Search
  • Follow NativePlanet
Share
» »ವಾರದ ಉತ್ತಮ ಹಾಗೂ ಉಚಿತ ಕೂಪನ್ನುಗಳು

ವಾರದ ಉತ್ತಮ ಹಾಗೂ ಉಚಿತ ಕೂಪನ್ನುಗಳು

By Vijay

ಮೇಕ್ ಮೈ ಟ್ರಿಪ್ ಕೋಡ್‍ಗಳು ಅದರ ಸೇವೆಗಳ ಮೇಲೆ ನೇರವಾಗಿ ಹಣ ಉಳಿತಾಯ ಮಾಡಲು ಅವಕಾಶ ಒದಗಿಸುತ್ತವೆ. ಇನ್ ಇಂಡಿಯಾ ಕೂಪನ್ನುಗಳ ವೆಬ್ ತಾಣಕ್ಕೆ ಭೇಟಿ ನೀಡಿ ಅಲ್ಲಿರುವ ವಿವಿಧ ಬ್ರ್ಯಾಂಡುಗಳಲ್ಲಿ ಮೇಕ್ ಮೈ ಟ್ರಿಪ್ ಅನ್ನು ಆಯ್ಕೆ ಮಾಡಿ.

ಮೇಕ್ ಮೈ ಟ್ರಿಪ್ ಆಯ್ಕೆ ಮಾಡಿದಾಗ ಅದು ನೀಡುತ್ತಿರುವ ವಿವಿಧ ಕೊಡುಗೆಗಳು, ರಿಯಾಯಿತಿಗಳನ್ನು ನೀವು ವೀಕ್ಷಿಸಬಹುದು. ಅವುಗಳಲ್ಲಿ ನಿಮಗೆ ಬೇಕಾಗಿದ್ದುದನ್ನು ಆಯ್ಕೆ ಮಾಡಿ ಅದರ ಪ್ರೊಮೊ ಕೋಡ್ ಅನ್ನು ವೀಕ್ಷಿಸಿ. ಈ ಕೋಡ್ ಅನ್ನು ಸೇವಾದಾರರ ವೆಬ್ ತಾಣದಲ್ಲಿ ನಮೂದಿಸುವುದರ ಮೂಲಕ ನೀವು ಆ ಕೊಡುಗೆಯನ್ನು ಪಡೆದುಕೊಳ್ಳಬಹುದು.

ಮೇಕ್ ಮೈ ಟ್ರಿಪ್ ಒಂದು ಸಮಗ್ರ ಮಾಹಿತಿಯ ವೆಬ್ ತಾಣವಾಗಿದ್ದು ನೀವು ಹೋಗಲಿಚ್ಛಿಸುವ ಸ್ಥಳದ ಕುರಿತು ಸಂಪೂರ್ಣ ಮಾಹಿತಿ ನೀಡುತ್ತದೆ. ಒನ್ ಇಂಡಿಯಾ ಕೂಪನ್ಸ್ ಯಾವಾಗಲೂ ತನ್ನ ಗ್ರಾಹಕರಿಗೆ ಎಲ್ಲ ಬಗೆಯ ಕೊಡುಗೆಗಳನ್ನು ನೀಡುತ್ತದೆ ಹಾಗೂ ಮೇಕ್ ಮೈ ಟ್ರಿಪ್ ಸೇವೆಗಳ ಮೇಲೆ ಅದ್ಭುತವಾದ ರಿಯಾಯಿತಿ ನೀಡುವ ಕೂಪನ್ನುಗಳನ್ನೂ ಸಹ ಒನ್ ಇಂಡಿಯಾ ಒದಗಿಸುತ್ತದೆ.

