Search
  • Follow NativePlanet
Share
» »ತಿಂಗಳದ ಅದ್ಭುತ ಉಳಿತಾಯದ ಕೂಪನ್ನುಗಳು

ತಿಂಗಳದ ಅದ್ಭುತ ಉಳಿತಾಯದ ಕೂಪನ್ನುಗಳು

By Vijay

ಹೋಟೆಲ್ಸ್.ಕಾಮ್ ಒಂದು ಆನ್ ಲೈನ್ ವೆಬ್ ತಾಣವಾಗಿದ್ದು ಭಾರತದಾದ್ಯಂತ ಹೋಟೆಲ್ ಕೋಣೆ ಕಾಯ್ದಿರಿಸಲು ಹಾಗೂ ಅದಕ್ಕೆ ಸಂಬಂಧಿಸಿದಂತೆ ಇತರೆ ಸೇವೆಗಳನ್ನು ಒದಗಿಸುವುದರಲ್ಲಿ ನಿರತವಾಗಿದೆ. ನೀವು ಭಾರತದ ಯಾವುದಾದರೂ ಮೂಲೆಯಿಂದ ಈ ವೆಬ್ ತಾಣಕ್ಕೆ ಬಂದು ನಿಮಗೆ ಬೇಕಾದ ಹೋಟೆಲ್ ಅನ್ನು ಬುಕ್ ಮಾಡಬಹುದು ಅದು ಕೂಡ ಉತ್ತಮ ಬೆಲೆಗಳಲ್ಲಿ.

ತಿಂಗಳದ ಅದ್ಭುತ ಉಳಿತಾಯದ ಕೂಪನ್ನುಗಳು

ಪ್ರವಾಸ ಪ್ರಿಯರು ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಪ್ರತ್ಯೇಕವಾದ ಅಥವಾ ಪ್ರತಿಷ್ಠಿತ ಸಮೂಹಗಳ ಸರಣಿ ಹೋಟೆಲ್ ಗಳನ್ನೂ ಸಹ ಇಲ್ಲಿ ಸುಲಭವಾಗಿ ಬುಕ್ ಮಾಡಬಹುದು. ಪ್ರತಿ ಹೋಟೆಲ್ಲುಗಳ ಬೆಲೆ, ಸೌಲಭ್ಯಗಳು ಮುಂತಾದ ಅಂಶಗಳನ್ನು ಆಯ್ಕೆಗೆ ಮಾನದಂಡ ಮಾಡಿಕೊಂಡು ನಿಮಗನುಕೂಲಕರವಾದ ಹೋಟೆಲ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ತಾವು ಕೊಡುತ್ತಿರುವ ಸೇವೆಗಳ ಗುಣಮಟ್ಟವು ಬಹು ಉತ್ತಮವಾದುದರಿಂದ ಇಂದು ಹೋಟೆಲ್ಸ್.ಕಾಮ್ ಬಹಳಷ್ಟು ಗ್ರಾಹಕರ ಬಲು ನೆಚ್ಚಿನ ತಾಣವಾಗಿದೆ. ಒನ್ ಇಂಡಿಯಾ ತನ್ನ ಗ್ರಾಹಕರಿಗೆಂದು ಸದಾ ಹೊಸ ಹೊಸ ಕೂಅಪನ್ನುಗಳನ್ನು ಉಚಿತವಾಗಿ ಒದಗಿಸುವುದರಲ್ಲಿ ನಿರತವಾಗಿದ್ದು, ನಿಮಗೆ ಬೇಕಾದ ಕೂಪನ್ನುಗಳನ್ನು ಒನ್ ಇಂಡಿಯಾ ತಾಣಕ್ಕೆ ಭೇಟಿ ನೀಡಿ ಸುಲಭವಾಗಿ ಪಡೆಯಬಹುದು.

1) ಹೋಟೆಲ್ಸ್.ಕಾಮ್ ನಿಂದ ಕೊಡುಗೆ: 50% ರವರೆಗೆ ಕಡಿತ ಪಡೆಯಿರಿ, ತ್ವರೆ ಮಾಡಿ

2) ಜೆಟ್ ಏರ್ ವೇಸ್ ಮೂಲಕ ಫ್ಲೈಟ್ ಬುಕ್ ಮಾಡಿ 500 ರೂ ಕಡಿತ ಪಡೆಯಿರಿ

3) ಗೊಐಬಿಬೊದಿಂದ ಹೋಟೆಲ್ ಬುಕ್ಕಿಂಗ್ ಮೇಲೆ 6000 ರೂಪಾಯಿ ಕಡಿತ

4) ಯಾತ್ರಾದಿಂದ ಹೋಟೆಲ್ ಬುಕ್ಕಿಂಗ್ ಮೇಲೆ 40% ರವರೆಗೆ ಕಡಿತ ಪಡೆಯಿರಿ

5) ಕ್ಲಿಯರ್ ಟ್ರಿಪ್ ನಿಂದ ಹೋಟೆಲ್ ಮತು ಫ್ಲೈಟ್ ಬುಕ್ ಮಾಡಿ ಹಾಗೂ 5000 ರೂಪಾಯಿಯವರೆಗೂ ಕಡಿತ ಪಡೆಯಿರಿ

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+