ಆನ್ ಲೈನ್ ಮಾಧ್ಯಮದಲ್ಲಿ ದೊಡ್ಡ ವೆಬ್ ಸೈಟ್ ಆದ ಐಬಿಬೊದ ಭಾಗವಾಗಿರುವ ರೆಡ್ ಬಸ್ 2005 ರಲ್ಲಿ ಆರಂಭವಾಗಿದೆ. ಇದು ಭಾರತದಲ್ಲಿ ಬಸ್ಸುಗಳ ಟಿಕೆಟುಗಳನ್ನು ಯಾವುದೆ ಬುಕ್ಕಿಂಗ್ ಚಾರ್ಜ್ ಇಲ್ಲದೆ ಕಾಯ್ದಿರಿಸಬಹುದಾದ ನಂಬರ್ ಒನ್ ಆನ್ ಲೈನ್ ತಾಣವಾಗಿದೆ. ನೀವು ಇಲ್ಲಿ 1500 ಕ್ಕೂ ಹೆಚ್ಚು ಬಸ್ಸುಗಳ ಸೇವೆ ಒದಗಿಸುವ ಸೇವಾದಾರರನ್ನು ಹಾಗೂ 80,000 ಕ್ಕೂ ಅಧಿಕ ಮಾರ್ಗಗಳನ್ನು ಕಾಣಬಹುದು. ನಿಜ ಹೇಳಬೇಕೆಂದರೆ ರೆಡ್ ಬಸ್ ಮೂಲಕ ಬಸ್ ಟಿಕೆಟ್ ಹಾಗೂ ಹೋಟೆಲ್ ಕೋಣೆಗಳನ್ನು ಕಾಯ್ದಿರಿಸುವುದು ಮಕ್ಕಳ ಆಟದಷ್ಟೆ ಸುಲಭ.

ಇಲ್ಲಿ ಕೆಲವು ವಿಶೇಷವಾದ ಕೊಡುಗೆಗಳನ್ನು ನೀಡಲಾಗಿದೆ. ನಿಮಗೆ ಬೇಕಾದ ಕೊಡುಗೆಯನ್ನು ನೀವು ಆಯ್ದುಕೊಳ್ಳಬಹುದು. ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ಒನ್ ಇಂಡಿಯಾ ಕೂಪನ್ ವಿಭಾಗದಲ್ಲಿ ದೊರೆಯುವ ಪ್ರತಿಯೊಂದು ಕೂಪನ್ನುಗಳು ಬಳಸಲು ಸಂಪೂರ್ಣವಾಗಿ ಉಚಿತವಾಗಿರುತ್ತವೆ ಹಾಗೂ ಶತ ಪ್ರತಿಶತ ನೈಜ ಚಾಲ್ತಿಯಲ್ಲಿರುವ ಕೂಪನ್ನುಗಳಾಗಿರುತ್ತವೆ. ಆದ್ದರಿಂದ ನಾವು ಗಟ್ಟಿಯಾಗಿ ಹೇಳುತ್ತೇವೆ, ಆತ್ಮವಿಶ್ವಾಸದಿಂದ ಶಾಪಿಂಗ್ ಮಾಡಿ ಹಾಗೂ ನಿಮ್ಮ ಅಮೂಲ್ಯ ಸಮಯ ಮತ್ತು ಹಣ ಎರಡನ್ನೂ ಉಳಿತಾಯ ಮಾಡಿ.
Redbus Coupons: Rs 100 worth FreeCharge Coupons on Bookings
Redbus Coupons: Get Upto Rs.3500 off on Hotel Bookings
Redbus Coupons: Online Bus Tickets Booking with Zero Booking Fees
Redbus Coupons: Get 50% Off on all Hotel Bookings Hurry
Redbus Coupons: Flat 35% discount on Hotel Bookings


Click it and Unblock the Notifications