ವಾರದ ಉತ್ತಮ ಹಾಗೂ ಉಚಿತ ಕೂಪನ್ನುಗಳು

ಈ ರಿಯಾಯಿತಿಯು ಫ್ಲೈಟ್ ಟಿಕೆಟ್ ಬುಕ್ಕಿಂಗ್, ಬಸ್ಸುಗಳ ದರ ಹೀಗೆ ಹತ್ತು ಹಲವು ವಿಭಾಗಗಳಲ್ಲಿ ಲಭ್ಯವಿದೆ. ಒನ್ ಇಂಡಿಯಾದಲ್ಲಿ ಮೇಕ್ ಮೈ ಟ್ರಿಪ್ ನ ಸಾಕಷ್ಟು ಪ್ರವಾಸಿ ಉಚಿತ ಕೂಪನುಗಳು ಲಭ್ಯವಿದ್ದು, ನೀವು ಹಾಯಾಗಿ ಪ್ರವಾಸ ಹೊರಡಲು ಇಂದೆ ಯೋಜಿಸಬಹುದು. ಸಾಮಾನ್ಯ ಅಂತರ್ಜಾಲದ ಜ್ಞಾನ ಹೊಂದಿರುವ ಯಾರೆ ಇರಲಿ ಈ ಕೂಪನ್ನುಗಳನ್ನು ಸುಲಭವಾಗಿ ಪಡೆಯಬಹುದು.

ಚಾಲನೆಯಲ್ಲಿಲ್ಲದ ಕೂಪನ್ನುಗಳನ್ನು ಬಳಸಿ ಪಡುವ ಯಾತನೆಯ ಅರಿವು ಇನ್ ಇಂಡಿಯಾಗೆ ಇರುವುದರಿಂದ ನೀವು ಇಲ್ಲಿ ಸದಾ ಸುಸ್ಥಿತಿ (ಚಾಲನೆ)ಯ ಕೂಪನ್ನುಗಳನ್ನೇ ಪಡೆಯುತ್ತೀರಿ. ನಮ್ಮಲ್ಲಿ ಲಭ್ಯವಿರುವ ಮೇಕ್ ಮೈ ಟ್ರಿಪ್ ಕೂಪನ್ನುಗಳು, ನಿಮಗೆ ವೈವಿಧ್ಯಮಯ ಕೊಡುಗೆಗಳನ್ನು ನೀಡುತ್ತವೆ. ಇನ್ನೇಕೆ ತಡ ಒಂದೊಮ್ಮೆ ಒನ್ ಇಂಡಿಯಾ ಕೂಪನ್ ಗೆ ಭೇಟಿ ನೀಡಿ, ನಿಮಗೆ ಬೇಕಾದ ಕೂಪನ್ ಪಡೆಯಿರಿ.

1) ದೇಶೀಯ ಫ್ಲೈಟ್ ಮತ್ತು ಹೋಟೆಲ್ ಬುಕ್ಕಿಂಗ್ ಮೇಲೆ 15% ವರೆಗೆ ಕಡಿತ ಪಡೆಯಿರಿ

2) ಯಾತ್ರಾದಲ್ಲಿ ಹೋಟೆಲ್ ಬುಕ್ ಮಾಡುವುದರ ಮೂಲಕ 30% ರಿಂದ 40% ರವರೆಗೆ ಹಣ ಮರಳಿ ಪಡೆಯಿರಿ

3) ಜೆಟ್ ಏರ್ ವೇಸ್ ನಲ್ಲಿ ಬುಕ್ ಮಾಡಿ ಹಾಗೂ ರೂ.500 ಕಡಿತ ಪಡೆಯಿರಿ

4) ಹೋಟೆಲ್ಸ್.ಕಾಮ್ ಮೂಲಕ ಹೋಟೆಲ್ ಬುಕ್ ಮಾಡಿ ಹಾಗೂ 50% ರವರೆಗೂ ಕಡಿತ ಪಡೆಯಿರಿ

5) ಕ್ಲಿಯರ್ ಟ್ರಿಪ್ ನಲ್ಲಿ ಹೋಟೆಲ್ ಹಾಗೂ ಫ್ಲೈಟ್ ಬುಕ್ ಮಾಡಿ 25% ರವರೆಗೂ ಕಡಿತ ಪಡೆಯಿರಿ

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+