ಜೆಟ್ ಏರ್ ವೇಸ್ ಬಿಟ್ಟಿರುವ ಚಳಿಗಾಲದ ವಿಶೇಷ ಕೊಡುಗೆಗಳು ಈಗ ಒನ್ ಇಂಡಿಯಾ ಕೂಪನ್ ವಿಭಾಗದಲ್ಲಿ ಲಭ್ಯವಿದೆ. ಮತ್ತಿನೇಕೆ ತಡ, ದೂರದೂರುಗಳಿಗೆ ಅತಿ ಕಡಿಮೆ ಬೆಲೆಗಳಲ್ಲಿ ಪ್ರಯಾಣಿಸಲು ಇಂದೆ ಸಜ್ಜಾಗಿ. ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಹಾಗೂ ಜೆಟ್ ಏರ್ ವೇಸ್ ನ ಎಲ್ಲ ಕಡಿಮೆ ದರಗಳ ಕೊಡುಗೆ ನೋಡಿ.
ಎಲ್ಲ ಜೆಟ್ ಏರ್ವೇಸ್ ಕೊಡುಗೆಗಳು ನಿಮಗಾಗಿ!
ಜೆಟ್ ಏರ್ವೇಸ್ ಕುರಿತು!
ಅಂತಾರಾಷ್ಟ್ರೀಯ ಗುಣಮಟ್ಟದ ಭಾರತೀಯ ಜೆಟ್ ಏರ್ವೇಸ್ ಸಂಸ್ಥೆಯು ಅತ್ಯುನ್ನತ ಗುಣ ಮಟ್ಟದ ಸೇವೆಗಳಿಗಾಗಿ ಸಾಕಷ್ಟು ಹೆಸರುವಾಸಿಯಾಗಿದೆ. ಮುಖ್ಯವಾಗಿ ದೇಶೀಯ ವ್ಯವಸ್ಥೆಯಲ್ಲಿ ಮಿತವ್ಯಯದ ಗ್ರಾಹಕ ಸ್ನೇಹಿ ಫ್ಲೈಟ್ ದರಿಗಳಿಂದಾಗಿ ಸಾಕಷ್ಟು ಜನಪ್ರೀಯತೆಗಳಿಸಿದೆ. ಗುಣಮಟ್ಟದ ಸೇವೆ, ಅತಿ ಕಡಿಮೆ ದರ ಜೆಟ್ ಏರ್ವೇಸ್ ನ ಪ್ರಮುಖ ಲಕ್ಷಣಗಳು.

ಹಾಗಾಗಿಯೆ ಜೆಟ್ ಏರ್ವೇಸ್ ಪ್ರಾರಂಭದಿಂದಲೂ ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನವಾಗಿದೆ. 2005 ರಲ್ಲಿ ದೊರೆತ ಟಿಟಿಜಿ ಟ್ರವೆಲ್ ಏಷಿಯಾ ಪ್ರಶಸ್ತಿ, 2008 ರಲ್ಲಿ ಸಿಕ್ಕ ಫ್ರೆಡ್ಡಿ ಪ್ರಶಸ್ತಿ ಹಾಗೂ 2016 ರಲಿ ದೊರೆತ ಉತ್ತಮ ಕಾರ್ಗೋ ವೈಮಾನಿಕ ಸೇವೆಯ ಪ್ರಶಸ್ತಿ ಇನ್ನೂ ಹತ್ತು ಹಲವಾರು.
