ನೀವು ಪ್ರವಾಸ ಮಾಡಬಯಸುವವರಾಗಿದ್ದು ಒಮ್ಮೊಮ್ಮೆ ಈ ಹೆಚ್ಚುತ್ತಿರುವ ಟಿಕೆಟ್ ದರಗಳಿಂದ ನಿಮಗೆ ಕಿರಿ ಕಿರಿ ಉಂಟಾಗುತ್ತಿರಬಹುದಲ್ಲವೆ? ಇಂತಹ ಸಮಸ್ಯೆಗಳಿಂದ ಕಿಂಚಿತ್ತಾದರೂ ಮುಕ್ತಿ ಸಿಗಬೇಕೆನಿಸುತ್ತದೆಯಲ್ಲವೆ? ಹಾಗಾದರೆ ಚಿಂತೆ ಬಿಡಿ, ಒನ್ ಇಂಡಿಯಾ ಕೂಪನ್ ವಿಭಾಗಕ್ಕೆ ಒಂದೊಮ್ಮೆ ಭೇಟಿ ನೀಡಿ. ಇಲ್ಲಿನ ಕೊಡುಗೆಗಳನ್ನು ನೋಡಿದಾಗ ನಿಮಗೆ ತಿಳಿಯುತ್ತದೆ.
Book flight tickets now with Makemytrip and Save upto Rs.4000 as Cashback
Save Upto Rs.2000 on Domestic Flights at Yatra, Click to know your Coupon Code and More
Goibibo coupons for August 2016! Grab them all now Save Rs.2000 on Flight ticket bookings Hurry
ಮೇಕ್ ಮೈ ಟ್ರಿಪ್, ಒದಗಿಸುತ್ತಿರುವ ಕೊಡುಗೆಗಳ ಸಂಖ್ಯೆಯಲ್ಲಿ ಮುಂದಿದ್ದು ಇದರಿಂದ ನೀವು ಹೆಚ್ಚಿನ ಪ್ರಮಾಣದ ಹಣವನ್ನು ಉಳಿತಾಯ ಮಾಡಬಹುದಾಗಿದೆ. ಇವುಗಳ ಪ್ರೊಮೋ ಕೋಡ್ ಸಂಖ್ಯೆಯನ್ನು ಚೆಕ್ ಔಟ್ ಪೇಜಿನಲ್ಲಿ ನಮೂದಿಸುವುದರ ಮೂಲಕ ಫ್ಲೈಟ್ ಟಿಕೆಟ್ ಬುಕ್ಕಿಂಗ್ ಮೇಲೆ ರುಪಾಯಿ 4000 ಗಳಷ್ಟು ಹಣ ನಿಮಗೆ ಮರುಸಂದಾಯವಾಗುತ್ತದೆ.

ಬಾಲಿವುಡ್ ನ ತಾರೆಗಳಾದ ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಅವರು ಮೇಕ್ ಮೈ ಟ್ರಿಪ್ ನ ರಾಯಭಾರಿಗಳಾಗಿದ್ದು, ಎಂಎಂಟಿ ಈ ಬಾರಿ ಕೊಡುಗೆಗಳ ಮಹಪೂರವನ್ನೆ ತನ್ನ ಗ್ರಾಹಕರಿಗಾಗಿ ಸುರಿಸುತ್ತಿದೆ. ಮುಂಬರುತ್ತಿರುವ ಗಣೇಶ ಚತುರ್ಥಿ ಹಾಗೂ ಬಕರೀದ್ ಹಬ್ಬಗಳ ಪ್ರಯುಕ್ತವಾಗಿಯೂ ಸಾಕಷ್ಟು ಕೊಡುಗೆಗಳು ಗ್ರಾಹಕರಿಗಾಗಿ ಲಭ್ಯವಿದೆ. ಮೇಕ್ ಮೈ ಟ್ರಿಪ್ ವತಿಯಿಂದ ಅಂತಾರಾಷ್ಟ್ರೀಯ ಫ್ಲೈಟು ದರಗಳ ಮೇಲೆ ರುಪಾಯಿ 20,000 ರವರೆಗೂ ಹಣ ಉಳಿತಾಯ ಮಾಡಬಹುದು.
ಗೊಐಬಿಬೋ ಕೂಪನ್ನುಗಳ ಮೂಲಕ 40% ರಷ್ಟು ಸ್ಥಳೀಯ ವಿಮಾನ ಟಿಕೆಟ್ ದರಗಳ ಮೇಲೆ ಉಳಿತಾಯ ಮಾಡಬಹುದು ಹಾಗೂ ಅಂತಾರಾಷ್ಟ್ರೀಯವಾಗಿ ರುಪಾಯಿ 25,000 ಗಳಷ್ಟು ನಿಮಗೆ ಮರುಸಂದಾಯವಾಗುತ್ತದೆ. ಯಾತ್ರಾ ಕೂಪನ್ನುಗಳ ಮೂಲಕ 25% ರಷ್ಟು ಉಳಿತಾಯವಲ್ಲದೆ 10% ರಷ್ಟು ಆಯ್ದ ಹೋಟೆಲುಗಳ ಮೇಲೂ ಉಳಿತಾಯ ಮಾಡಬಹುದು.


Click it and Unblock the Notifications















