Search
  • Follow NativePlanet
Share
» »ಬಿಗ್ಬಿಲಿಯನ್ ಡೇ ಬರುತಿದೆ ಪ್ರವಾಸಿ ಕೊಡುಗೆ ತರುತಿದೆ!

ಬಿಗ್ಬಿಲಿಯನ್ ಡೇ ಬರುತಿದೆ ಪ್ರವಾಸಿ ಕೊಡುಗೆ ತರುತಿದೆ!

By Vijay

ವರ್ಷದ ಅತಿ ದೊಡ್ಡ ಮಾರಾಟದ ದಿನ ಬರುತಿದೆ. ಹೌದು ಫ್ಲಿಪ್ ಕಾರ್ಟ್ ಮತ್ತೊಮ್ಮೆ ಸಾದರಪಡಿಸುತ್ತಿದೆ ಬಿಗ್ ಬಿಲಿಯನ್ ಡೇ. ನಿಮಗೇನು ಬೇಕೊ ಅದನ್ನು ಕೊಂಡುಕೊಳ್ಳಲು ಸಜ್ಜಾಗಿ ಅಷ್ಟೆ ಅಲ್ಲ, ಒನ್ ಇಂಡಿಯಾ ಕೂಪನ್ ವಿಭಾಗಕ್ಕೆ ಭೇಟಿ ನೀಡಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹಣ ಉಳಿಸಿಕೊಳ್ಳಿ. ಈ ಕೆಳಗಿನ ಕೊಡುಗೆಗಳ ಮೇಲೊಮ್ಮೆ ಕಣ್ಣಾಡಿಸಿ.

ಅಕ್ಟೋಬರ್ 2016 ರ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಹತ್ತು ವಿಶೇಷ ಕೊಡುಗೆಗಳು

*ವಿವಿಧ ಪಾಶ್ಚಿಮಾತ್ಯ ಬ್ರ್ಯಾಂಡುಗಳ ಡಫೆಲ್ ಬ್ಯಾಗುಗಳ ಮೇಲೆ 50% ರಷ್ಟು ಹಣ ಮರುಸಂದಾಯ
*ಉತ್ತಮ ಗುಣಮಟ್ಟ ಹಾಗೂ ಪ್ರತಿಷ್ಠಿತ ಬ್ರ್ಯಾಂಡುಗಳ ರಕ್ ಸ್ಯಾಕ್ಸ್ ಗಳ ಮೇಲೆ 49% ರಷ್ಟು ಹಣ ಮರುಸಂದಾಯ
*ಚಿಕ್ಕ ಪ್ರವಾಸಿ ಕೈಚೀಲಗಳು, ಸೂಟ್ ಕೇಸುಗಳು ಹಾಗೂ ಲಗೇಜ್ ಬ್ಯಾಗುಗಳ ಮೇಲೆ 50% ರಷ್ಟು ಹಣ ಮರುಸಂದಾಯ
*ಫ್ಲಿಪ್ ಕಾರ್ಟ್ ನಿಂದ ಪ್ರವಾಸಕ್ಕೆ ಸಂಬಂಧಿಸಿದ ಇತರೆ ವಸ್ತುಗಳ ಮೇಲೆ ಅಮೋಘ 50% ರಷ್ಟು ವಿನಾಯಿತಿ ಪಡೆಯಿರಿ
*ಇತ್ತೀಚಿನ ಹೊಚ್ಚ ಹೊಸ ಪ್ರವಾಸಿ ಕೈಚೀಲ (ಮಹಿಳೆಯರಿಗೆ ಬೇಕೇ ಬೇಕಾಗಿರುವ) ಗಳ ಮೇಲೆ 62% ರಷ್ಟು ಉಳಿತಾಯ ಮಾಡಿ
*ದಿನದ ಪ್ರವಾಸಿ ಬ್ರ್ಯಾಂಡ್! ಕಾಪ್ರೀಸ್ ನ ಎಲ್ಲ ಹೊಸ ಕೊಡುಗೆಗಳನ್ನು ಪರಿಶೀಲಿಸಿ
*ಕ್ಯಾಮೆರಾ ಹಾಗು ಅದರ ಉಪಕರಣಗಳ ಮೇಲೆ ಭವ್ಯ 52% ರಷ್ಟು ಹಣ ಮರುಸಂದಾಯ
*ಪ್ರವಾಸ ಮಾಡುವಾಗ ಸಮಯ ಕಳೆಯಲು ಪುಸ್ತಕಗಳನ್ನೋದಿ, ಜನಪ್ರೀಯ ಪುಸ್ತಕಗಳ ಮೇಲೆ 49% ರಷ್ಟು ಹಣ ಮರುಸಂದಾಯ
*ನಿಮ್ಮ ವ್ಯಕ್ತಿತ್ವಕ್ಕನುಘುಣವಾದ ಶ್ರೇಷ್ಠ ದರ್ಜೆಯ ಕನ್ನಡಕಗಳನ್ನು ಖರೀದಿಸಿ ಹಾಗೂ 39% ರಷ್ಟು ಹಣ ಮರುಸಂದಾಯ
*ಪ್ರವಾಸದ ಸಮಯದಲ್ಲಿ ಆರೋಗ್ಯ ಹಾಗೂ ನಿಮ್ಮ ವ್ಯಯಕ್ತಿಕತೆಗೆ ಸಂಬಂಧಿಸಿದಂತೆ ವಸ್ತುಗಳನ್ನು ಖರೀದಿಸಿ ಹಾಗೂ 65% ರಷ್ಟು ಹಣ ಮರುಸಂದಾಯ

