ಈ ಬೆಸಿಗೆಯಲ್ಲಿ ಪ್ರವಾಸ ಹೊರಡಲು ಯೋಜಿಸುತ್ತಿದ್ದೀರಾ? ತಗುಲುವ ಖರ್ಚು ವೆಚ್ಚಗಳ ಕುರಿತು ಯೋಚಿಸುತ್ತಿದ್ದೀರಾ? ಚಿಂತಿಸದಿರಿ. ಒನ್ ಇಂಡಿಯಾ ಕೂಪನ್ ಗಳನ್ನು ಬಳಸುವ ಮೂಲಕ ನಿಮ್ಮ ನೆಚ್ಚಿನ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಿ ಹಾಗೂ ಫ್ಲೈಟ್ ಮತ್ತು ಹೋಟೆಲ್ ಬುಕ್ಕಿಂಗ್ ಗಳ ಮೇಲೆ ಅಗಾಧವಾದ ವಿನಾಯಿತಿ ಪಡೆದು ಸಾಕಷ್ಟು ಸಮಯ ಹಾಗೂ ಹಣವನ್ನು ಉಳಿಸಿರಿ.

ಹೋಟೆಲ್ ಬುಕ್ಕಿಂಗ್ ಮೇಲೆ 50% ರಷ್ಟು ಕಡಿತ (ಎಕ್ಸ್ ಪೆಡಿಯಾ)
ನಿಮಗಿಗಾಗಲೇ ತಿಳಿದಿರುವ ಹಾಗೆ ಎಕ್ಸ್ ಪೆಡಿಯಾ ಪ್ರವಾಸಿಗರ ಅನುಕೂಲಕ್ಕೆಂದು ಸೇವಾ ನಿರತವಾಗಿರುವ ಜನಪ್ರೀಯ ಹಾಗೂ ವಿಶ್ವಾಸಾರ್ಹ ಆನ್ ಲೈನ್ ವೆಬ್ ತಾಣವಾಗಿದೆ. ಎಕ್ಸ್ ಪೆಡಿಯಾ ತನ್ನ ಗ್ರಾಹಕ ಬಾಂಧವರಿಗೆಂದು ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಫ್ಲೈಟುಗಳ, ಹೋಟೆಲುಗಳ ಬುಕ್ಕಿಂಗ್ ಹಾಗೂ ಪ್ರವಾಸಿ ಪ್ಯಾಕೇಜುಗಳನ್ನು ಅತ್ಯಾಕರ್ಷಕ ದರಗಳಲ್ಲಿ ಘೋಷಿಸಿದೆ.
ಹೋಟೆಲ್ ಬುಕ್ಕಿಂಗ್ ಮೇಲೆ 50% ರಷ್ಟು ಕಡಿತ (ಕ್ಲಿಯರ್ ಟ್ರಿಪ್)
ನೀವು ಸುಲಭವಾಗಿ ಪ್ರಪಂಚದೆಲ್ಲೆಡೆಯ ಸ್ಥಳಗಳಿಗೆ ಫ್ಲೈಟ್ ಟಿಕೆಟ್, ಹೋಟೆಲ್ ಬುಕ್ಕಿಂಗ್ ಮಾಡಬಹುದಾಗಿದ್ದು, ನಿಮಗಿಷ್ಟವಾದ ಪ್ರವಾಸಿ ಪ್ಯಾಕೇಜುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅಷ್ಟೆ ಅಲ್ಲ ಪ್ರತಿಯೊಂದು ದರಗಳನ್ನು ಭಾರತೀಯ ರೂಪಾಯಿ ಮೊತ್ತದಲ್ಲೆ ನೀಡಲಾಗಿದ್ದು ಇದು ಎಲ್ಲ ರೀತಿಯ ತೆರಿಗೆ ಹಾಗೂ ಇತರೆ ಶುಲ್ಕಗಳನ್ನು ಒಳಗೊಂಡಿರುತ್ತದೆ.

