ಯುಕೆ, ಯುಎಸ್ ಹಾಗೂ ಭಾರತದಲ್ಲಿ ಯಾತ್ರಾ ಗುಣಮಟ್ಟದ ಪ್ರವಾಸಿ ಸೇವೆಗಳ ಆನ್‍ಲೈನ್ ತಾಣವಾಗಿದೆ. ನಿಮಗೆ ರಜೆಯ ಪ್ರವಾಸ ಹೊರಡುವಾಗ ಅದ್ಭುತವಾದ ಕೊಡುಗೆಗಳು, ಶಿಘ್ರ ಹೋಟೆಲ್ ಮತ್ತು ಫ್ಲೈಟ್ ಬುಕ್ಕಿಂಗ ನಂತಹ ಸೇವೆಗಳು ಬೇಕಾಗಿದ್ದರೆ, ಯಾತ್ರಾ ವೆಬ್ ತಾಣಕ್ಕೆ ಭೇಟಿ ನೀಡಿ.
ತ್ವರೆ ಮಾಡಿ, ಎಲ್ಲ ಕೂಪನ್ನುಗಳನ್ನು ಉಚಿತವಾಗಿ ಪಡೆಯಿರಿ!
ಕೆಲವು ಆಯ್ದ ಪ್ಯಾಕೇಜುಗಳ ಮೇಲೆ ಯಾತ್ರಾ ವಿಶೇಷವಾದ ಕೊಡುಗೆಗಳನ್ನು ನೀಡುವುದಲ್ಲದೆ, ಜಂಟಿಯಾಗಿ ಹೋಟೆಲ್ ಮತ್ತು ಫ್ಲೈಟ್ ಬುಕ್ ಮಾಡುವುದರಿಂದ ಇನ್ನೂ ಹೆಚ್ಚಿನ ಹಣವನ್ನು ನೀವು ಉಳಿಸಬಹುದಾಗಿದೆ. ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿ ಪ್ಯಾಕೇಜುಗಳಲ್ಲದೆ, ವಾರಾಂತ್ಯದ ಹೊರತಾಣಗಳು ಹಾಗೂ ರೈಲು ಪ್ರವಾಸಗಳೂ ಸಹ ಇಲ್ಲಿ ಲಭ್ಯವಿದೆ.

ಯಾತ್ರಾ ಪ್ರವಾಸ ಕೈಗೊಳ್ಳಲು ವೈವಿಧ್ಯಮಯ ಸ್ಥಳಗಳನ್ನು ಒದಗಿಸುತ್ತದೆ. ನಗರ ಪ್ರದೇಶದ ಗೌಜು ಗದ್ದಲಗಳಿಂದ ದೂರವಾಗಿ ಪ್ರಶಾಂತತೆಯ ವಾತಾವರಣದಲ್ಲಿ ತೇಲುವಂತಹ ಸ್ಥಳಗಳ ಅನುಭವವನ್ನು ಯಾತ್ರಾ ಒದಗಿಸುತ್ತದೆ. ನೀವು ಭೇಟಿ ನೀಡಲು ಇಚ್ಛಿಸುವ ಸ್ಥಳ ಯಾವುದೆ ಇರಲಿ, ವಾಸ್ತುಶಿಲ್ಪದ ತಾಣವಾಗಿರಲಿ ಇಲ್ಲವೆ ಕಡಲ ತೀರದ ಪಟ್ಟಣಗಳಾಗಿರಲಿ ಎಲ್ಲ ಪ್ಯಾಕೇಜುಗಳ ಮೇಲೆ ಯಾತ್ರಾ ಕೂಪನ್ನುಗಳು ರಿಯಾಯಿತಿಯನ್ನು ನೀಡುತ್ತವೆ.
ಹೋಟೆಲ್.ಕಾಮ್ ನ ಎಲ್ಲ ಕೂಪನ್ನುಗಳು ಉಚಿತವಾಗಿ!
ವೌಚರ್ಸ್ ಗಳು ನಿಮಗೆ ಅತ್ಯಧಿಕ ಹಣದ ಉಳಿತಾಯ ಮಾಡುವಲ್ಲಿ ಸಹಕರಿಸುತ್ತದೆ. ನಮ್ಮ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುವ ಉದ್ದೇಶದಿಂದ ನಾವು ಅವಧಿ ಮೀರಿದ ಎಲ್ಲ ಕೂಪನ್ನುಗಳನ್ನು ಶೀಘ್ರವಾಗಿ ಒನ್ ಇಂಡಿಯಾ ತಾಣದಿಂದ ತೆಗೆಯುತ್ತಿರುತ್ತೇವೆ.
ಟ್ರಾವೆಲ್ ಯಾರಿಯ ಎಲ್ಲ ಕೂಪನ್ನುಗಳು ಉಚಿತವಾಗಿ!
ಯಾತ್ರಾದ ತಾಣದಲ್ಲಿ ವಿವಿಧ ಸ್ಥಳಗಳನ್ನು ಆಯ್ಕೆ ಮಾಡಿದಾಗ ಅಲ್ಲಿರುವ ಉತ್ತಮ ಹೋಟೆಲುಗಳಲ್ಲಿ ಬುಕ್ ಮಾಡುವ ವ್ಯವಸ್ಥೆ ಕಲ್ಪಿಸುತ್ತದೆ. ಇಷ್ಟೆ ಅಲ್ಲ ವಿವಿಧ ಕ್ರಿಯಾಶೀಲ ಚಟುವಟಿಕೆಗಳಿರುವ ಹೋಟೆಲುಗಳು ಸಹ ಲಭ್ಯ. ಯಾತ್ರಾ ಕೂಪನ್ನುಗಳನ್ನು ಬಳಸುವುದರ ಮೂಲಕ ಈ ಹೋಟೆಲುಗಳಲ್ಲಿ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಪಂಚ ತಾರಾ ಮೌಲ್ಯದ ಹೋಟೆಲುಗಳನ್ನು ಸಹ ರಿಯಾಯಿತಿ ದರದಲ್ಲಿ ಯಾತ್ರಾ ಮೂಲಕ ಬುಕ್ ಮಾಡಬಹುದಾಗಿದೆ. ಇದರಿಂದ ನೀವು ಅನಾವಶ್ಯಕವಾಗಿ ಹೆಚ್ಚಿನ ಹಣ ವ್ಯಯಿಸದೆ ಸಾರ್ಥಕತೆಯನ್ನು ಪಡೆಯಬಹುದು.
ಗೊಐಬಿಬೊದ ಎಲ್ಲ ಕೂಪನ್ನುಗಳು ಉಚಿತವಾಗಿ!
ಮೇಕ್ ಮೈ ಟ್ರಿಪ್ ನ ಎಲ್ಲ ಕೂಪನ್ನುಗಳು ಉಚಿತವಾಗಿ!


Click it and Unblock the Notifications