ಬಿಗ್ಬಿಲಿಯನ್ ಡೇ ಬರುತಿದೆ ಪ್ರವಾಸಿ ಕೊಡುಗೆ ತರುತಿದೆ!

ಕ್ಲಿಕ್ ಮಾಡಿ : ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ 2016 ಹಾಗೂ ಎಲ್ಲೆ ಕೊಡುಗೆಗಳನ್ನು ನೋಡಿ

ಒನ್ ಇಂಡಿಯಾ ಪೊರ್ಟಲ್ ನಲ್ಲಿ ಕೂಪನ್ ವಿಭಾಗವು ಹೆಚ್ಚಿನ ಗಮನ ಸೆಳೆಯುತ್ತಿದೆ. ಅತಿ ಕಡಿಮೆ ಸಮಯದಲ್ಲಿ ಕೂಪನ್ ವಿಭಾಗವು ಈ ರೀತಿಯ ಸಾಧನೆ ಮಾಡಿದ್ದು ನಾವು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಪಡೆದುಕೊಳ್ಳುತ್ತಿದ್ದೇವೆ. ಅಲ್ಲದೆ ಅವರು ಲಕ್ಷಾನುಗಟ್ಟಲೆ ಹಣ ಉಳಿಸುವುದಕ್ಕೆ ಸಹಾಯ ಮಾಡುತ್ತಿದ್ದೇವೆ ಕಾರಣ ನಾವು ಕೊಡುತ್ತಿರುವ ವಿವಿಧ ಬ್ರ್ಯಾಂಡುಗಳ, ರಿಟೈಲರ್ಸ್ ಗಳ ಚಾಲ್ತಿಯಲ್ಲಿರುವ ಹಾಗೂ ನೈಜವಾದ ಕೊಡುಗೆಗಳ ಮೂಲಕ.

ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ದೊರೆಯುವ ಎಲ್ಲ ಕೂಪನ್ನುಗಳು ಬಳಸಲು ಸಂಪೂರ್ಣವಾಗಿ ಉಚಿತವಾಗಿವೆ. ಒನ್ ಇಂಡಿಯಾ ಯಾವಾಗಲೂ ತನ್ನ ಗ್ರಾಹಕರಿಗೆ ಹೊಚ್ಚ ಹೊಸ ಹಾಗೂ ಚಾಲ್ತಿಯಲ್ಲಿರುವ ನೈಜ ಕೂಪನ್ನುಗಳನ್ನೆ ಒದಗಿಸುತ್ತದೆ. ಹೀಗಾಗಿ ವಿಶ್ವಾಸದಿಂದ ಕೂಪನ್ ಬಳಸಿ ಹೆಚ್ಚು ಹೆಚ್ಚು ಹಣ ಉಳಿಸಿ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+