಂದಾಯ
*ಸುಳಾಉತ್ಸವ (ವಿಮಾನ ಟಿಕೆಟ್ ದರ ಸೇರಿ) ಪ್ಯಾಕೇಜ್ ಮೇಲೆ ಈಗ ರು.4000 ಹಣ ಮರುಸಂದಾಯ
*ಈಗ ಅಂಡಮಾನ್ ಪ್ರವಾಸ ಪ್ಯಾಕೇಜ್ ಮೇಲೆ ರು.6000 ಹಣ ಮರುಸಂದಾಯ
*ಈಗ ಥೈಲ್ಯಾಂಡ್ ಪ್ರವಾಸ ಪ್ಯಾಕೇಜ್ ಮೇಲೆ ರು.4000 ಹಣ ಮರುಸಂದಾಯ
*ಪ್ರೀತಿಯ ಮತ್ತನ್ನು ನೆತ್ತರಕ್ಕೇರಿಸುವ ನಿವ್ ಜಿಲ್ಯಾಂಡ್ ಪ್ರವಾಸ, ನೇರ ರು.30000 ಹಣ ಮರುಪಾವತಿ
*ಭಾರತದ ವಿವಿಧ ಭಾಗಗಳ ಹೋಟೆಲುಗಳಲ್ಲಿ 50% ರಷ್ಟು ತತ್ ಕ್ಷಣದ ವಿನಾಯಿತಿ, ಕೋಡ್ MMTGO
ಜೊತೆಗೆ ಇನ್ನಷ್ಟು ಪ್ರವಾಸಿ ಕೊಡುಗೆ ನೀಡುವ ಯಾತ್ರಾ ಮತ್ತು ಗೊಐಬಿಬೊ ನಲ್ಲೂ ಒಮ್ಮೆ ಕಣ್ಣಾಡಿಸಿ
ಒನ್ ಇಂಡಿಯಾ ಪೊರ್ಟಲ್ ನಲ್ಲಿ ಕೂಪನ್ ವಿಭಾಗವು ಹೆಚ್ಚಿನ ಗಮನ ಸೆಳೆಯುತ್ತಿದೆ. ಅತಿ ಕಡಿಮೆ ಸಮಯದಲ್ಲಿ ಕೂಪನ್ ವಿಭಾಗವು ಈ ರೀತಿಯ ಸಾಧನೆ ಮಾಡಿದ್ದು ನಾವು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಪಡೆದುಕೊಳ್ಳುತ್ತಿದ್ದೇವೆ. ಅಲ್ಲದೆ ಅವರು ಲಕ್ಷಾನುಗಟ್ಟಲೆ ಹಣ ಉಳಿಸುವುದಕ್ಕೆ ಸಹಾಯ ಮಾಡುತ್ತಿದ್ದೇವೆ ಕಾರಣ ನಾವು ಕೊಡುತ್ತಿರುವ ವಿವಿಧ ಬ್ರ್ಯಾಂಡುಗಳ, ರಿಟೈಲರ್ಸ್ ಗಳ ಚಾಲ್ತಿಯಲ್ಲಿರುವ ಹಾಗೂ ನೈಜವಾದ ಕೊಡುಗೆಗಳ ಮೂಲಕ.
ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ದೊರೆಯುವ ಎಲ್ಲ ಕೂಪನ್ನುಗಳು ಬಳಸಲು ಸಂಪೂರ್ಣವಾಗಿ ಉಚಿತವಾಗಿವೆ. ಒನ್ ಇಂಡಿಯಾ ಯಾವಾಗಲೂ ತನ್ನ ಗ್ರಾಹಕರಿಗೆ ಹೊಚ್ಚ ಹೊಸ ಹಾಗೂ ಚಾಲ್ತಿಯಲ್ಲಿರುವ ನೈಜ ಕೂಪನ್ನುಗಳನ್ನೆ ಒದಗಿಸುತ್ತದೆ. ಹೀಗಾಗಿ ವಿಶ್ವಾಸದಿಂದ ಕೂಪನ್ ಬಳಸಿ ಹೆಚ್ಚು ಹೆಚ್ಚು ಹಣ ಉಳಿಸಿ.


Click it and Unblock the Notifications