ಜೆಟ್ ಏರ್ವೇಸ್ ಜೊತೆ ಇನ್ನೂ ಅನೇಕ ಉಪಯುಕ್ತತೆಗಳು ದೊರೆಯುತ್ತವೆ. ಅವನ್ನು "ಜೆಟ್ ಪ್ರಿವಿಲೆಜ್" ಎನ್ನಬಹುದು, ಅವುಗಳೆಂದರೆ*
*ನಿಲ್ದಾಣಗಳು ಹಾಗೂ ವಿಶ್ರಾಂತಿ ಕೋಣೆಗಳು - ನಿಮಗೆ ನಿಲ್ದಾಣದ ಕುರಿತು ಬೇಕಾದ ಎಲ್ಲ ಮಾಹಿತಿಯನ್ನು ಜೆಟ್ ನೆಟ್ವರ್ಕ್ ಮೂಲಕ ಪಡೆದುಕೊಳ್ಳಿ. ಜೆಟ್ ಏರ್ವೇಸ್ ವಿಶ್ರಾಂತಿ ಕೋಣೆಗಳನ್ನು ಹಾಯಾಗಿ ವಿರಮಿಸಿಕೊಳ್ಳಲು ಬಳಸಿಕೊಳ್ಳಬಹುದು.
*ತಾಯಂದಿರು ಹಾಗೂ ಮಕ್ಕಳು - ಜೆಟ್ ಏರ್ವೇಸ್ ತಾಯಂದಿರು, ಮಕ್ಕಳು ಅಥವಾ ಹಿರಿಯರು ಜೊತೆಗಿರದ ಅಪ್ರಾಪ್ತರನ್ನು ಕುರಿತು ಹೆಚ್ಚಿನ ಕಾಳಜಿಯನ್ನು ವಹಿಸುತ್ತದೆ.
*ವಿಶೇಷ ಕಾಳಜಿ - ವಿಶೇಷ ಚೇತನರು, ಸಾಕು ಪ್ರಾಣಿಗಳೊಂದಿಗೆ ಪ್ರಯಾಣಿಸುವವರು, ಆರೋಗ್ಯಕ್ಕೆ ಸಂಬಂಧಿಸಿದಂತೆ ಆರೈಕೆಯಲ್ಲಿರುವವರ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ.
ಒನ್ ಇಂಡಿಯಾ ಪೊರ್ಟಲ್ ನಲ್ಲಿ ಕೂಪನ್ ವಿಭಾಗವು ಹೆಚ್ಚಿನ ಗಮನ ಸೆಳೆಯುತ್ತಿದೆ. ಅತಿ ಕಡಿಮೆ ಸಮಯದಲ್ಲಿ ಕೂಪನ್ ವಿಭಾಗವು ಈ ರೀತಿಯ ಸಾಧನೆ ಮಾಡಿದ್ದು ನಾವು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಪಡೆದುಕೊಳ್ಳುತ್ತಿದ್ದೇವೆ. ಅಲ್ಲದೆ ಅವರು ಲಕ್ಷಾನುಗಟ್ಟಲೆ ಹಣ ಉಳಿಸುವುದಕ್ಕೆ ಸಹಾಯ ಮಾಡುತ್ತಿದ್ದೇವೆ ಕಾರಣ ನಾವು ಕೊಡುತ್ತಿರುವ ವಿವಿಧ ಬ್ರ್ಯಾಂಡುಗಳ, ರಿಟೈಲರ್ಸ್ ಗಳ ಚಾಲ್ತಿಯಲ್ಲಿರುವ ಹಾಗೂ ನೈಜವಾದ ಕೊಡುಗೆಗಳ ಮೂಲಕ.
ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ದೊರೆಯುವ ಎಲ್ಲ ಕೂಪನ್ನುಗಳು ಬಳಸಲು ಸಂಪೂರ್ಣವಾಗಿ ಉಚಿತವಾಗಿವೆ. ಒನ್ ಇಂಡಿಯಾ ಯಾವಾಗಲೂ ತನ್ನ ಗ್ರಾಹಕರಿಗೆ ಹೊಚ್ಚ ಹೊಸ ಹಾಗೂ ಚಾಲ್ತಿಯಲ್ಲಿರುವ ನೈಜ ಕೂಪನ್ನುಗಳನ್ನೆ ಒದಗಿಸುತ್ತದೆ. ಹೀಗಾಗಿ ವಿಶ್ವಾಸದಿಂದ ಕೂಪನ್ ಬಳಸಿ ಹೆಚ್ಚು ಹೆಚ್ಚು ಹಣ ಉಳಿಸಿ.


Click it and Unblock the Notifications