ಫ್ಲೈಟ್ ಮತ್ತು ಹೋಟೆಲ್ ಬುಕ್ಕಿಂಗ್ ಮೇಲೆ ರೂ.6000/- ಕಡಿತ, ತ್ವರೆ ಮಾಡಿ (Goibibo)
ಪ್ರವಾಸ ಎಂಬ ಚಟುವಟಿಕೆಯನ್ನು ಸರಳೀಕರಣಗೊಳಿಸುವುದೆ ಕಂಪನಿಯ ಮುಖ್ಯ ಉದ್ದೇಶವಾಗಿದೆ. ಇದಲ್ಲದೆ ಸಂಸ್ಥೆಯ ಇತರೆ ಗುಣ ಲಕ್ಷಣಗಳು ಕ್ಲಿಯರ್ ಟ್ರಿಪ್ ಅನ್ನು ನಿರಂತರ ಪ್ರವಾಸಿಗರ ನೆಚ್ಚಿನ ತಾಣವನ್ನಾಗಿಸಿದೆ. ವಿಶ್ವಾಸಾರ್ಹತೆ, ಜವಾಬ್ದಾರಿ ಹಾಗೂ ಸಮಗ್ರತೆ ಇದರ ಪ್ರಮುಖ ಗುಣ ಲಕ್ಷಣಗಳಾಗಿವೆ.

ಫ್ಲೈಟ್ ಮತ್ತು ಹೋಟೆಲ್ ಬುಕ್ಕಿಂಗ್ ಮೇಲೆ 50% ರಷ್ಟು ಕಡಿತ (ಏರ್ ಏಷಿಯಾ)
ಇಂದಿನ ರಭಸದ ಜೀವನದಲ್ಲಿ ಪ್ರವಾಸ ಮಾಡಬೇಕೆಂದರೆ ಏನೇಲ್ಲ ಕಷ್ಟ ಕಾರ್ಪಣ್ಯಗಳನ್ನು ಎದುರಿಸಬೇಕಾಗುತ್ತದೆಂದು ಒನ್ ಇಂಡಿಯಾ ಕೂಪನ್ ಅರಿತಿದೆ. ಒಮ್ಮೊಮ್ಮೆ ಯಾವುದೋ ಕೂಪನ್ ಗಳನ್ನು ಗ್ರಾಹಕ ತೆಗೆದುಕೊಂಡು ಅದರ ಕೋಡ್ ಅನ್ನು ಬಳಸಿದಾಗ ಅದರ ಆದ್ಯತೆ, ಕ್ರೀಯಾಶಿಲತೆ ಮುಕ್ತಾಯಗೊಂಡಿರುವುದನ್ನು ಗಮನಿಸಿ ಬೇಸರಗೊಳ್ಳುತ್ತಾನೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಒನ್ ಇಂಡಿಯಾದಲ್ಲಿ ಪಡೆಯುವ ಎಲ್ಲ ಕೂಪನ್ನುಗಳು ಯಾವಾಗಲೂ ಸಕ್ರೀಯವಾಗಿದ್ದು, ನಿಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದೆ ಸಮಯದಲ್ಲಿ ಅವುಗಳನ್ನು ನಿರಾಯಾಸವಾಗಿ ಬಳಸಬಹುದಾಗಿದೆ.
ಸ್ಥಳೀಯ ಫ್ಲೈಟುಗಳ ಮೇಲೆ 40% ರಷ್ಟು ಕಡಿತ (Via.com)
ಉಳ್ಳವರು ದುಡ್ಡು ಕೊಟ್ಟು ಪ್ರವಾಸ ಹೊರಡುವುದು ದೊಡ್ಡ ವಿಷಯವಲ್ಲ. ಆದರೆ ದುಡ್ಡಿದ್ದಾಗಲೂ ಸಹ ಜಾಣ್ಮೆಯಿಂದ ಹಣ ಉಳಿಸಿ ಪ್ರವಾಸ ಮಾಡುವುದು ಬಲು ದೊಡ್ಡ ವಿಷಯ.


Click it and Unblock the Notifications















